Home

E.g., 17/10/2021
PublicNext
PublicNext--633381--node-nid
Subject ಈ ದಿನವನ್ನು ಪ್ರೀತಿಸಿ.. ಬೋಲ್ಡ್ ಫೋಟೋ ಹಂಚಿಕೊಂಡ ಈಶಾ ಗುಪ್ತಾ

ಬೆಂಗಳೂರು : ಬಾಲಿವುಡ್ ನಟಿ ಮತ್ತು ರೂಪದರ್ಶಿ ಈಶಾ ಗುಪ್ತಾ ಬೋಲ್ಡ್ ಹೇಳಿಕೆ ಮತ್ತು ವಿವಿಧ ಫೋಟೊಗಳನ್ನು ಪೋಸ್ಟ್ ಮಾಡುವುದರಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದ್ದಾರೆ. ಸದ್ಯ ಈ ನಟಿ ಬಾಲ್ಕನಿಯಲ್ಲಿ ಟಾಪ್ ಲೆಸ್ ಆಗಿ ನಿಂತುಕೊಂಡಿರುವ ಫೋಟೊಗಳನ್ನು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ದಿನವನ್ನು ಪ್ರೀತಿಸಿ, ನಾಳೆಯನ್ನು ಕೂಡ ಪ್ರೀತಿಸಿ ಎಂಬ ಅಡಿಬಹರವನ್ನು ಈಶಾ ಅವರು ತಮ್ಮ ಫೋಟೊಗೆ ಹಂಚಿಕೊಂಡಿದ್ದಾರೆ. ವೈರಲ್ ಆದ ಫೋಟೋ ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿದೆ.


Category: Cinema
Post date: 12-10-2121
Kshetra Samachara
PublicNext-546566-633367-Udupi-Mangalore-Human-Stories-node
Subject ಕಟೀಲು:ಶಿಕ್ಷಕ-ಸಾಹಿತಿ ದಂಪತಿಗಳಿಗೆ ಸಮ್ಮಾನ

ಬಜಪೆ:ಕಟೀಲು ನಂದಿನಿ ಬ್ರಾಹ್ಮಣ ಸಭಾದ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 40 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಹಾಗೂ ಲೇಖಕಿಯಾದ ಶ್ರೀಮತಿ ಸಾವಿತ್ರಿ ಹೊಳ್ಳ ಹಾಗೂ ದುರ್ಗಾಪರಮೇಶ್ವರೀ ಹೈಸ್ಕೂ ಲ್ ನಲ್ಲಿ 45 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರ ಪತಿ ಕೇಶವ ಹೊಳ್ಳ ಅವರನ್ನು ದಸರಾ ಹಬ್ಬದ ಸಂದರ್ಭ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಂದಿನಿ ಬ್ರಾಹ್ಮಣ ಸಭಾದ ಅಧ್ಯಕ್ಷ ಡಾ| ಪದ್ಮನಾಭ ಭಟ್ ಯೆಕ್ಕಾರು, ವೇದವ್ಯಾಸ ಉಡುಪ, ವೆಂಕಟೇಶ ಉಡುಪ, ರಾಘವೇಂದ್ರ ಭಟ್, ಲಕ್ಷ್ಮೀಪ್ರಸಾದ ಉಡುಪ ಹಾಗೂ ರಾಮಪ್ರಕಾಶ ಹೊಳ್ಳ ಉಪಸ್ಥಿತರಿದ್ದರು.


Category: Human Stories
Post date: 12-10-2121
City: Udupi, Mangalore
PublicNext
PublicNext--633333--node-nid
Subject ನೈಸ್ ರಸ್ತೆಯಲ್ಲಿ ವಾಹನಗಳ ಅಡ್ಡಗಟ್ಟಿ ಸುಲಿಗೆ: ಮೂವರ ಬಂಧನ

ಬೆಂಗಳೂರು: ನೈಸ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಮೂವರು ಯುವಕರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಸುನಿಲ್, ಹರೀಶ್ ಮತ್ತು ನವೀನ್‌ ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳು ಪ್ಲಾನ್ ಮಾಡಿದ ನಂತರ ರಸ್ತೆ ಮಧ್ಯೆ ವಾಹನ ತಡೆದು ಚಾಕುವಿನಿಂದ ಹಲ್ಲೆ ಮಾಡುತ್ತಿದ್ದರು. ಬಳಿಕ ಚಿನ್ನಾಭರಣ, ಹಣ, ದುಬಾರಿ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು.

