Public News
News Subject:
ಸ್ಪುಟ್ನಿಕ್ ಲಸಿಕೆ ಬಳಸಿದ ರಾಜ್ಯ ಕೊರೊನಾ ಮುಕ್ತ.!
Top News Rank:
3
Is Sensitive:
No
Is Special NEWS:
0
Send Notification:
0
Body:
ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ವಿಶ್ವದ ಜನರನ್ನು ಆತಂಕಕ್ಕೆ ತಳ್ಳಿದೆ. ಸದ್ಯ ಕೊವ್ಯಾಕ್ಸೀನ್, ಕೊವಿಶೀಲ್ಡ್, ಸ್ಪುಟ್ನಿಕ್, ಅಸ್ಟ್ರಾಜೆನೆಕಾಗಳು ಈಗಾಗಲೇ ಬಹಳಷ್ಟು ಜನ ಪಡೆದಾಗಿದೆ. ಆದರೆ ಈ ಲಸಿಕೆಗಳ ಪರಿಣಾಮದ ತೀವ್ರತೆ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆಯಾಗುತ್ತಿದೆ.
ಈ ವಿಚಾರವಾಗಿ ಸ್ಪುಟ್ನಿಕ್ ಕಂಪನಿ ಟ್ವೀಟ್ ಮಾಡಿದ್ದು, "ಯುರೋಪ್‌ನ ಸ್ಯಾನ್ ಮ್ಯಾರಿನೋ ಕೋವಿಡ್ ಮುಕ್ತ ರಾಜ್ಯ. ಮೇ 4ರಿಂದ ಈ ತನಕ ಶೂನ್ಯ ಕೇಸ್ ದಾಖಲಾಗಿದೆ. ಏಪ್ರಿಲ್ 27ರಿಂದ ಒಂದೇ ಒಂದು ಕೊರೊನಾ ಸಾವು ಸಂಭವಿಸಿಲ್ಲ. ಇದಕ್ಕೆಲ್ಲ ಕಾರಣ ಸ್ಪುಟ್ನಿಕ್ (Sputnik-v) ಲಸಿಕೆಯ ಮಹಿಮೆ. ಎರಡೂವರೆ ತಿಂಗಳಿಂದ ಲಸಿಕೆ ನೀಡಲಾಗುತ್ತಿದೆ. ಸದ್ಯ ಒಂದೇ ಒಂದು ಕೇಸ್ ಸಹ ದಾಖಲಾಗಿಲ್ಲ" ಎಂದು ತಿಳಿಸಿದೆ.
Upload Image:

Category:
Health & Fitness
International
COVID
Reach Count:
36696
State:
Delhi
In Organic Like Count:
0
SEO Keywords:
Coronavirus, Sputnik-v, Europe, ,,Health-and-Fitness,International,COVID