Kshetra Samachara

  • Posted on: 12 May 2021
  • By: Vijay.Kumar
Local News Subject: 
ಉಡುಪಿ ಜಿಲ್ಲೆಯಲ್ಲಿಂದು ಮರಣ ಮೃದಂಗ: 919 ಮಂದಿಗೆ ಕೊರೊನಾ- 6 ಜನ ಬಲಿ
Top News Rank: 
1
City: 
Udupi
Upload Image: 
PublicNext--479054--node-nid
Body: 

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಆತಂಕ ಮತ್ತೆ ಹೆಚ್ಚಾಗಿದೆ. ಇಂದು 919 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 42,729ಕ್ಕೆ ಏರಿಕೆಯಾಗಿದೆ.

ಇನ್ನೂ ಇಂದು 837 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 35,534ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿನಿಂದ 6 ಜನ ಸಾವನ್ನಪ್ಪಿದ್ದಾರೆ. ಈವೆರಗೂ ಒಟ್ಟು 244 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

Category: 
Health & Fitness
COVID
Reach Count: 
3753
Is Special NEWS: 
0
Is Sensitive: 
No
SEO Keywords: 
Coronavirus, Cases, Death, Discharge, ,Udupi,Health-and-Fitness,COVID