Home

E.g., 17/10/2021
Kshetra Samachara
PublicNext--633315--node-nid
Subject ಎಡಪದವು:ಒಣ ಕಸ ಸಂಸ್ಕರಣಾ ಘಟಕ ದ ವಿರುದ್ಧ ಸ್ಥಳೀಯರಿಂದ ಪ್ರತಿಭಟನೆ

ಬಜಪೆ : ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಿ0ಡೇಲು ಎಂಬಲ್ಲಿ ಸ್ಥಾಪನೆಯಾಗುತ್ತಿರುವ ಒಣ ಕಸ ಸಂಸ್ಕರಣಾ ಘಟಕ(ಎಂ ಆರ್ ಎಫ್ )ದ ವಿರುದ್ದ ಸ್ಥಳೀಯರಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಂದಿಕಂಬಳ ಅವರು ಸ್ಥಳೀಯರ ವಿರೋದದ ನಡುವೆಯೂ ಘಟಕ ಸ್ಥಾಪನೆಗೆ ಮುಂದಾಗುತ್ತಿದೆ.

ಘಟಕ ಈ ವ್ಯಾಪ್ತಿ ಗೆ ಬರುದಕ್ಕಿಂತ ಮೊದಲು ಶಾಸಕರ ನೇತೃತ್ವದಲ್ಲಿ ಸಭೆಯನ್ನು ಕರೆದು ಸ್ಥಳೀಯರಿಗೆ ಘಟಕದ ಬಗ್ಗೆ ಮನವರಿಕೆಯನ್ನು ಮಾಡಬಹುದಾಗಿತ್ತು. ಸ್ಥಳೀಯರು ಈ ಬಗ್ಗೆ ವಿರೋಧವನ್ನು ಕೂಡ ವ್ಯಕ್ತಪಡಿಸಿದ್ದರು.ಆದರೆ...
Category: Infrastructure
Post date: 12-10-2121
City: Udupi, Mangalore

Kshetra Samachara

Subject ಉಡುಪಿ ಯೂತ್ ಕಾಂಗ್ರೆಸ್ ಯುವನಾಯಕರಿಂದ ಪಬ್ಲಿಕ್ ನೆಕ್ಸ್ಟ್ ಗೆ ಶುಭ ಹಾರೈಕೆ

ಉಡುಪಿ: ಉಡುಪಿಯ ಯೂತ್ ಕಾಂಗ್ರೆಸ್ ನ ಯುವನಾಯಕರಿಬ್ಬರು ಪಬ್ಲಿಕ್ ನೆಕ್ಸ್ಟ್ ಗೆ ಶುಭ ಹಾರೈಸಿದ್ದಾರೆ.ಡಿಜಿಟಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿರುವ ಈ ಮಾಧ್ಯಮ ಇನ್ನಷ್ಟು ಚೆನ್ನಾಗಿ ಮೂಡಿ ಬರಬೇಕು.ಇದು ಈಗಾಗಲೇ ಮನೆ ಮಾತಾಗಿದ್ದು ಡಿಜಿಟಲ್ ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಲಿ.ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಲಿ ಎಂದು ಶುಭ ಕೋರಿದ್ದಾರೆ.


Category: Greetings
Post date: 12-10-2121
City: Udupi, Mangalore
PublicNext
PublicNext--633278--node-nid
Subject ಕ್ಯಾಸಿನೊದಲ್ಲಿ ಜೂಜು ನಿರ್ಬಂಧ : ತೀರ್ಪು ಕಾಯ್ದಿರಿಸಿದ ಕೋರ್ಟ್

