Home

E.g., 17/10/2021
Kshetra Samachara
PublicNext--633885--node-nid
Subject ಗಂಜಿಮಠ: ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ

ಬಜಪೆ: ಗಂಜಿಮಠದ ನಾರಳಪದವು ಸದಾಶಿವ ಸಮಂತ್ ಎಂಬುವವರ ಮನೆಯ ಸಾಕು ನಾಯಿಯನ್ನು ಚಿರತೆಯೊಂದು ಹೊತ್ತೊಯ್ದ ಘಟನೆ ನಡೆದಿದೆ. ನಿನ್ನೆ (ಸೋಮವಾರ) ಬೆಳಿಗ್ಗೆ 5ರ ಸುಮಾರಿಗೆ ಮನೆಯ ಸಮೀಪ ಬಂದ ಚಿರತೆಯು ವೇಗವಾಗಿ ಬಂದು ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಈ ದೃಶ್ಯವು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


Category: Nature
Post date: 12-10-2121
City: Udupi, Mangalore
PublicNext

Subject ಪಿಡಿಓಗಳ ಬೇಜವಾಬ್ದಾರಿ ವರ್ತನೆಗೆ ಶಾಸಕಿ ಗರಂ

ಚಿತ್ರದುರ್ಗ : ಅಲೆಮಾರಿ ಹಾಗೂ ಅರೆ ಅಲೆಮಾರಿ ಯೋಜನೆ ಅಡಿಯಲ್ಲಿ ಮಂಜೂರಾಗಿರುವ 4448 ಮನೆಗಳಲ್ಲಿ ಈಗಾಗಲೇ ವರ್ಕ್ ಆರ್ಡರ್ ಕೊಟ್ಟಿರುವ ಮನೆಗಳಿಗೆ ಕೂಡಲೇ ಕೆಲಸ ಪ್ರಾರಂಭಿಸಿ ಎಂದರು. ಶಾಸಕರು ಮನೆಗಳ ವರ್ಕ್ ಆರ್ಡರ್ ಬಗ್ಗೆ ಮಾಹಿತಿ ಕೇಳಿದಾಗ ಪಂಚಾಯಿತಿ ಪಿಡಿಓಬ್ಬರು ಉತ್ತರಿಸಲು ತಡಪಡಿಸಿದ ಘಟನೆ ನಡೆದಿದೆ.

ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ವಸತಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ಕೆ ಪೂರ್ಣಿಮಾ ಪಿಡಿಓಗಳ ಬೇಜವಾಬ್ದಾರಿ ವರ್ತನೆಗೆ ಗರಂ ಆಗದರು. ಪಿಡಿಓಗಳಿಗೆ ಒಂದು ಕೆಲಸವನ್ನು ಪದೇ ಪದೇ ಹೇಳಲು ಆಗುವುದಿಲ್ಲ. ಪಿಡಿಓಗಳಲ್ಲಿ ಕೆಲಸ...
Category: Politics
Post date: 12-10-2121

Kshetra Samachara
PublicNext--633807--node-nid
Subject ಬೆಂಗಳೂರು: ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಹನಿಟ್ರ್ಯಾಪ್ ಮಾಡ್ತಿದ್ದ ಗ್ಯಾಂನ್‌ನ ಮೂವರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಸಾಕೀರ್, ಕಸಮ್ ಖಾನ್ ಹಾಗೂ ಜಮೀಲ್ ಖಾನ್ ಬಂಧಿತ ಆರೋಪಿಗಳು‌. ಮೂಲತಃ ರಾಜಸ್ಥಾನದ ಮೂಲದವರಾಗಿರುವ ಆರೋಪಿಗಳು ಫೇಸ್‌ಬುಕ್ ಮೂಲಕ ಯುವಕರ ನಂಬರ್ ಪಡೆದು ಹುಡುಗಿ ಹೆಸರಿನಲ್ಲಿ ವಿಡಿಯೋ ಕಾಲ್ ಮಾಡಿ ಲೈಂಗಿಕಾಸಕ್ತಿ ಹೆಚ್ಚುವಂತೆ ಪ್ರಚೋದನೆ ಮಾಡಿ ನಂತರ ಹುಡುಗರನ್ನ ವಿವಸ್ತ್ರಗೊಳಿಸಿ ಸ್ಕ್ರೀನ್ ರೆಕಾರ್ಡ್ ಮಾಡುತ್ತಿದ್ದರು. ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುವಂತೆ ಬೆದರಿಕೆ ಒಡ್ಡಿ ಹಣದ ಬೇಡಿಕೆ ಇಟ್ಟು ಕೊಡದಿದ್ದರೆ ವಿಡಿಯೋ ವೈರಲ್ ಮಾಡುವ ಬೆದರಿಕೆ‌...
Category: Crime
Post date: 12-10-2121
City: Bangalore

