Kshetra Samachara

  • Posted on: 2 July 2021
  • By: nagaraj.talugeri
Local News Subject: 
ಸುಳ್ಯ: ಜೋಕಾಲಿ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕ ಮೃತ್ಯು
Top News Rank: 
1
City: 
Udupi
Mangalore
Upload Image: 
PublicNext--531240--node-nid
Body: 

ಸುಳ್ಯ: ಸಮೀಪದ ಚೆಂಬು ಗ್ರಾಮದ ಬಾಲಕನೊಬ್ಬ ಜೋಕಾಲಿಯಲ್ಲಿ ಆಡುತ್ತಿದ್ದ ವೇಳೆ ಕುತ್ತಿಗೆಗೆ ಹಗ್ಗ ಬಿಗಿದು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಸುಳ್ಯದ ಚೆಂಬು ಗ್ರಾಮದ ಪನೇಡ್ಕ ತಾರಾಕುಮಾರ್ ಎಂಬವರ ಪುತ್ರ ಭರತ್ (10) ಮೃತಪಟ್ಟ ಬಾಲಕ.ಭರತ್ 4 ನೇ ತರಗತಿಯಲ್ಲಿ ಓದುತ್ತಿದ್ದಾನೆ. ನಿನ್ನೆ ಸಾಯಂಕಾಲ ಮನೆಯಲ್ಲಿ ಜೋಕಾಲಿ ಆಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಾಲಕನ ಮೃತದೇಹವನ್ನು ಸುಳ್ಯದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

Category: 
Crime
Reach Count: 
19739
Show Detail Screen Advertisement: 
Yes
Is Special NEWS: 
0
Is Sensitive: 
No
stringers: 
prakash kadaba
SEO Keywords: 
sullya boy died jokali,Udupi,Mangalore,Crime