ಪಣಜಿ: ಪ್ರವಾಸ ಎಂದೊಡನೆ ತಟ್ಟನೇ ನೆನಪಿಗೆ ಬರುವುದು ಗೋವಾ ಗೋವಾಕ್ಕೆ ಹೋದ ಮೇಲೆ ಕ್ಯಾಸಿನೊಗೆ ಹೋಗದೇ ಬರಲು ಸಾಧ್ಯವೇ… ಆದ್ರೆ ಅದೇ ರಾಜ್ಯದ ಜರಿಗೆ ಕ್ಯಾಸಿನೊಗೆ ಹೋಗಲು ಪರವಾನಿಗೆ ಇಲ್ಲ. ಹೌದು ಗೋವಾ ರಾಜ್ಯದ ಜನತೆಗೆ ಕ್ಯಾಸಿನೊಕ್ಕೆ ಪ್ರವೇಶಾವಕಾಶ ಲಭಿಸುತ್ತಿಲ್ಲ. ಈ ಬೇಧಭಾವ ಸರಿಯಲ್ಲ ಎಂದು ಶುಕ್ರ ಉಜಗಾಂವಕರ್ ರವರು ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಖಂಡಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.

ದಮನ್ ಮತ್ತು ದೀವ್ ಜೂಜು ಖಾಯ್ದೆಗೆ ಅರ್ಜಿದಾರ ಉಜಗಾಂವಕರ್ ರವರು ಆಕ್ಷೇಪವೆತ್ತಿದ್ದರು. ಖಾಯ್ದೆಯನ್ನು ತಿದ್ದುಪಡಿ ಮಾಡಿ ಕ್ಯಾಸಿನೊಕ್ಕೆ ಕೇವಲ ಹೊರ ರಾಜ್ಯದ ಜನರಿಗೆ ಮಾತ್ರ ಜೂಜು ಆಟವಾಡಲು ಪರವಾನಗಿ...
Category: Law and Order
Post date: 12-10-2121

Kshetra Samachara
PublicNext--633313--node-nid
Subject ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ವರ್ಗಾವಣೆ

ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರಾಗಿದ್ದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಿದ್ಧಲಿಂಗಯ್ಯ ಅವರಿಂದ ತೆರವಾದ ಸ್ಥಾನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಹೆಚ್ಚುವರಿ ಆಯುಕ್ತರನ್ನಾಗಿ ಕೆಎಎಸ್ ಶ್ರೇಣಿಯ ಸಿದ್ರಾಮಪ್ಪ ಶ್ರೀಶೈಲ ಬಿರಾದಾರ ಅವರನ್ನು ಸರ್ಕಾರ ನೇಮಕ ಮಾಡಿದೆ.

ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ನಿಯುಕ್ತಿಗೊಳಿಸಲಾಗಿದೆ.


Category: Government
Post date: 12-10-2121
City: Hubballi-Dharwad
Kshetra Samachara

Subject ಕುಂದಗೋಳ : ಅವಳಿ ಕರುಗಳಿಗೆ ಜನ್ಮ ನೀಡಿದ ಲಕ್ಷ್ಮೀ ಕುಟುಂಬದಲ್ಲಿ ಸಂತಸ !

ಕುಂದಗೋಳ : ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಸೋಮವಾರ ತಡರಾತ್ರಿಯಲ್ಲಿ ನಡೆದಿದ್ದು ಹಸು ಕರು ಎರೆಡು ಆರೋಗ್ಯವಾಗಿವೆ.

ಸಂಶಿ ಗ್ರಾಮದ ನಿವೃತ್ತ ಕೃಷಿ ಅಧಿಕಾರಿ ಎನ್.ಎಫ್.ಮೇವುಂಡಿಮಠ ಎಂಬುವವರ ಸಾಕಿದ ಲಕ್ಷ್ಮೀ ಎಂಬ ಹೆಸರಿನ ಎಚ್‌ಎಫ್ ತಳಿಯ ಹಸುವು ನಿನ್ನೆ ರಾತ್ರಿ 10-30 ಕ್ಕೆ ಗಂಡು ಕರು ವೊಂದಕ್ಕೆ ಜನ್ಮ ನೀಡಿದೆ ಅದಾದ ಬಳಿಕ ತಡರಾತ್ರಿ 1 ಗಂಟೆ ಸುಮಾರಿಗೆ ಮತ್ತೋಂದು ಗಂಡು ಕರುವಿಗೆ ಜನ್ಮ ನೀಡಿದ್ದು ಎರೆಡು ಕರುಗಳು ಲವಲವಿಕೆಯಿಂದ ಇವೆ.