Kshetra Samachara

Subject ಲಕ್ಷ್ಮೇಶ್ವರ: ರಸ್ತೆ ಗೋಳು ಕೇಳೋರು ಯಾರು?

ಲಕ್ಷ್ಮೇಶ್ವರ: ಸುವರ್ಣ ಗ್ರಾಮ ಯೋಜನೆ ಹಾಗೂ ಸಂಸದರ ಆದರ್ಶ ಗ್ರಾಮ ಯೋಜನೆ ಇವೆಲ್ಲವೂ ದೊರೆತರೂ ಯಳವತ್ತಿ ಗ್ರಾಮದಲ್ಲಿ ರಸ್ತೆ ಅವ್ಯವಸ್ಥೆಯ ಬವಣೆ ತಪ್ಪಿಲ್ಲ.

ಹೌದು. ಸಣ್ಣ ಪ್ರಮಾಣದ ಮಳೆಯಾದರೂ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹೊಳೆಯಂತೆ ಆಗುತ್ತವೆ. ಇದರಿಂದಾಗಿ ಸವಾರರು, ಚಾಲಕರು, ಪಾದಚಾರಿಗಳು ಪರದಾಡುವಂತಾಗಿದೆ. ನಿತ್ಯವೂ ಈ ರಸ್ತೆಯಲ್ಲಿ ಟಿಪ್ಪರ್ ಲಾರಿ ಬೃಹತ್ ವಾಹನಗಳು ಸಿಕ್ಕಿಹಾಕಿಕೊಂಡು ಮೂರು ನಾಲ್ಕು ದಿನಗಳ ಕಾಲ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತದೆ. ಯಳವತ್ತಿಯಿಂದ ಚಿಂಚಲಿ ಹಾಗೂ ಮುಳಗುಂದಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದೆ.


Category: Infrastructure
Post date: 12-10-2121
City: Hubballi-Dharwad
Kshetra Samachara

Subject ಧಾರವಾಡ: ಮನೆಯಲ್ಲಿ ಮತಾಂತರ ಆರೋಪ! ಮನೆಗೆ ದಾಳಿ ಮಾಡಿದ ಭಜರಂಗ ದಳ

ಧಾರವಾಡ: ಮನೆಯೊಂದರಲ್ಲಿ ನಡೆಯುತ್ತಿದ್ದ ಪ್ರಾರ್ಥನೆ, ಮೂಲಕ ಮತಾಂತರ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಜರಂಗ ದಳ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರದ ಹಳಿಯಾಳ ರಸ್ತೆಯ ದಯಾಸಾಗರ ನಿವಾಸದಲ್ಲಿ ನಡೆದಿದೆ.

ಅಳ್ನಾವರ ಮತ್ತು ಸುತ್ತಮುತ್ತಲಿನ ಗ್ರಾಮಗಳ‌ ಹಿಂದೂಗಳು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು, ಹಿಂದೂಗಳನ್ನು ಸೇರಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುತ್ತಿದ್ದ ಆರೋಪದ ಹಿನ್ನಲೆ ಭಜರಂಗ ದಳ ಕಾರ್ಯಕರ್ತರಿಂದ ದಾಳಿ ನಡೆಸಿ ಪ್ರಾರ್ಥನೆ ತಡೆದು ಎಲ್ಲರನ್ನೂ ವಾಪಸ್ ಕಳುಹಿಸಿದ್ದಾರೆ. ಇತ್ತೀಚೆಗೆ ಮತಾಂತರಗೊಂಡಿರೋ ಕೆಲವರಿಂದ ಪ್ರಾರ್ಥನೆ ನಡೆಸುತ್ತಿದ್ದಾರೆ ಎಂದು...
Category: Crime
Post date: 12-10-2121
City: Hubballi-Dharwad