ಆರೋಪಿಗಳು ಕಳೆದ ಶುಕ್ರವಾರ ಇಂತಹುದ್ದೇ ಕೃತ್ಯ ನಡೆಸಿದ್ದರು. ನಾಯಂಡಹಳ್ಳಿಯಲ್ಲಿ ಓರ್ವ ಆರೋಪಿ ಕ್ಯಾಂಟರ್ ಹತ್ತಿದ್ದ. ಬಳಿಕ ದಾರಿ ಮಧ್ಯೆ ಮತ್ತೆ ಮೂವರು ಆರೋಪಿಗಳು ಕ್ಯಾಂಟರ್ ಹತ್ತಿದ್ದರು. ಅದಾದ...
Category: Crime
Post date: 12-10-2121

PublicNext

Subject ವಿಜಯಪುರ: ನಾನು ಸತ್ಯ ಹೇಳಿದಕ್ಕೆ ಐಟಿ ರೇಡ್ ಆಗಿದೆ; ಹೊಸ ಬಾಂಬ್ ಸಿಡಿಸಿದ ಯತ್ನಾಳ್

ವಿಜಯಪುರ: ಭ್ರಷ್ಟಾಚಾರ ನಡೆದಿದೆ ಎಂದು ಅವತ್ತು ಮಾತನಾಡಿದ್ದಕ್ಕೆ ಇಂದು ಆದಾಯ ತೆರಿಗೆ (ಐಟಿ) ಅಧಿಕಾರಿಗಳಿಂದ ದಾಳಿ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, "ನಾನು ಲೂಟಿ ಮಾಡಿದರೂ ಭ್ರಷ್ಟಾಚಾರಿಯೇ. ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಕೆಕೆಪಿಸಿ ಡಿ.ಕೆ.ಶಿವಕುಮಾರ್, ಜೆಸಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದು ಯಾರೇ ಲೂಟಿ ಮಾಡಿದರೂ ಅದು ಭ್ರಷ್ಟಾಚಾರವೇ. ನಾನು ಲೂಟಿ ಮಾಡಿಲ್ಲ. ನಮ್ಮ ಮನೆಯಲ್ಲಿ ಏನಿಲ್ಲ, ಅದಕ್ಕೆ ಐಟಿ ರೈಡ್ ಆಗಿಲ್ಲ.ಕಳ್ಳರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ"...
Category: Politics
Post date: 12-10-2121

PublicNext
PublicNext--633361--node-nid
Subject ಈಜುಕೊಳದಲ್ಲಿ ಕ್ಲಿಕ್ಕಿಸಿಕೊಂಡ ಫೋಟೊ ಹಂಚಿಕೊಂಡ ಸನ್ನಿ

ಬೆಂಗಳೂರು: ಬಾಲಿವುಡ್ ಸುಂದರಿ ಸನ್ನಿ ಲಿಯೋನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ ಈ ಚೆಲುವೆ. ಇವರಿಗೆ ಸಂಬಂಧಿಸಿದ ವಿಷಯಗಳು ವೈರಲ್ ಆಗುತ್ತಲೇ ಇರುತ್ತವೆ. ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಅವರು ಆಗಾಗ ಇನ್ ಸ್ಟಾಗ್ರಾಂನಲ್ಲಿ ಇಂಟರೆಸ್ಟಿಂಗ್ ವಿಷಯವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇತ್ತೀಚಿನ ದಿನಗಳಲ್ಲಿ ಸನ್ನಿ ಕುಟುಂಬ, ಮನೆ ಮತ್ತು ಮಕ್ಕಳ ನಿರ್ವಹಣೆ ಕುರಿತು ಹೆಚ್ಚಿನ ವಿಚಾರಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.ಸದ್ಯ ಸನ್ನಿ ಲಿಯೋನ್, ಮುಂಬೈನ ತಮ್ಮ ಅಪಾರ್ಟ್ ಮೆಂಟ್ ಫೋಟೊ ಪೋಸ್ಟ್...
Category: Cinema
Post date: 12-10-2121

PublicNext

Subject ದಾವಣಗೆರೆ: ಆರ್ಭಟಗಳು ನಡೆಯಲ್ಲ, ಗೆಲುವು ನಮ್ಮದೇ: ಮುನಿರತ್ನ ವಿಶ್ವಾಸ..!

