Public News

News Subject: 
ಬಿಜೆಪಿ VS ಶಿವಸೇನೆ ಸೈಬರ್ ವಾರ್: ಪ್ರಧಾನಿ ಮೋದಿ ನಿಂದಿಸಿದ 54 ಮಂದಿ ವಿರುದ್ಧ ಕೇಸ್
Top News Rank: 
1
Is Sensitive: 
No
Is Special NEWS: 
0
Send Notification: 
0
Body: 

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ನಡುವೆ ಸೈಬರ್ ವಾರ್ ಶುರುವಾಗಿದ್ದು, ಪರಸ್ಪರ ಅವಹೇಳನಕಾರಿ ಪೋಸ್ಟ್ ಮಾಡುವ ಹಂತವನ್ನು ತಲುಪಿದೆ.

ಕೋವಿಡ್ ನಿರ್ವಹಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಕುರಿತು ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಪ್ರದೀಪ ಗವಡೆ ಅವರು ಪುಣೆ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ಆರಂಭಿಸಿದ ಪುಣೆ ಸೈಬರ್ ಪೊಲೀಸರು, 54 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Upload Image: 
PublicNext--479174--node-nid
Category: 
Politics
Reach Count: 
39398
State: 
Karnataka
SEO Keywords: 
Maharashtra, shiv sena , BJP, Police, Social Media, Posts,,Politics