Home

E.g., 17/10/2021
Kshetra Samachara

Subject ಲಕ್ಷ್ಮೇಶ್ವರ: ಕಣ್ಣಿಗೆ ಕಂಡರು ಕಾಣದಂತೆ ಇರುವ ಅಧಿಕಾರಿಗಳು: ಅಕ್ರಮ ಮರಳು ದಂಧೆಗೆ ಇಲ್ಲ ಕಡಿವಾಣ...!

ಲಕ್ಷ್ಮೇಶ್ವರ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ನಾದಿಗಟ್ಟಿ‌ ಹಾಗೂ ಆದರಹಳ್ಳಿ ಗ್ರಾಮಗಳಲ್ಲಿ ನೂರಾರು ಟಿಪ್ಪರ್ ಮತ್ತು ಸಾವಿರಾರು ಟ್ರ್ಯಾಕ್ಟರಗಳ ಮೂಲಕ ಅಕ್ರಮವಾಗಿ ಜವಳು ಪ್ರದೇಶಗಳಲ್ಲಿ ಮರಳನ್ನು ತೆಗೆಯುತ್ತಿದ್ದರು ಅಧಿಕಾರಿಗಳು ಮಾತ್ರ ಜಾಣ ಕುರುಡುತನ ತೋರುತ್ತಿದ್ದಾರೆ..

ಮೊನ್ನೆಯಷ್ಟೇ ಅಕ್ರಮವಾಗಿ ಮರಳನ್ನು ತೆಗೆಯುತ್ತಿದ್ದ ಚನ್ನಪಟ್ಟಣ ಹಾಗೂ ಅಕ್ಕಿಗುಂದ ಗ್ರಾಮಗಳಲ್ಲಿ ಅರಣ್ಯ ಇಲಾಖೆಯವರು ಸಂಗ್ರಹಿಸಿ ಇಟ್ಟ ಮರಳನ್ನು ನೆಲಸಮಗೊಳಿಸಿ ಗಪ್ಪ ಚುಪ್ಪ ಕುಳಿತುಕೊಂಡಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ನಾದಿಗಟ್ಟಿ ಹಾಗೂ ಆದರಹಳ್ಳಿ ಗ್ರಾಮಗಳಲ್ಲಿ ಇನ್ನೂ ಜವಳ ಪ್ರದೇಶಗಳಲ್ಲಿ ಅಕ್ರಮವಾಗಿ ಮರಳನ್ನು...
Category: Crime
Post date: 12-10-2121
City: Hubballi-Dharwad

Kshetra Samachara

Subject ಹುಬ್ಬಳ್ಳಿ: ಹೆಸರಿಗೆ ಮಾತ್ರ ಗೋಲ್ಡನ್ ಟೌನ್! ವ್ಯವಸ್ಥೆ ಮಾತ್ರ ಝೀರೋ! ಆಸ್ಪತ್ರೆ ಹಿಂದೆಯೇ ಕಸದ ರಾಶಿ

ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್

ಹುಬ್ಬಳ್ಳಿ- ಗೋಲ್ಡನ್ ಟೌನ್ ಬಡಾವಣೆ ಎಂದು ಹೆಸರು ಕೇಳಿದರೆ ಸಾಕು, ಇಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿರಬಹುದು ಎಂಬುವುದು ಎಲ್ಲರ ಕಲ್ಪನೆ. ಆದರೆ ಇಲ್ಲಿನ ವ್ಯವಸ್ಥೆ ನೋಡಿದರೆ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಈಗ ಎದುರಾಗಿದೆ.

ಹೌದು,,,, ನಗರದ ಹೊಸೂರ ಬಳಿ ಇರುವ, ಶಕುಂತಲಾ ನರ್ಸಿಂಗ್ ಹೋಮ್ ಹಿಂಭಾಗದ ಗೋಲ್ಡನ್ ಬಡಾವಣೆಯ ರಸ್ತೆಯು ಸಂಪೂರ್ಣ ಕಸದಿಂದ ತುಂಬಿ ಹೋಗಿದೆ. ಇಲ್ಲಿ ಇರುವುದು ಒಂದೇ ರಸ್ತೆ, ಆದರೆ ಅದೇ ರಸ್ತೆಯ ಮಧ್ಯದಲ್ಲಿಯೇ ಕಸದ ರಾಶಿಯೇ ಹಾಕಿದ್ದಾರೆ. ಇಲ್ಲಿನ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳಿಗೆ, ಮತ್ತು ನೂತನವಾಗಿ...
Category: Politics, Infrastructure
Post date: 12-10-2121
City: Hubballi-Dharwad