ದಾವಣಗೆರೆ: ಉಪ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ತಂತ್ರಗಾರಿಕೆ ರೂಪಿಸುತ್ತೇವೆ. ಗೆದ್ದೇ ಗೆಲ್ಲುತ್ತೇವೆ. ಅನುಮಾನ ಬೇಡ. ಕಾಂಗ್ರೆಸ್ ನವರ ಆರ್ಭಟಗಳು ನಡೆಯುವುದಿಲ್ಲ ಎಂದು ಸಚಿವ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದರು.

ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಒಂದೆಡೆ ಕೊರೊನಾದಿಂದ ಜನರು ಸಂಕಷ್ಟದಲ್ಲಿದ್ದಾರೆ. ಒಂದೆಡೆ ಕೊರೊನಾ ಹೊಡೆತ, ಮತ್ತೊಂದೆಡೆ ಬೆಲೆ ಏರಿಕೆ ಆಗಿದೆ. ಎಲ್ಲಾ ಸರ್ಕಾರಗಳು ಅಧಿಕಾರದಲ್ಲಿದ್ದಾಗಲೂ ಬೆಲೆ ಏರಿಕೆ ಆಗಿದೆ. ಈಗಲೂ ಆಗಿದೆ ಅಷ್ಟೇ. ಚುನಾವಣೆ ಬಂದಿದೆ ಎಂದು ಕಾಂಗ್ರೆಸ್ ಬೆಲೆಏರಿಕೆ ಬಗ್ಗೆ ಮಾತನಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ...
Category: Politics
Post date: 12-10-2121

PublicNext
PublicNext-546568-633368-Politics-node
Subject ಅಕ್ಕಿ ಕೊಡಲ್ಲ ಸೂರು ಕೊಡ್ತಿನಿ: ಎಚ್ಡಿಕೆ ಪಂಚರತ್ನ ಯೋಜನೆ ಮಂತ್ರ

ಮೈಸೂರು: ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಇಂದು ಮೈಸೂರಿನಲ್ಲಿ ತಮ್ಮ ಪಂಚರತ್ನ ಯೋಜನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಪಂಚರತ್ನ ಯೋಜನೆ ಮೂಲಕವೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಅದುವೇ ನನ್ನ ಕಟ್ಟಕಡೆಯ ಹೋರಾಟ ಅಂತಲೇ ಹೇಳಿ ಕುಮಾರ್ ಸ್ವಾಮಿ ತಮ್ಮ ಮುಂದಿನ ಸ್ಪಷ್ಟ ನಿಲುವನ್ನ ಹೇಳಿಕೊಂಡಿದ್ದಾರೆ.

ಪಂಚರತ್ನ ಜೆಡಿಎಸ್ ನ ಮುಂದಿನ ಹೊಸ ಯೋಜನೆ. ಈ ಯೋಜನೆ ಮೂಲಕವೇ ಜನರ ಕಷ್ಟಕ್ಕೆ ಸ್ಪಂದಿಸಲಿದ್ದಾರೆ ಎಚ್ಡಿಕೆ. ಪಂಚರತ್ನ ಅಂದ್ರೇನೂ ? ಹೌದು ಪಂಚರತ್ನದಲ್ಲಿ ಜೆಡಿಎಸ್ ನ ಐದು ಯೋಜನೆಗಳು ಇರುತ್ತವೆ. ಮನೆಗೊಬ್ಬರಿಗೆ ಉದ್ಯೋಗ.ಎಲ್ಲರಿಗೂ ಸೂರು ನೀಡೋದು.ಉಚಿತವಾಗಿಯೇ ಉತ್ತಮ ಶಿಕ್ಷಣ...
Category: Politics
Post date: 12-10-2121

