Home

E.g., 17/10/2021
PublicNext

Subject ಚಿಲ್ಲಿ ಸೋಯಾ ಮಾಡುವ ವಿಧಾನ

ಇವತ್ತು ನಾವು ಸುಲಭ ಹಾಗೂ ರುಚಿಯಾಗಿ ಚಿಲ್ಲಿ ಸೋಯಾ ಮಾಡುವ ವಿಧಾನದ ಬಗ್ಗೆ ತಿಳಿಯೋಣ.


Category: LadiesCorner
Post date: 12-10-2121
Kshetra Samachara

Subject ಹುಬ್ಬಳ್ಳಿ: ಸಿಎಂ ನಮ್ಮವರೇ ಇದ್ದರೂ ನಮಗೆ ಸಿಗುತ್ತಿಲ್ಲ ಬೆಂಬಲ: ಈರುಳ್ಳಿ ಬೆಳೆದ ರೈತನ ಕಣ್ಣೀರು..!

ಹುಬ್ಬಳ್ಳಿ: ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ. ನಿರಂತರಾವಗಿ ಸುರಿದ ಮಳೆಯಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ಈರುಳ್ಳಿ ಬೆಳೆಗಾರರಿಗೆ, ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ..

ನಿರಂತರವಾಗಿ ಸುರಿದ ಮಳೆಯಿಂದ ಮನೆ ಕಳೆದುಕೊಂಡು ಜನರ ಬದುಕು ಬೀದಿಗೆ ಬಂದಿದೆ. ಮತ್ತೊಂದೆಡೆ ಸತತವಾಗಿ ಸುರಿದ ಮಳೆಯಿಂದಾಗಿ ಕಳೆದೆರಡು ವರ್ಷಗಳಿಂದ ಬೆಳೆ ನಾಶವಾಗಿ ಕಂಗೆಟ್ಟಿದ್ದ ರೈತರಿಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರವಾಹಕ್ಕೆ ಕೊಚ್ಚಿ ಹೋಗಿ ಅಳಿದುಳಿದಿದ್ದ ಈರುಳ್ಳಿಯನ್ನ ರೈತರು ಕಾಪಾಡಿಕೊಂಡಿದ್ದರು. ಸಾಲ ಮಾಡಿ ಈರುಳ್ಳಿ ಬೆಳೆದ ರೈತರು ಈಗ ಬೆಲೆ...
Category: Agriculture
Post date: 12-10-2121
City: Hubballi-Dharwad

Kshetra Samachara
PublicNext--633474--node-nid
Subject ಸುರತ್ಕಲ್ : ಸೂರಿಂಜೆ ಜಂಕ್ಷನ್ ಬಳಿ ಮೋದಿ ಫ್ಲೆಕ್ಸ್ ಗೆ ಹಾನಿ, ದೂರು

ಸುರತ್ಕಲ್: ಸುರತ್ಕಲ್ ಸಮೀಪದ ಸೂರಿಂಜೆ ದೇಲಂತಬೆಟ್ಟು ಶಕ್ತಿ ಕೇಂದ್ರದ ಬಿಜೆಪಿ ವತಿಯಿಂದ ಸೂರಿಂಜೆ ಕೋಟ್ಯಾರು ಜಂಕ್ಷನ್ ನಲ್ಲಿ ಮುಚ್ಚಾಡಿ ರಸ್ತೆಯ ಪಕ್ಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ಲಕ್ಷ ಲಸಿಕೆ ಅಭಿಯಾನದ ಬ್ಯಾನರ್ ನ್ನು ಕಿಡಿಗೇಡಿಗಳು ಹರಿದು ಹಾಕಿದ್ದು, ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಅನ್ನಭಾಗ್ಯ ಯೋಜನೆಯಡಿ ಪ್ರಧಾನಿಯವರ ಭಾವಚಿತ್ರವಿರುವ ಇನ್ನೆರಡು ಬ್ಯಾನರ್‌ಗಳನ್ನು ಸೂರಿಂಜೆ ಸೊಸೈಟಿ ಬಳಿ ಹಾಗೂ ಮತ್ತೊಂದು ಸೂರಿಂಜೆ ಕೋಟೆಯ ಬಳಿ ಅಳವಡಿಸಲಾಗಿದೆ. ಅಭಿವೃದ್ಧಿ ಬಗ್ಗೆ ಮಾಹಿತಿ ಹಾಕಲಾಗಿದ್ದು, ಹರಿದು ಹಾಕುವ ವಿಕೃತ ಮನಸ್ಸಿನ ಕಿಡಿಗೇಡಿಗಳ ವಿರುದ್ಧ ಸೂಕ್ತ...
Category: Infrastructure
Post date: 12-10-2121
City: Udupi, Mangalore

PublicNext
PublicNext-546627-633507-Politics-node
Subject ಸಹೋದರ ಕಿಂಗ್ ಖಾನ್ ಬೆನ್ನಿಗೆ ನಿಲ್ಲಲಿಲ್ಲವೇ ಮಮತಾ ?

ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಯಾವುದೇ ವಿಷಯ ಇದ್ದರೂ ಸಹ ಅದರ ವಿರುದ್ಧ ಧ್ವನಿ ಎತ್ತುತ್ತಾರೆ. ಆದರೆ ಶಾರುಕ್ ಪುತ್ರ ಆರ್ಯನ್ ಖಾನ್ ಬಂಧನಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಮೌನತಾಳಿದ್ದಾರೆ. ಯಾಕೆ ? ಈ ಪ್ರಶ್ನೆಯನ್ನ ಈಗ ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಕೇಳುತ್ತಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಅವ್ರು,ಶಾರುಕ್ ಖಾನ್ ರನ್ನ ಸಹೋದರ ಅಂತಲೇ ಕರೆಯುತ್ತಾರೆ. ಶಾರುಕ್ ಕೂಡ
ಅದನ್ನ ಸ್ವೀಕರಿಸಿದ್ದಾರೆ. ಪಶ್ಚಿಮ ಬಂಗಾಳದ ರಾಯಭಾರಿ ಕೂಡ ಆಗಿದ್ದಾರೆ. ಇಷ್ಟೆಲ್ಲ ಗಟ್ಟಿ ಬಾಂಧವ್ಯ ಇದ್ದರೂ ಕೂಡ ಶಾರುಕ್ ಪುತ್ರ ಆರ್ಯನ್ ಬಂಧನದ ಬಗ್ಗೆ ಒಂದು ಮಾತೂ...
Category: Politics
Post date: 12-10-2121

PublicNext
PublicNext-546614-633482-Cinema-node
Subject ದೇವಿಮೂರ್ತಿಗೆ ವ್ಹಿಸ್ಕಿ ಕುಡಿಸಿದ ರಾಮ್​ಗೋಪಾಲ್ ವರ್ಮಾ

ವಾರಂಗಲ್‌: ಒಂದಿಲ್ಲೊಂದು ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ಟಾಲಿವುಡ್​ನ ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್​ ವರ್ಮಾ ಇದೀಗ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ.

ಹೌದು. ನವರಾತ್ರಿ ಸಂಭ್ರಮದಲ್ಲಿ ಇಡೀ ದೇಶವೇ ಇರುವ ಸಂದರ್ಭದಲ್ಲಿದೆ. ರಾಮ್‌ ಗೋಪಾಲ್ ವರ್ಮಾ ಅವರು ತೆಲಂಗಾಣದ ವಾರಂಗಲ್‌ನ ಮೈಸಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಆದರೆ ದೇವಿಯ ಮೂರ್ತಿಗೆ ವ್ಹಿಸ್ಕಿ ಕುಡಿಸುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.

ಈ ಸಂಬಂಧ ಖುದ್ದು ರಾಮ್‌ ಗೋಪಾಲ್ ವರ್ಮಾ ಫೋಟೋವನ್ನು ಟ್ವೀಟ್ ಮಾಡಿ, "ನಾನು ವೋಡ್ಕಾ ಕುಡಿಯುತ್ತೇನಾದರೂ ವಾರಂಗಲ್​ನ ದೇವಿ ಮೈಸಮ್ಮಳಿಗೆ ವ್ಹಿಸ್ಕಿ...
Category: Cinema
Post date: 12-10-2121

PublicNext
PublicNext--633473--node-nid
Subject ಮಗನ ಬಂಧನ.. ಅನ್ನ ನೀರು ಬಿಟ್ಟು ಚಿಂತಿತರಾದ ಶಾರೂಖ್ ದಂಪತಿ!

ಮುಂಬೈ: ಡ್ರಗ್ಸ್ ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ ಸ್ಥಿತಿ ನೆನೆಯುತ್ತಾ ನಟ ಶಾರೂಖ್ ದಂಪತಿ ತೀರಾ ಚಿಂತೆಯಲ್ಲಿ ಮುಳುಗಿದ್ದಾರೆ. ಸರಿಯಾಗಿ ಊಟ ನೀರು ಸೇವಿಸದ ಕಿಂಗ್ ಖಾನ್ ಮಗನ ಬರುವಿಕೆಯನ್ನು ಕಾಯುತ್ತಿದ್ದಾರೆ.

