Home

E.g., 17/10/2021
PublicNext

Subject ಮೈಸೂರು: ಜನವರಿಯಿಂದ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಕುಮಾರಸ್ವಾಮಿ

ಮೈಸೂರು: ಜನವರಿಯಿಂದ‌ ಹೆಚ್ ಡಿ‌ ಕುಮಾರಸ್ವಾಮಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು , ಈ ಸಂದರ್ಭ ರಾಜ್ಯದ ಎಲ್ಲಾ ಹಳ್ಳಿಗಳಿಗೂ‌ ಹೋಗಿ ಪಂಚರತ್ನ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ,ಮನೆಯಲ್ಲಿ ಒಬ್ಬರಿಗೆ ಉದ್ಯೋಗ , ಎಲ್ಲರಿಗೂ ಸೂರು, ಉಚಿತವಾಗಿ ಉತ್ತಮ ಶಿಕ್ಷಣ ,ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ,ರೈತರು ಸುಸ್ಥಿರವಾಗಿ ಜೀವನ ಕಟ್ಟಿಕೊಳ್ಳುವ ಯೋಜನೆ ಬಗ್ಗೆ ಮನವರಿಕೆ ಮಾಡುವುದಾಗಿ ತಿಳಿಸಿದರು.

ಮಾತು ಮುಂದುವರಿಸಿದ ಕುಮಾರಣ್ಣ "ಐದು ವರ್ಷದ ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ನೀವು ನೋಡಿದ್ದೀರಿ. ಚುನಾವಣೆಯ ವೇಳೆ ದುಡ್ಡು ಕೊಟ್ಟು ಓಟು ಹಾಕಿಸಿಕೊಳ್ಳುತ್ತಾರೆ.ಈಗ ಪೆಟ್ರೋಲ್ ಸೇರಿದಂತೆ ಎಲ್ಲವೂ...
Category: Politics
Post date: 12-10-2121

Kshetra Samachara

Subject ಕುಂದಗೋಳ: ತಾಪಂ ಕಚೇರಿ ಮುಂದೆ ಹಾರಾಡಬೇಕಿದೆ ಹೊಸ ರಾಷ್ಟ್ರ ಧ್ವಜ

ಕುಂದಗೋಳ: ನಿತ್ಯ 26 ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ನೂರಾರು ಜನ ಭೇಟಿ ನೀಡುವ ತಾಲೂಕು ಪಂಚಾಯಿತಿ ಕಚೇರಿ ಮುಂದಿನ ರಾಷ್ಟ್ರ ಧ್ವಜ ಬಣ್ಣ ಮಾಸಿದ್ದರು ಬದಲಾಗದೆ ಇರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇಲ್ನೋಡಿ ಕೇಸರಿ ಬಣ್ಣ ಸಂಪೂರ್ಣ ಮಾಸಿ ಹೋಗಿರುವ ರಾಷ್ಟ್ರ ಧ್ವಜವನ್ನೇ ಅಲಂಕರಿಸಿಕೊಂಡು ತಾಲೂಕು ಪಂಚಾಯಿತಿ ನಿಯಮ ಪಾಲಿಸುತ್ತಿದೆ. ಆದರೆ ನಿತ್ಯ ಇಲಾಖೆಗೆ ಬರೋ ಸಾರ್ವಜನಿಕರು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಇದೇ ತಾಲೂಕು ಪಂಚಾಯಿತಿಗೆ ಅದೆಷ್ಟೋ ಸಲ ಭೇಟಿ ಕೊಟ್ಟರು ಮತ್ತು ಪ್ರಗತಿ ಪರಿಶೀಲನಾ ಸಭೆ ಇಲ್ಲೇ ಜರುಗುತ್ತಿದ್ದರು ಅಧಿಕಾರಿಗಳು ಮಾತ್ರ ಹೊಸ ಧ್ವಜ ಅಳವಡಿಸದೇ ಇರೋದು ಜನರ...
Category: Infrastructure
Post date: 12-10-2121
City: Hubballi-Dharwad

PublicNext

Subject ಮೈಸೂರು: 'ಪುಟ್ಕೋಸಿ ವಿಪಕ್ಷ ನಾಯಕ’ ಸ್ಥಾನಕ್ಕಾಗಿ ಸರ್ಕಾರವನ್ನೇ ಸಿದ್ದರಾಮಯ್ಯ ಬೀಳಿಸಿದ್ರು: ಎಚ್‌ಡಿಕೆ ವಾಗ್ದಾಳಿ

