Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Kshetra Samachara

Local News Subject: 
ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (13-10-2021) ನೀರು ಸರಬರಾಜು ಮಾಡಲಾಗುವುದು
City: 
Hubballi-Dharwad
Upload Image: 
PublicNext--633436--node-nid
Category: 
WaterPower
Body: 

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (13-10-2021) ನೀರು ಸರಬರಾಜು ಮಾಡಲಾಗುವುದು

ಎನ್,ಆರ್,ಬೆಟ್ಟ ಝೋನ್,ಸುಂದರನಗರ, ಸ್ವರ್ಣಗಿರಿ ಲೇಔಟ್, ಪಟೇಲ ನಗರ, ದತ್ತಾತ್ರೇಯ ಕಾಲನಿ, ಚಂದ್ರಗಿರಿ ಲೇಔಟ್, ಆಶ್ರಯ ಯೋಜನೆ ಮಹಾಲಕ್ಷಿ ಲೇಔಟ್, ಪೋಲಿಸ್ ಕ್ವಾಟರ್ಸ, ಸದಾಶಿವ ಲೇಔಟ್, ರಾಜೀವನಗರ 2ನೇ ಹಂತ, ದಾನೇಶ್ವರಿನಗರ 1,2,3,4,5 ನೇ ಹಂತ, ದತ್ತನಗರ.

ಕೇಶ್ವಾಪೂರ ಝೋನ್,ಮಲ್ಲಿಕಾರ್ಜುನ ಲೇಔಟ್, ಸಾಗರ ಕಾಲನಿ, ಚೇತನಾ ಕಾಲನಿ, ಲಾಲಬಹದ್ದೂರ ಕಾಲನಿ, ಪೆಸಿಫಿಕ ಪಾರ್ಕ, ಜನತಾ ಕ್ವಾಟರ್ಸ, ಆಝಾಧ ರೋಡ, ಆದರ್ಶನಗರ, ಮಲ್ಲಿಕಾರ್ಜುನ ನಗರ(ಪಾರ್ಟ), ಜನತಾ ಕ್ವಾಟರ್ಸ್ ಹೆಚ್.ಡಿ.ಎಮ್.ಸಿ ಝೋನ್,ದೀನಬಂದು ಕಾಲನಿ, ಹೊಸ ಓಣಿ, ಮಂಗಳ ಓಣಿ ಮೇಲಿನ ಭಾಗ, ಮಿಶನ್ ಕಂಪೌಂಡ, ಬ್ಯಾಳಿ ಓಣಿ, ಬಮ್ಮಾಪೂರ ಓಣಿ, ತಿಮ್ಮಸಾಗರ ಓಣಿ, ದಿವಟೆ ಓಣಿ, ಕೌಲಪೇಟ ಒಡ್ಡರ ಓಣಿ, ಮುಲ್ಲಾ ಓಣಿ, ಡಾಕಪ್ಪ ಸರ್ಕಲ್, ಕುಂಬಾರ ಓಣಿ, ಕೌಲಪೇಟೆ ಮುಲಾ ಪ್ಯಾಕ್ಟರಿ, ಹೆಚ್.ಡಿ.ಎಮ್.ಸಿ ಕಾಟರ್ಸ, ಬಮ್ಮಾಪೂರ ಕುಂಬಾರ ಓಣಿ ೩ ಬೈಲನ್, ಕಂಚಗಾರ ಗಲ್ಲಿ, ಸಿಂಪಿ ಗಲ್ಲಿ, ಶೀಲವಂತರ ಓಣಿ, ಕಮಡೊಳ್ಳಿ ಓಣಿ, ಅಲಗುಂಡಿ ಒಣಿ,