PublicNext

Subject ಗುರುದ್ವಾರದಲ್ಲಿ ರೈತರ ಆತ್ಮಕ್ಕೆ ಶಾಂತಿ ಕೋರಿದ ಪ್ರಿಯಾಂಕಾ

ಲಿಖೀಂಪುರ: ಪ್ರಿಯಾಂಕಾ ಗಾಂಧಿ ಇವತ್ತು ಲಿಖೀಂಪುರ ತೆರಳಿದ್ದಾರೆ. ರೈತರ ಆತ್ಮಕ್ಕೆ ಶಾಂತಿ ಸಿಗಲಿ ಅಂತಲೇ ಇಲ್ಲಿಯ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈಗ ಇದೇ ಸುದ್ದಿ ಹೆಚ್ಚು ಗಮನ ಸೆಳೆಯುತ್ತಿದೆ.

ಪ್ರಿಯಾಂಕಾ ಗಾಂಧಿ ಪ್ರತಿ ನಡೆನೂ ಈಗ ಸುದ್ದಿ ಆಗುತ್ತಿವೆ. ಸುದ್ದಿಯಲ್ಲಿ ಇರಲೇಬೇಕು ಅಂತಲೋ. ಇಲ್ಲವೇ ನ್ಯಾಯಪರ ಹೋರಾಡಬೇಕು ಅಂತಲೋ. ಲಿಖೀಂಪುರ ರೈತರ ಘಟನೆಯನ್ನ ಬಿಡುತ್ತಲೇ ಇಲ್ಲ. ಈ ವಿಷಯವಾಗಿ ಸರ್ಕಾರದ ವಿರುದ್ಧ ಮಾತನಾಡುತ್ತಲೇ ಇದ್ದಾರೆ.

ಅದರಂತೆ ಇಂದು ಲಿಖೀಂಪುರ ರೈತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಿಯಾಂಕಾ ಗಾಂಧಿ ಇಲ್ಲಿಯ ಗುರುದ್ವಾರದಲ್ಲಿ ಪ್ರಾರ್ಥನೆ...
Category: Politics
Post date: 12-10-2121

PublicNext
PublicNext--633265--node-nid
Subject ಓಡಿ ಹೋಗಿದ್ದ ಹುಡುಗರು: ಚಿಂದಿ ಆಯುವವನಿಂದ ಸಿಕ್ಕರು: ನಿಜಕ್ಕೂ ನಡೆದಿದ್ದೇನು?

ಬೆಂಗಳೂರು: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ 10ನೇ ಕ್ಲಾಸ್ ವಿದ್ಯಾರ್ಥಿಗಳು ಕೊನೆಗೂ ಪತ್ತೆಯಾಗಿದ್ದಾರೆ‌. ಇವರು ಪತ್ತೆಯಾಗಿದ್ದೇ ರೋಚಕ. ಪತ್ರ ಬರೆದಿಟ್ಟು ಮನೆ ತೊರೆದಿದ್ದ ಇವರು ಕ್ರೀಡೆಯಲ್ಲಿ ಸಾಧನೆ ಮಾಡೋದಾಗಿ ಹೊರಟಿದ್ದರು.

ನಮಗೆ ಓದಿನಲ್ಲಿ ಆಸಕ್ತಿ ಇಲ್ಲ. ನಮಗೆ ಓದು ಬೇಡ ಎಂದು ನಿರ್ಧರಿಸಿ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸೌಂದರ್ಯ ಶಾಲೆಯ ಕಿರಣ್, ಪರೀಕ್ಷಿತ್ ಹಾಗೂ ನಂದನ್ ಎಂಬುವವರು ಮನೆ ಬಿಟ್ಟು ಹೋಗಿದ್ದರು. ಹೋಗುವಾಗ ಮನೆಯಿಂದ ಹಣ ತೆಗೆದುಕೊಂಡು ಹೋಗಿದ್ದರು.