ಈಗಾಗಲೇ ಅವಳಿ ಕರುಗಳನ್ನು ನೋಡಲು ಜನ ಮನೆ ಕಡೆ ಧಾವಿಸುತ್ತಿದ್ದು ಯಾವುದೇ ಅಪಾಯಕ್ಕೆ...
Category: Nature
Post date: 12-10-2121
City: Hubballi-Dharwad

PublicNext

Subject ಸಾಹಸ ಪ್ರೇಮಿ ಅಜಯ್ ದೇವಗನ್ ಗೆ ಸವಾಲ್ ಎಸೆದ ಬೇರ್ ಗ್ರಿಲ್ಸ್

ಬಾಲಿವುಡ್ ನಾಯಕ ನಟ ಅಜಯ್ ದೇವಗನ್ ಸಾಹಸ ಪ್ರೀಯ. ಸಿನಿಮಾಗಳಲ್ಲಿ ರಿಯಲ್ ಸ್ಟಂಟ್‌ಗಳಿಗೇನೆ ಹೆಚ್ಚು ಒತ್ತುಕೊಡೋದು ಅಜಯ್ ದೇವಗನ್. ಅದಕ್ಕೆ ಸವಾಲ್ ಎಸೆಯೋ ಒಂದು ಶೋ ಅಜಯ್ ದೇವಗನ್ ಹುಡುಕಿಕೊಂಡು ಬಂದಿದೆ. ಅದುವೇ Into The Wild With Bear Grylls. ಈ ಶೋ ದಲ್ಲಿ ಎಲ್ಲವೂ ರಿಯಲ್. ದಟ್ಟ ಅರಣ್ಯದಲ್ಲಿ, ಆಳ ಸಮುದ್ರದಲ್ಲಿ ಬದುಕುಳಿಯೋ ಸಾಹಸವೇ ಈ ಶೋ. ಈ ಶೋದಲ್ಲಿ ಅಜಯ್ ಭಾರಿ ಸಾಹಸಗಳನ್ನೇ ಮಾಡಿದ್ದಾರೆ.

Into The Wild With Bear Grylls ಶೋ ನಿಜಕ್ಕೂ ವಿಶೇಷವಾದ ಶೋನೇ ಆಗಿದೆ. ಪ್ರಧಾನಿ ನರೇಂದ್ರ ಮೋದಿ, ಸೂಪರ್ ಸ್ಟಾರ್ ರಜನಿಕಾಂತ್,ಅಕ್ಷಯ್ ಕುಮಾರ್ ಹೀಗೆ ಎಲ್ಲರೂ ಭಾಗವಹಿಸಿದ ಈ ರಿಯಲ್ ಶೋದಲ್ಲಿ,...
Category: Cinema
Post date: 12-10-2121

PublicNext
PublicNext--633312--node-nid
Subject ಮಹಾರಾಷ್ಟ್ರ: ಅಪ್ರಾಪ್ತೆ ಮೇಲೆ ನಿರಂತರವಾಗಿ ಅತ್ಯಾಚಾರ; ಆರೋಪಿ ಅರೆಸ್ಟ್

ಮುಂಬೈ: 15 ವರ್ಷದ ಬಾಲಕಿಯ ಮೇಲೆ ಕಾಮುಕನೋರ್ವ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.

ಕಾಮುಕನ ಕೃತ್ಯಕ್ಕೆ ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಾಳೆ. 20 ವರ್ಷದ ಯುವಕನನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ ಎಂದು ಜವಾಹರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಪಾಲ್ಘರ್ ಜಿಲ್ಲೆಯ ಜವಹಾರ್ ತಾಲೂಕಿನ ಗ್ರಾಮವೊಂದರ ನಿವಾಸಿಯಾದ ಆರೋಪಿಯು, ಅದೇ ಗ್ರಾಮದ ಬಾಲಕಿಯ ಮೇಲೆ ಸುಮಾರು ಒಂದು ವರ್ಷದಿಂದ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದು, ಕಳೆದ ಒಂದೆರೆಡು ದಿನಗಳ ಹಿಂದೆ ಅಕಾಲಿಕವಾಗಿ...
Category: Crime
Post date: 12-10-2121