Kshetra Samachara
PublicNext-546762-633803-Udupi-Mangalore-Cultural-Activity-node
Subject ಕಟೀಲು: ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ

ಮುಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ ಹಾಗೂ ಮಕ್ಕಳಿಂದ ಭಜನೆ ನಡೆಯಿತು. ಪ್ರತಿ ಶುಕ್ರವಾರ ವಿದ್ಯಾರ್ಥಿಗಳಿಂದ ಈ ಶಾರದಾ ಮೂರ್ತಿಯ ಮುಂದೆ  ಭಜನೆ ನಡೆಯುತ್ತದೆ. ವಾರ್ಷಿಕ ಪೂಜೆ ಮೂಲಾನಕ್ಷತ್ರದಂದು ನಡೆಯುತ್ತದೆ. ಅರ್ಚಕ ಗೋಪಾಲಕೃಷ್ಣ ಆಸ್ರಣ್ಣ ಪೂಜೆ ನಡೆಸಿದರು. ಮುಖ್ಯಶಿಕ್ಷಕಿಯರಾದ ಸರೋಜಿನಿ, ವಿಜಯಲಕ್ಷ್ಮೀ ರಾವ್, ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲ ಶೆಟ್ಟಿ ಮತ್ತಿತರಿದ್ದರು.


Category: Cultural Activity
Post date: 12-10-2121
City: Udupi, Mangalore
PublicNext
PublicNext--633848--node-nid
Subject ರಕ್ತದ ಮಡುವಿನಲ್ಲಿ ಬೆತ್ತಲಾಗಿ ಕುಳಿತ ಕೈಲಿ ಜೆನ್ನರ್

ವಾಷಿಂಗ್ಟನ್: ಅಮೆರಿಕ ಮಾಡೆಲ್, ವಿಶ್ವದ ಕಿರಿಯ ಬಿಲಿಯನೇರ್ ಕೈಲಿ ಜೆನ್ನರ್ ತನ್ನ ಮುಂಬರುವ ಮೇಕಪ್ ಸಂಗ್ರಹವನ್ನು ಉತ್ತೇಜಿಸಲು ನಕಲಿ ರಕ್ತದಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ್ದಾರೆ.

24ರ ಹರೆಯದ ಮಾಡೆಲ್ ಕೈಲಿ ಜೆನ್ನರ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಗರ್ಭಿಣಿಯಾಗಿರುವ ಕೈಲಿ ಜೆನ್ನರ್ ರಕ್ತದ ಮಡುವಿನಲ್ಲಿ ಬೆತ್ತಲಾಗಿ ಕುಳಿತ್ತಿದ್ದನ್ನು ಕಂಡು ಕೆಲ ಅಭಿಮಾನಿಗಳು ಕೊಂಚ ಶಾಕ್ ಆಗಿದ್ದಾರೆ.

ಕೈಲಿ ಜೆನ್ನರ್ ಫೋಟೋಗೆ ಕಮೆಂಟ್ ಮಾಡಿರುವ ಕೆಲ ನೆಟ್ಟಿಗರು, "ನೀವು ಗರ್ಭಿಣಿಯಾಗಿರುವುದರಿಂದ ಇದು ಒಂದು ರೀತಿಯ ಗೊಂದಲವನ್ನು ಉಂಟುಮಾಡುತ್ತದೆ" ಎಂದು ಹೇಳಿದ್ದಾರೆ....
Category: Cinema
Post date: 12-10-2121

Kshetra Samachara

Subject ಮಂಗಳೂರು: ಭಾರಿ ಮಳೆಗೆ ರಸ್ತೆ ಜಲಮಯ; ಸುಗಮ ಸಂಚಾರಕ್ಕೆ ಮೇಯರ್ ನೆರವು

ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ದಿನವಿಡೀ ಭಾರಿ ಮಳೆ ಸುರಿಯಿತು.