ಮಂಗಳೂರು ನಗರದಲ್ಲಿ ನಾವು ನಮ್ಮ ಭವಿಷ್ಯ ಕಟ್ಟಿಕೊಳ್ಳೋಣ ಎಂದು ನಿರ್ಧರಿಸಿದ್ದ ಇವರು ನಂತರ...
Category: Crime
Post date: 12-10-2121

Kshetra Samachara
PublicNext-546515-633234-Hubballi-Dharwad-Politics-WaterPower-Others-node
Subject ನವಲಗುಂದ : 80 ಲಕ್ಷ ವೆಚ್ಚದಲ್ಲಿ “ಜಲಜೀವನ್ ಮಿಷನ್” ಯೋಜನೆ ಕಾಮಗಾರಿಗೆ ಚಾಲನೆ

ನವಲಗುಂದ : “ಜಲಜೀವನ್ ಮಿಷನ್” ಯೋಜನೆ ಅಡಿಯಲ್ಲಿ ನವಲಗುಂದ ತಾಲೂಕಿನ ಬಳ್ಳೂರ ಗ್ರಾಮದಲ್ಲಿ ಅಂದಾಜು 80 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕುಡಿಯುವ ನೀರಿನ ಪೈಪಲೈನ್ ಅಳವಡಿಸುವುದು ಮತ್ತು ಮನೆಗಳಿಗೆ ನಳಗಳ ಜೋಡಣೆ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಸಚಿವ ಮುನೇನಕೊಪ್ಪ ಅವರು ಗ್ರಾಮಗಳಲ್ಲಿ ಜಲಧಾರೆ ಮತ್ತು ಜಲಜೀವನ ಮಿಷನ್ ಯೋಜನೆಯ ಅನುದಾನದ ಅಡಿಯಲ್ಲಿ ಅನುಷ್ಠಾನಗೊಳ್ಳಲಿರುವ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕುರಿತು ಗ್ರಾಮಸ್ಥರಿಗೆ ವಿವರಿಸಿ, ಗ್ರಾಮಸ್ಥರು...
Category: Politics, WaterPower, Others
Post date: 12-10-2121
City: Hubballi-Dharwad

Kshetra Samachara

Subject ಹುಬ್ಬಳ್ಳಿ: ಕೆಂಪಗೇರಿಯ ಅಭಿವೃದ್ಧಿ ಕಾರ್ಯ ಮುಗಿಯುವುದು ಯಾವಗ?

ವರದಿ:ಈರಣ್ಣ ವಾಲಿಕಾರ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಅಂದರೆ ಸಾಕು, ನಿಧಾನವೇ ಪ್ರಧಾನ ಎಂಬ ಮಾತಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ಇಲ್ಲೊಂದು ಕಾಮಾಗಾರಿ ಸಾಗುತ್ತಿದೆ. ಅಷ್ಟಕ್ಕೂ ಆ ಕಾಮಾಗಾರಿ ಯಾವುದೂ ಅನ್ನೋದನ್ನಾ ತೋರಸ್ತೇವಿ ನೋಡಿ!

ಹೀಗೆ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ಕಾರವಾರ ರಸ್ತೆಯಲ್ಲಿನ ಕೆಂಪಗೇರಿಯ ಅಭಿವೃದ್ಧಿ ಕಾರ್ಯ. ಸರ್ಕಾರ ಕೋಟ್ಯಾಂತರ ರೂ. ಹಣ ಬಿಡುಗಡೆಗೊಳಿಸಿದ್ದರೂ ಕಾಮಗಾರಿ ಮಾತ್ರ ಈವರೆಗೆ ಪೂರ್ಣಗೊಂಡಿಲ್ಲ. ಇನ್ನು ಕಾಮಗಾರಿ ಕಳಪೆ ಕಾಮಗಾರಿಯಾಗಿದ್ದು, ಎಲ್ಲೆಂದರಲ್ಲಿ ಕೆರೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಆರೋಪ ಕೇಳಿ...
Category: Infrastructure
Post date: 12-10-2121
City: Hubballi-Dharwad

PublicNext
PublicNext--633264--node-nid
Subject ಡಿಕೆಶಿ ಪ್ರಚಾರ ಗುತ್ತಿಗೆ ಪಡೆದಿದ್ದ ಡಿಸೈನ್ ಬಾಕ್ಸ್ಡ್‌ ಸಂಸ್ಥೆ ಮೇಲೆ ಐಟಿ ದಾಳಿ

ಬೆಂಗಳೂರು: ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಮಂಗಳವಾರ ಮತ್ತೊಂದು ದಾಳಿ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ರಾಜಕೀಯ ಪ್ರಚಾರ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಜಾಹೀರಾತು ಸಂಸ್ಥೆ "ಡಿಸೈನ್ ಬಾಕ್ಸ್ಡ್‌ ಸಂಸ್ಥೆ" ಮೇಲೆ ದಾಳಿ ಮಾಡಿದ್ದಾರೆ.