Kshetra Samachara
PublicNext-546564-633366-Udupi-Mangalore-Health-and-Fitness-node
Subject ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ

ಮಣಿಪಾಲ: ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಅಕ್ಟೋಬರ್ 11 ರಂದು ಆಚರಿಸಲಾಗುತ್ತದೆ .ಇದನ್ನು ಪ್ರಪಂಚದಾದ್ಯಂತ ಹೆಣ್ಣು ಮಕ್ಕಳ  ಬೆಳವಣಿಗೆಗೆ ಸಮರ್ಪಿಸಲಾಗಿದೆ. ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ 2021: ಈ ವರ್ಷದ ಥೀಮ್ "ಡಿಜಿಟಲ್ ಪೀಳಿಗೆ. ನಮ್ಮ ಪೀಳಿಗೆ." ಇದರ ಅಂಗವಾಗಿ  ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ, ಅಕ್ಟೋಬರ್ 11 ರಂದು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಹೆಣ್ಣು ಶಿಶುಗಳಿಗೆ ಗೌರವ ನೀಡುವ ಮೂಲಕ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಿತು.  ನವಜಾತ ಹೆಣ್ಣು ಮಗುವನ್ನು ಗೌರವಿಸಿ ಮಾತನಾಡಿದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ, ಅವರು  ,...
Category: Health & Fitness
Post date: 12-10-2121
City: Udupi, Mangalore

PublicNext

Subject ದಾವಣಗೆರೆ: ಸಿ. ಆರ್. ಬಳ್ಳಾರಿ ನಡೆ ನಿಗೂಢ.. ನಾಳೆ ಹಾನಗಲ್ ನಲ್ಲಿ ನಿರ್ಧಾರ ಪ್ರಕಟಿಸ್ತೀನಿ...!

ದಾವಣಗೆರೆ: ಬಸವರಾಜ್ ಬೊಮ್ಮಾಯಿ ನಾನು ಹಲವು ವರ್ಷಗಳ ಸ್ನೇಹಿತರು. ನಾನು ಬಿಜೆಪಿ ಕಾರ್ಯಕರ್ತ, ಅವ್ರು ಈಗ ಸಿಎಂ. ಎಂಎಲ್ ಸಿ ಆಗಿದ್ದಾಗಿನಿಂದಲೂ ಬೊಮ್ಮಾಯಿ ನನ್ನ ನಡುವೆ ಉತ್ತಮ ಬಾಂಧವ್ಯ ಇದೆ. ಹೈಕಮಾಂಡ್ ಯಾಕೆ ನನ್ನನ್ನು ಪರಿಗಣಿಸಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಹೆಚ್ಚು ಕಡಿಮೆಯಾದರೆ ಸಿಎಂ ಗೌರವಕ್ಕೆ ಧಕ್ಕೆ ಬರುತ್ತೆ ಎಂಬ ಮಾತು ಆಡಿದ್ದಾರೆ. ಚರ್ಚೆ ನಡೆಸಿದ್ದಾರೆ. ಮೊದಲು ಹೋಗಿ ಸಮುದಾಯದ ಮುಖಂಡರನ್ನು ಭೇಟಿ ಮಾಡುತ್ತೇನೆ. ಮುಂದೆ ಏನು ಮಾಡಬೇಕು ಎಂಬ ಸೂಕ್ತ ನಿರ್ಧಾರಕ್ಕೆಬರುವುದಕ್ಕಾಗಿಯೇ ಹಾನಗಲ್ ನಲ್ಲಿ ನಾಳೆ ಸಭೆ ಕರೆದಿದ್ದೇನೆ. ಅಲ್ಲಿ ಪ್ರಕಟಿಸುತ್ತೇನೆ. ಈಗಲೇ ಏನನ್ನೂ ಸ್ಪಷ್ಟವಾಗಿ ಹೇಳಲು ಆಗದು...
Category: Politics
Post date: 12-10-2121

Pages