ಅಕ್ಕಿಹೊಂಡಾ 1 ರಿಂದ 5 ನೇ ಕ್ರಾಸ್, ಪಿಂಜಾರ ಓಣಿ, ಓಲೆಮಠ 1-3 ನೇ ಕ್ರಾಸ್, ದೇಸಾಯಿ ಓಣಿ, ನಲ್ಲಮ್ಮನ ಓಣಿ, ಕೋಲಸಾ ಬಾಡ, ಮಾಲ್ದಾರ ಬಾಢ, ಅರಳಿಕಟ್ಟಿ ಓಣಿ, ಚಿಂದಿ ಓಣಿ, ಹೂಗಾರ ಓಣಿ, ನಾಲಬಂದ ಓಣಿ, ಗಾರ್ಡಪೇಟ, 5ಮನೆ ಸಾಲ, ತಂಬದ ಓಣಿ ಮುಖ್ಯ ರಸ್ತೆ, ಬಾರದಾನ ಸಾಲ, ಮಠಪತಿ ಗಲ್ಲಿ, ಕೋರಿ ಓಣಿ, ಹಿರೇಪೇಠ, ಬಳ್ಳೊಳ್ಳಿ ಮಠ ಓಣಿ, ಬಡಗೇರ ಓಣಿ, ಚೂಳಿನವರ ಒಣಿ, ಇದ್ಲಿ ಓಣಿ, ಭೂಸಪೇಠ, ಕುಲಕರ್ಣಿ ಗಲ್ಲಿ, ಸಿದ್ದನಪೇಟ, ಯಲ್ಲಾಪೂರ ಒಣಿ, ಹನಮಂತ ದೇವರ ಗುಡಿ ಚಾಳ, ಪಾಟೀಲ ಗಲ್ಲಿ
ತಬೀಬ್ ಲ್ಯಾಂಡ ಝೋನ್ ,ಮೆಹಬೂಬ ನಗರ, ಮದಿನಾ ಕಾಲನಿ, ಬಂಕಾಪೂರ ಚೌಕ(ಪಾರ್ಟ), ವಾಳ್ವೇಕರ ಹಕ್ಕಲ(ಪಾರ್ಟ), ದಿವಾನಶಾ ದರ್ಗಾ, ಹೊಸ ಗಬ್ಬೂರ, ಶಕ್ತಿನಗರ, ಸೋನಿಯಾಗಾಂಧಿನಗರ, ಕೆ.ಕೆ.ನಗರ ಮೇಲಿನ & ಕೆಳಗಿನ ಭಾಗ, ಕೆ.ಬಿ.ನಗರ, ಪಾಟೀಲ ಗಲ್ಲಿ,

ನೆಹರು ನಗರ,ಗಾಂಧಿ ನಗರ ಭಾಗ,ರೇಣುಕಾ ನಗರ 6 ನೇ ಕ್ರಾಸ್,ಕುಮಾರ ಪಾರ್ಕ ಭಾಗ, ಸನ್ಮಾರ್ಗ ನಗರ, ದೇವಿ ನಗರ,ಗೋಕುಲ, ತಾರಿಹಾಳ,ಆನಂದ ನಗರ ಭಾಗ,ಜೆ.ಪಿ ನಗರ ಭಾಗ, ಪಾವಸ್ಕರ್ ಲೇಔಟ್, ಕೊಟರಗೇರಿ ಲೇಔಟ್, ಮದನಿ ಕಾಲನಿ,ಭಾರತಿ ನಗರ ಕೆಳಗಿನ ಭಾಗ, ಸೆವೆಂತ ಅವೆನ್ಯೂ,ಮಂಜುನಾಥ ನಗರ 1-2 ನೇ ಹಂತ, ವೆಂಕಟೇಶ್ವರ ನಗರ ಮೇಲಿನ ಭಾಗ, ಅರುಣ ಕಾಲನಿ, ಚೇತನಾ ಕಾಲನಿ,ವೆಂಕಟೇಶ್ವರ ನಗರ, ರಾಜೇಂದ್ರ ಕಾಲನಿ, ಎ.ಆರ್.ಟಿ ನಗರ ಪ್ರಿಯದರ್ಶಿನಿ ಕಾಲನಿ ಭಾಗ,ಹೊಸೂರ,ದಾಳಿಂಬರ ಪೇಟ್, ದೋಭಿ ಘಾಟ,ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲನಿ,

ಕುಲಕರ್ಣಿ ಚಾಳ,ಚನ್ನಪೇಟ್ ಅಂಬೇಡ್ಕರ ನಗರ,ಗಿರಣಿ ಚಾಳ,ಅಯೋಧ್ಯ ನಗರ,ಅಯೋಧ್ಯ ನಗರ 2-4 ಬೈಲೈನ್, ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ, ಕಲ್ಮೇಶ್ವರನಗರ 1-2 ಕ್ರಾಸ ಮಳೇಕರ ಪ್ಲಾಟ,ಕಲ್ಮೇಶ್ವರನಗರ ಮುಲ್ಲಾರವರ ಮನೆ, ಲೈನ್,ಟಿಪುನಗರ,ದೇವಗಿರಿ ಮನೆ ಲೈನ್,ಜವಳಿ ಪ್ಲಾಟ್ ಹಳೇ ಲೈನ್,ಟಿಪ್ಪು ನಗರ ಭಾಗ,ನೂರಾನಿ ಪ್ಲಾಟ್ ಭಾಗ,ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ,ಮಾರುತಿ ಸರ್ಕಲ್, ಬಸವೇಶ್ವರ ಸರ್ಕಲ್, ಮಹಾಲಕ್ಷಿ ಕಾಲನಿ, ರಂಬಾಪುರಿ ಕಾಲನಿ.

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Reach Count: 
7174
Show Detail Screen Advertisement: 
Yes