Public News
News Subject:
ಕುಂಭಮೇಳದಿಂದ ಬಂದ ಅತ್ತೆಯಿಂದ ವೈದ್ಯನಿಗೆ ಕೋವಿಡ್: ವೈದ್ಯರಿಂದ 13 ಮಂದಿಗೆ ಸೋಂಕು
Is Sensitive:
No
Is Special NEWS:
0
Send Notification:
0
Body:
ಬೆಂಗಳೂರು: ಮನೋವೈದ್ಯರೊಬ್ಬರಿಗೆ ಕುಂಭಮೇಳದಿಂದ ಮರಳಿದ ಅವರ ಅತ್ತೆಯಿಂದ ಸೋಂಕು ತಗುಲಿದ್ದು, ಅವರಿಂದ ಹನ್ನೊಂದು ರೋಗಿಗಳು ಮತ್ತು ಇಬ್ಬರು ಸಿಬ್ಬಂದಿ ಕೊರೊನಾ ಪಾಸಿಟಿವ್ ಬಂದಿದೆ.
ಹೌದು. ಬೆಂಗಳೂರಿನ ಸ್ಪಂದನ ಹೆಲ್ತ್‌ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರಿಂದ ರೋಗಿಗಳಿಗೆ ಅಷ್ಟೇ ಅಲ್ಲದೆ ಕುಟುಂಬದ ಹದಿನೆಂಟು ಜನರಿಗೆ ಕೊರೊನಾ ದೃಢಪಟ್ಟಿದೆ. ರೋಗಿಗಳು ಮತ್ತು ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯಲ್ಲಿ ಎಲ್ಲರೂ ಚೇತರಿಸಿಕೊಂಡಿದ್ದರೆ, ಈ ಘಟನೆಯು ಕೋವಿಡ್-19 ರೋಗಿಗಳಿಗೆ 40 ಹಾಸಿಗೆಗಳ ಪ್ರತ್ಯೇಕ ವಿಭಾಗ ಆರಂಭಿಸಲು ಪ್ರೇರೇಪಿಸಿದೆ.
Upload Image:

Category:
Health & Fitness
COVID
Reach Count:
26990
State:
Karnataka
In Organic Like Count:
0
SEO Keywords:
Bengaluru, Coronavirus, Kumba Mela, Doctor, Mother in Law, ,,Health-and-Fitness,COVID