Kshetra Samachara

Subject ಧಾರವಾಡ: ಇದ್ದಕ್ಕಿದ್ದಂತೆ ಬನ್ನಿ ಮರದ ಬುಡದಲ್ಲಿ ಕಾಣಿಸಿಕೊಂಡಿತು ದೇವರ ಆಕೃತಿ

ಧಾರವಾಡ: ಧಾರವಾಡದ ರೇಣುಕಾ ನಗರದಲ್ಲಿ ಬನ್ನಿ ಮರದ ಬುಡದಲ್ಲಿ ಇದ್ದಕ್ಕಿದ್ದ ಹಾಗೆ ಕುಂಭದ ಆಕೃತಿಯೊಂದು ಕಾಣಿಸಿಕೊಂಡು ಸ್ಥಳೀಯರ ಗಮನಸೆಳೆದಿದೆ.

ನವರಾತ್ರಿ ಆರನೇ ದಿನ ಬನ್ನಿ ಮರದ ಬುಡದಲ್ಲಿ ಈ ಆಕೃತಿ ಕಾಣಿಸಿಕೊಂಡಿದ್ದು, ಇದು ದೇವಿಯ ಆಕೃತಿ ಎಂದು ಸ್ಥಳೀಯರು ದೇವಿಯ ಮೊರೆ ಹೋಗಿದ್ದಾರೆ.

ಪ್ರತಿನಿತ್ಯ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲು ಬರುವ ಸುಮಂಗಲೆಯರಿಗೆ ಇಷ್ಟು ದಿನ ಈ ಆಕೃತಿ ಕಾಣಿಸಿಕೊಂಡಿರಲಿಲ್ಲ. ಇಂದು ಏಕಾಏಕಿ ಕುಂಭದ ಆಕೃತಿ ಬನ್ನಿ ಮರದಲ್ಲಿ ಕಾಣಿಸಿಕೊಂಡಿದ್ದು, ಸುಮಂಗಲೆಯರು ಅದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಈ ಆಕೃತಿ ಕಾಣಿಸಿಕೊಳ್ಳುತ್ತಿದ್ದಂತೆ ಮಹಿಳೆಯರು ಅದಕ್ಕೆ...
Category: Religion
Post date: 12-10-2121
City: Hubballi-Dharwad

PublicNext
PublicNext--633276--node-nid
Subject ಪಂಜಾಬ್‌ಗೆ ರಾಹುಲ್ ಗುಡ್‌ಬೈ?- ಕನ್ನಡಿಗನಿಗೆ ಮಣೆ ಹಾಕಲು ತುದಿಗಾಲ ಮೇಲೆ ನಿಂತಿವೆ 3 ತಂಡಗಳು

ದುಬೈ: ಕನ್ನಡಿಗ ಕೆ.ಎಲ್‌ ರಾಹುಲ್‌ ಇದೀಗ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ವಿದಾಯ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಗಾಯದ ಸಮಸ್ಯೆ ಕಾರಣ 2017ರ ಐಪಿಎಲ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದ ಕೆಎಲ್‌ ರಾಹುಲ್‌, 2018ರ ಹರಾಜಿನಲ್ಲಿ ಬರೋಬ್ಬರಿ 11 ಕೋಟಿ ರೂ.ಗಳ ಭಾರಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್‌ ತಂಡ ಸೇರಿದ್ದರು.

ಕೆ.ಎಲ್.ರಾಹುಲ್ 2018ರ ಆವೃತ್ತಿಯಲ್ಲಿ 659 ರನ್‌, 2019ರಲ್ಲಿ 593 ರನ್, 2020ರಲ್ಲಿ 670 ರನ್‌ ಮತ್ತು ಐಪಿಎಲ್ 2021 ಟೂರ್ನಿಯಲ್ಲಿ 626 ರನ್‌ಗಳ ಮಳೆ ಸುರಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ನೀಡಿದ ಭರ್ಜರಿ ಪ್ರದರ್ಶನದ ಫಲವಾಗಿ 2020ರ ಆವೃತ್ತಿಯಲ್ಲಿ ಪಂಜಾಬ್‌ ಕಿಂಗ್ಸ್‌...
Category: Sports
Post date: 12-10-2121

Pages