ಮೈಸೂರು: ಪುಟ್ಕೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ಸರ್ಕಾರವನ್ನೇ ತೆಗೆದ ಮಹಾನ್ ನಾಯಕ ಸಿದ್ದರಾಮಯ್ಯ. ನೀವು ನನ್ನ ಬಗ್ಗೆ ಮಾತನಾಡಬೇಡಿ. ಗೂಟದ ಕಾರಿಗಾಗಿ ನಿಮ್ಮ ಪಕ್ಷದ 23 ಶಾಸಕರನ್ನ ಬೀದಿಗೆ ತಂದವರು ನೀವು ಎಂದು ಜೆಡಿಎಸ್ ಎಚ್‌.ಡಿ.ಕುಮಾರಸ್ವಾಮಿ ಅವರು, ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ.

ನಗರದ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ.ಎಸ್‌.ಯಡಿಯೂರಪ್ಪ ಸರ್ಕಾರ ಬರಲು ನಿಮ್ಮ ಪಾತ್ರ ಎಷ್ಟು ಅನ್ನೋದು ನನಗೆ ಗೊತ್ತಿದೆ. ಅಧಿಕಾರಕ್ಕಾಗಿ ನೀವು ಎಷ್ಟೆಟ್ಟು ಕುತಂತ್ರ ಮಾಡುತ್ತೀರಾ ಅನ್ನೋದು ನನಗೆ ಗೊತ್ತಿದೆ. ನಾನು ಯಾರನ್ನು ಬೇಕಾದರೂ...
Category: Politics
Post date: 12-10-2121

PublicNext

Subject ದೇವಿ ಮೊರೆ ಹೋದ ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ

ಮುಂಬೈ: ಬಾಲಿವುಡ್ ನ ಶಿಲ್ಪಾ ಶೆಟ್ಟಿ ಪತಿ ರಾಜ ಕುಂದ್ರಾ ಬಂಧನದ ವಿಷಯವಾಗಿ ತಲ್ಲಣಗೊಂಡಿದ್ದರು. ಪತಿಯ ನೀಲಿ ಚಿತ್ರದ ನಿರ್ಮಾಣದ ಕೇಸ್ ಶಿಲ್ಪಾಶೆಟ್ಟಿಯನ್ನ ವಿಚಲಿತಗೊಳಿಸಿತ್ತು.ಆದರೆ ಈಗ ಶಿಲ್ಪಾ ಕೂಲ್ ಆಗಿದ್ದಾರೆ. ಅದೆಷ್ಟು ಕೂಲ್ ಅಂದ್ರೆ, ಮಕ್ಕಳ ಜೊತೆಗೆ ಆರಾಮಾಗಿ ದಸರಾ ಹಬ್ಬಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.

ಶಿಲ್ಪಾ ಶೆಟ್ಟಿ ಸದ್ಯಕ್ಕೆ ಸೂಪರ್ ಸೆ ಊಪರ್ ಕೂಲ್ ಆದಂತಿದೆ. ಪತಿಯ ನೀಲಿ ಚಿತ್ರದ ಕೇಸ್ ಸದ್ಯಕ್ಕೆ ಅಷ್ಟೇನೂ ಸೌಂಡ್ ಮಾಡುತ್ತಿಲ್ಲ.ಅದಕ್ಕೋ ಏನೋ ಗೊತ್ತಿಲ್ಲ. ದಸರಾ ಹಬ್ಬಕ್ಕೆ ಮನೆಯಲ್ಲಿ ಮಕ್ಕಳ ಜೊತೆಗೆ ದೇವಿ ಪೂಜೆ ನೆರವೇರಿಸಿದ್ದಾರೆ. ಪತಿ ಈ ಸಂದರ್ಭದಲ್ಲಿ ಇದ್ದರೋ ಇಲ್ವೋ...
Category: Cinema
Post date: 12-10-2121

PublicNext

Subject ಬಿಎಸ್‌ವೈ-ಸಿದ್ದರಾಮಯ್ಯ ಮಧ್ಯರಾತ್ರಿ ಭೇಟಿ: ಎಚ್‌ಡಿಕೆ ಹೊಸ ಬಾಂಬ್

ಮೈಸೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ತಡರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದ್ದೇ ಆದಾಯ ತೆರಿಗೆ ದಾಳಿಗೆ ಮೂಲ ಕಾರಣ ಎಂದು ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೊರ ಬಾಂಬ್ ಸಿಡಿಸಿದ್ದಾರೆ.

