Public News

News Subject: 
ಇನ್ಮುಂದೆ ಬಿಬಿಎಂಪಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ನೋ ಬುಕ್ಕಿಂಗ್
Is Sensitive: 
No
Is Special NEWS: 
0
Send Notification: 
0
Body: 

ಬೆಂಗಳೂರು: ಇನ್ಮುಂದೆ ಬಿಬಿಎಂಪಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೊರೊನಾ ಸೋಂಕಿತರು ಯಾವುದೇ ಕಾಯ್ದಿರಿಸುವ ಪ್ರಕ್ರಿಯೆ ಇಲ್ಲದೆ ನೇರವಾಗಿ (ವಾಕ್ ಇನ್ ಮೂಲಕ) ದಾಖಲಾಗಬಹುದು.

ಹೌದು. ಈ ಬಗ್ಗೆ ಟ್ವೀಟ್ ಮಾಡಿರುವ ಬಿಬಿಎಂಪಿ ಅಯುಕ್ತ ಗೌರವ್ ಗುಪ್ತ ಅವರು, "ಇನ್ನು ಮುಂದೆ ಕೋವಿಡ್ ಸೋಂಕಿತರು ಬಿಬಿಎಂಪಿಯ ಕೋವಿಡ್ ಆರೈಕೆ ಕೇಂದ್ರಗಳಿಗೆ ಯಾವುದೇ ಕಾಯ್ದಿರಿಸುವ ಪ್ರಕ್ರಿಯೆ ಇಲ್ಲದೆ ನೇರವಾಗಿ (ವಾಕ್ ಇನ್ ಮೂಲಕ) ದಾಖಲಾಗಬಹುದು. ಹೆಚ್ಚಿನ ಮಾಹಿತಿಗೆ ಕೋವಿಡ್ ಆರೈಕೆ ಕೇಂದ್ರ ಸಹಾಯವಾಣಿ 080-22493200/ 080-22493201ಗೆ ಕರೆ ಮಾಡಿ ಅಥವಾ 24*7 ಕಾಲ ನಿರ್ವಹಿಸುವ ಕೇಂದ್ರಗಳಿಗೆ ಕರೆ ಮಾಡಿ" ಎಂದು ಮಾಹಿತಿ ನೀಡಿದ್ದಾರೆ.

Upload Image: 
PublicNext--479140--node-nid
Category: 
Health & Fitness
Government
COVID
Reach Count: 
25947
State: 
Karnataka
SEO Keywords: 
BBMP, Corona care Center, Patient,,Health-and-Fitness,Government,COVID