ಜೋರು ಗಾಳಿ ಸಹಿತ ಬಿರುಮಳೆಯಿಂದಾಗಿ ನಗರದ ತಗ್ಗು ಪ್ರದೇಶದ ರಸ್ತೆಗಳು ಜಲಾವೃತಗೊಂಡವು. ಕೊಟ್ಟಾರಚೌಕಿ, ಮಾಲೆಮಾರ್, ಪಡೀಲ್, ಕುಳೂರು ಪ್ರದೇಶದ ರಸ್ತೆಗಳು ಕೆರೆಯಂತಾಯಿತು.
ಇದರಿಂದಾಗಿ ವಾಹನ ಸವಾರರು ಹೈರಾಣಾಗಿ‌ ಹೋದ್ರು. ಕಿಲೋಮೀಟರ್ ಗಟ್ಟಲೆ ವಾಹನಗಳ ಸಾಲು ನಿಂತ ದೃಶ್ಯ ಕಂಡು ಬಂತು. ಈ‌ ಸಂದರ್ಭ ರಸ್ತೆ ಸಂಚಾರ ಸುಗಮಗೊಳಿಸಲು ಸ್ವತಃ ಮೇಯರ್ ಪ್ರೇಮಾನಂದ ಶೆಟ್ಟಿಯವರೇ ಮಳೆಯಲ್ಲಿ ಫೀಲ್ಡ್ ಗಿಳಿದು ಶ್ರಮ ಪಡುತ್ತಿರುವುದು ಗಮನ ಸೆಳೆಯಿತು.


Category: Nature
Post date: 12-10-2121
City: Udupi, Mangalore
Kshetra Samachara

Subject ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಭಗಿನಿಯರು

ಕೆಂಪು ಬಣ್ಣ ಭಾವಾವೇಶ, ಪ್ರೇಮ, ಹಾಗೂ ಸೌಂದರ್ಯಗಳನ್ನು ಸೂಚಿಸುತ್ತದೆ. .ನವರಾತ್ರಿಯ ಪ್ರತಿಯೊಂದು ದಿನವು ದೇವಿಗೆ ಒಂದೊಂದು ದಿನ ಒಂದೊಂದು ರೀತಿಯಲ್ಲಿ ಅಲಂಕಾರ ಮಾಡಲಾಗುತ್ತದೆ. ಈ ದಿನ ಕಾತ್ಯಾಯಿನಿ ದೇವಿಗೆ ಕೆಂಪು ಬಣ್ಣದ ಅಲಂಕಾರ ಮಾಡಲಾಗುತ್ತದೆ. ದೇವಿಗೆ ಈ ಬಣ್ಣ ತುಂಬಾ ಪ್ರಿಯ.

ಕೆಂಪು ಬಣ್ಣವು ಮಾನವ ದೇಹವನ್ನು ಆರೋಗ್ಯಕರವಾಗಿ, ಸುಂದರವಾಗಿ ಮಾಡುತ್ತದೆ ಮತ್ತು ಮನಸ್ಸನ್ನು ಸಂತೋಷದಾಯಕವಾಗಿಸುತ್ತದೆ. ಕೆಂಪು ಬಣ್ಣದ ಸೀರೆಯಲ್ಲಿ ಭಗಿನಿಯರು ಕಂಡದ್ದು ಹೀಗೆ

ನಾವು ಹೇಳಿದ ಬಣ್ಣದ ಸೀರೆಯನ್ನು ಉಟ್ಟು ಕ್ಲಿಕ್ಕಿಸಿಕೊಂಡ ಫೋಟೋವನ್ನು ನಮ್ಮ ವಾಟ್ಸ್ ಆ್ಯಪ್ ನಂಬರ 7349619443 ಗೆ ಕಳುಹಿಸಿ.....
Category: Cultural Activity
Post date: 12-10-2121
City: Udupi, Mangalore, Hubballi-Dharwad, Bangalore

Pages