ನಗರದ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮೊನ್ನೆ ನಡೆದ ಆದಾಯ ತೆರಿಗೆ ದಾಳಿ ಏನಿದೆಯೋ, ಅದು ರಾಜಕೀಯ ತಿಳಿದಿರುವಂತಹ ಅಲ್ಪಸ್ವಲ್ಪ ಪ್ರಜ್ಞೆ ಇರುವಂತವರಿಗೆ, ಯಾವ ಕಾರಣಕ್ಕಾಗಿ ರೈಡ್ ನಡೆದಿದೆ ಎನ್ನುವುದು ಗೊತ್ತಿರುವಂತಹ ವಿಚಾರ. ಇಂದಿನ ದಿನಪತ್ರಿಕೆಯೊಂದರಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಫೋಟೋ ಹಾಕಿ (ಹೆಸರು...
Category: Politics
Post date: 12-10-2121

PublicNext

Subject ಹಾವೇರಿ: ಸಂತೆಗೆ ನುಗ್ಗಿದ ನೀರು;ಮಳೆ ನೀರಲ್ಲಿ ಕೊಚ್ಚಿ ಹೋದ ಜನರ ಬದುಕು

ಹಾವೇರಿ: ತಾಲೂಕಿನ ಗುತ್ತಲದಲ್ಲಿ ಭಾರಿ ಮಳೆಗೆ ತರಕಾರಿಗಳು ನೀರುಪಾಲಾದ ಘಟನೆ ನಡೆದಿದೆ. ಮಧ್ಯಾಹ್ನದಿಂದ ಸುರಿಯುತ್ತಿರುವ ಮಳೆಗೆ ಪಟ್ಟಣ ಪಂಚಾಯಿತಿ ಪಕ್ಕದಲ್ಲಿದ್ದ ಸಂತೆಯಲ್ಲಿ ರಭಸವಾಗಿ ಮಳೆ ನೀರು ಹರಿದಿದೆ ಈ ವೇಳೆ ಮಾರಾಟಕ್ಕಿಟ್ಟಿದ್ದ ತರಕಾರಿಗಳು,ಹಣ್ಣು ಮಳೆಯಲ್ಲಿ ಕೊಚ್ಚಿಹೋಗಿದೆ.


Category: Nature
Post date: 12-10-2121
Kshetra Samachara
PublicNext--633436--node-nid
Subject ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (13-10-2021) ನೀರು ಸರಬರಾಜು ಮಾಡಲಾಗುವುದು

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (13-10-2021) ನೀರು ಸರಬರಾಜು ಮಾಡಲಾಗುವುದು

ಎನ್,ಆರ್,ಬೆಟ್ಟ ಝೋನ್,ಸುಂದರನಗರ, ಸ್ವರ್ಣಗಿರಿ ಲೇಔಟ್, ಪಟೇಲ ನಗರ, ದತ್ತಾತ್ರೇಯ ಕಾಲನಿ, ಚಂದ್ರಗಿರಿ ಲೇಔಟ್, ಆಶ್ರಯ ಯೋಜನೆ ಮಹಾಲಕ್ಷಿ ಲೇಔಟ್, ಪೋಲಿಸ್ ಕ್ವಾಟರ್ಸ, ಸದಾಶಿವ ಲೇಔಟ್, ರಾಜೀವನಗರ 2ನೇ ಹಂತ, ದಾನೇಶ್ವರಿನಗರ 1,2,3,4,5 ನೇ ಹಂತ, ದತ್ತನಗರ.