ನರೇಶ್ ಅರೋರಾ ಮಾಲೀಕತ್ವದ ಡಿಸೈನ್ ಬಾಕ್ಸ್ ಡಿ.ಕೆ ಶಿವಕುಮಾರ್ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿದ್ದ ಸಂಸ್ಥೆಯಾಗಿದೆ. ಬೆಂಗಳೂರಿನ ಕಾವೇರಿ ಜಂಕ್ಷನ್ ಬಳಿ ಇರುವ ಡಿಸೈನ್ ಬಾಕ್ಸ್ ಕಚೇರಿ ಮೇಲೆ ಇದೀಗ ಐಟಿ ರೇಡ್​ ನಡೆದಿದೆ. ಬೆಳಗ್ಗೆ 6.30ಕ್ಕೆ 2 ಕಾರುಗಳಲ್ಲಿ ಬಂದಿದ್ದ IT ಅಧಿಕಾರಿಗಳು ಆಗಮಿಸಿದ್ದಾರೆ. ಸಂಸ್ಥೆಯು ಖಾತೆ ಹೊಂದಿರುವ...
Category: Politics
Post date: 12-10-2121

PublicNext
PublicNext--633233--node-nid
Subject ಸಾಬುದಾನ ಖಿಚಡಿ

ನವರಾತ್ರಿ ಹಬ್ಬಕ್ಕೆ ಸಾಬೂದಾನ ಖಿಚಡಿ ಒಂದು ಸ್ಪೆಷಲ್ ಫುಡ್

ಮಾಡುವ ವಿಧಾನ

ಮೊದಲು ಸಾಬೂದಾನವನ್ನು ನೀರಿನಲ್ಲಿ ಒಂದು ಗಂಟೆಗಳ ಕಾಲ ನೆನೆಸಿಡಬೇಕು. ನಂತ್ರ ಅದ್ರಲ್ಲಿರುವ ನೀರನ್ನು ಬಸಿಯಿರಿ. ಶೇಂಗಾವನ್ನು ಪ್ಯಾನ್ ಗೆ ಹಾಕಿ ಹುರಿದುಕೊಳ್ಳಿ. ಹುರಿದ ನಂತ್ರ ಅದ್ರ ಸಿಪ್ಪೆ ತೆಗೆಯಿರಿ. ನಂತ್ರ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಒಂದು ಚಮಚ ಉಪ್ಪು ಹಾಗೂ ಒಂದು ಚಮಚ ಸಕ್ಕರೆ ಎಲ್ಲವನ್ನೂ, ನೆನೆಸಿ, ಬಸಿದಿಟ್ಟ ಸಾಬೂದಾನಕ್ಕೆ ಹಾಕಿ. ಪುಡಿ ಮಾಡಿದ ಶೇಂಗಾ ಹುಡಿಯನ್ನೂ ಹಾಕಿ ಮಿಕ್ಸ್ ಮಾಡಿ.

ನಂತ್ರ ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ, ಅದನ್ನು ಬಿಸಿ ಮಾಡಿ, 2 ಚಮಚ ಶೇಂಗಾ ಹಾಕಿ ಫ್ರೈ ಮಾಡಿ...
Category: LadiesCorner
Post date: 12-10-2121

Kshetra Samachara

Subject ಧಾರವಾಡ : ದಲಿತ ಮಹಿಳೆಯ ಹತ್ಯೆ ಖಂಡಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ.

ಧಾರವಾಡ : ಕಳೆದ ಅಕ್ಟೋಬರ್ 4 ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದ ದಲಿತ‌ ಮಹಿಳೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ, ದಲಿತ ಸಂಘರ್ಷ ಸಮಿತಿ ಸಂಘಟನೆ ಕಾರ್ಯಕರ್ತರು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ದಲಿತ ಕುಟುಂಬಗಳ ರಕ್ಷಣೆ ಸಿಗಬೇಕಾದರೆ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿ, ಈ ಮೂಲಕ ಅತ್ಯಾಚಾರಿಗಳ ವಿರುದ್ದ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿದರು.

ಈ ವೇಳೆ ಲಕ್ಷ್ಮಣ...
Category: Politics
Post date: 12-10-2121
City: Hubballi-Dharwad

Pages