ಕೇಶ್ವಾಪೂರ ಝೋನ್,ಮಲ್ಲಿಕಾರ್ಜುನ ಲೇಔಟ್, ಸಾಗರ ಕಾಲನಿ, ಚೇತನಾ ಕಾಲನಿ, ಲಾಲಬಹದ್ದೂರ ಕಾಲನಿ, ಪೆಸಿಫಿಕ ಪಾರ್ಕ, ಜನತಾ ಕ್ವಾಟರ್ಸ, ಆಝಾಧ ರೋಡ, ಆದರ್ಶನಗರ, ಮಲ್ಲಿಕಾರ್ಜುನ ನಗರ(ಪಾರ್ಟ), ಜನತಾ ಕ್ವಾಟರ್ಸ್ ಹೆಚ್.ಡಿ.ಎಮ್.ಸಿ ಝೋನ್,ದೀನಬಂದು...
Category: WaterPower
Post date: 12-10-2121
City: Hubballi-Dharwad

Kshetra Samachara

Subject ಅಣ್ಣಿಗೇರಿ: ಮಳೆಹಾನಿ ಪ್ರದೇಶಗಳಿಗೆ ಅಧಿಕಾರಿಗಳ ಭೇಟಿ, ರೊಚ್ಚಿಗೆದ್ದ ಗ್ರಾಮಸ್ಥರು

ಅಣ್ಣಿಗೇರಿ : ಪಟ್ಟಣದಲ್ಲಿ ಸೋಮವಾರ ಸಾಯಂಕಾಲ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಹಾನಿ ಉಂಟಾಗಿ ಜನಜೀವನ ದುಸ್ತರವಾಗಿದೆ. ಮಳೆಯ ರಭಸಕ್ಕೆ ಪಟ್ಟಣದ ಕೆಲ ಬಡಾವಣೆಗಳಲ್ಲಿರುವ ಮನೆಗಳಿಗೆ ಕೊಳಚೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ. ಮಳೆಯ ನೀರು ಮಂಗಳವಾರ ಸಾಯಂಕಾಲದವರೆಗೂ ಹರಿಯುತ್ತಿರುವ ದೃಶ್ಯ ಕಂಡುಬರುತ್ತಿದೆ.ಹಾನಿಗೊಳಗಾದ ಪ್ರದೇಶಗಳಿಗೆ ತಹಶೀಲ್ದಾರ್ ಮಂಜುನಾಥ ಅಮಾಸಿ ಹಾಗೂ ಮುಖ್ಯಾಧಿಕಾರಿ ಕೆ.ಎಫ್‌.ಕಟಗಿ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರುವಾಗ, ಸ್ಥಳೀಯರು ರೊಚ್ಚಿಗೆದ್ದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಳೆಯ ನೀರು ಪಟ್ಟಣದಿಂದ ಹೊರಹೋಗಬೇಕು ವಿನಃ , ಹೊರಗಡೆಯಿಂದ ಪಟ್ಟಣದ...
Category: Infrastructure, Nature
Post date: 12-10-2121
City: Hubballi-Dharwad

Kshetra Samachara
PublicNext--633385--node-nid
Subject ನೈಸ್ ರಸ್ತೆಯಲ್ಲಿ ವಾಹನಗಳ ಅಡ್ಡಗಟ್ಟಿ ಸುಲಿಗೆ: ಮೂವರ ಬಂಧನ

ಬೆಂಗಳೂರು: ನೈಸ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಮೂವರು ಯುವಕರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಸುನಿಲ್, ಹರೀಶ್ ಮತ್ತು ನವೀನ್‌ ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳು ಪ್ಲಾನ್ ಮಾಡಿದ ನಂತರ ರಸ್ತೆ ಮಧ್ಯೆ ವಾಹನ ತಡೆದು ಚಾಕುವಿನಿಂದ ಹಲ್ಲೆ ಮಾಡುತ್ತಿದ್ದರು. ಬಳಿಕ ಚಿನ್ನಾಭರಣ, ಹಣ, ದುಬಾರಿ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು.

ಆರೋಪಿಗಳು ಕಳೆದ ಶುಕ್ರವಾರ ಇಂತಹುದ್ದೇ ಕೃತ್ಯ ನಡೆಸಿದ್ದರು. ನಾಯಂಡಹಳ್ಳಿಯಲ್ಲಿ ಓರ್ವ ಆರೋಪಿ ಕ್ಯಾಂಟರ್ ಹತ್ತಿದ್ದ. ಬಳಿಕ ದಾರಿ ಮಧ್ಯೆ ಮತ್ತೆ ಮೂವರು ಆರೋಪಿಗಳು ಕ್ಯಾಂಟರ್ ಹತ್ತಿದ್ದರು. ಅದಾದ...
Category: Crime
Post date: 12-10-2121
City: Bangalore

Pages