ಇನ್ನು ಆರ್ಯನ್ ಆರೋಗ್ಯದ ಬಗ್ಗೆ ಎನ್ ಸಿಬಿ ಅಧಿಕಾರಿಗಳ ಬಳಿ ವಿಚಾರಿಸುತ್ತಾ ಶಾರೂಖ್ ದಂಪತಿ ರಾತ್ರಿಯಿಡೀ ನಿದ್ದೆಗೆಟ್ಟು ಕುಳಿತಿದ್ದಾರೆ.

ಮಗ ಜೈಲಿನಲ್ಲಿ ಹೇಗೆ ದಿನಗಳನ್ನು ಕಳೆಯುತ್ತಿದ್ದಾನೋ ಎಂಬ ಚಿಂತೆ ಆರ್ಯನ್ ಪೋಷಕರಿಗೆ ಹೀಗಾಗಿ ದಂಪತಿ ಮಗನ ಬಗ್ಗೆ ಯೋಚನೆ ಮಾಡುತ್ತಾ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಊಟ- ತಿಂಡಿಯೂ ಇಲ್ಲದಾಗಿದೆ....
Category: Law and Order, Cinema
Post date: 12-10-2121

Kshetra Samachara

Subject ಮುಲ್ಕಿ: ಕಿಲ್ಪಾಡಿ ಗ್ರಾಮ ಸಭೆಗೆ ಅಧಿಕಾರಿಗಳ ಗೈರು; ಆಕ್ರೋಶ

ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಗ್ರಾಪಂನ 2021-22ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಕಿಲ್ಪಾಡಿಯ ಬೆಥನಿ ಮೆಡಲಿನ್ ಶಾಲಾ ಸಭಾಂಗಣದಲ್ಲಿ ನಡೆಯಿತು.

ಗ್ರಾಮ ಸಭೆಗೆ ಪೊಲೀಸ್ ಸಹಿತ ಕೆಲವು ಇಲಾಖಾಧಿಕಾರಿಗಳ ಗೈರುಹಾಜರಿ ಬಗ್ಗೆ ಗ್ರಾಮಸ್ಥ ಜಗನ್ನಾಥ ಕರ್ಕೇರ ಅಸಮಾಧಾನ ವ್ಯಕ್ತಪಡಿಸಿದರು. "ಕಿಲ್ಪಾಡಿ ಗ್ರಾಪಂಗೆ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸರಕಾರದಿಂದ 25 ಸೆಂಟ್ಸ್ ಜಾಗ ಮಂಜೂರಾಗಿದ್ದು, ಗ್ರಾಪಂ ಕಚೇರಿ ಕಟ್ಟಡ, ಸಮಾಜ ಭವನ, ಗ್ರಂಥಾಲಯ ಸಹಿತ ಆರ್ಥಿಕ ಸಬಲೀಕರಣಕ್ಕಾಗಿ ವಾಣಿಜ್ಯ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ. ಕಡಿಮೆ ಅನುದಾನದ ಗ್ರಾಪಂಗೆ ಸಂಸದರು, ಶಾಸಕರು,...
Category: Politics
Post date: 12-10-2121
City: Udupi, Mangalore

Kshetra Samachara
PublicNext-546608-633475-Udupi-Mangalore-Crime-node
Subject ಮಾನಸಿಕ ಖಿನ್ನತೆ: ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ!

ಕಾರ್ಕಳ: ಮಾನಸಿಕ ಖಿನ್ನತೆಗೆ ಒಳಗಾದ ಕಾಲೇಜು ವಿದ್ಯಾರ್ಥಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ ನಡೆದಿದೆ. ಶಬರೀಶ್ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಕಾರ್ಕಳದ ಎಂಪಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿರುವ ಶಬರೀಶ್, ಕೆಲದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಇಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Category: Crime
Post date: 12-10-2121
City: Udupi, Mangalore
Kshetra Samachara

Subject ಹುಬ್ಬಳ್ಳಿ: ಗುಣಮಟ್ದ ಸೇವೆಗಾಗಿ ಸುಚಿರಾಯು ಆಸ್ಪತ್ರೆಗೆ ಅಕ್ರಿಡೇಷನ್ ಗೌರವ : ವೈದ್ಯಕೀಯ ಸೇವೆಯಲ್ಲಿ ಸಾಧನೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಸಾಧನೆ ವಿಷಯದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸುದ್ಧಿಯಲ್ಲಿ ಇದ್ದೇ ಇರುತ್ತದೆ. ಇನ್ನೂ ಹುಬ್ಬಳ್ಳಿಯ ಕೀರ್ತಿ ಅಂದರೆ ಅದು ರಾಷ್ಟ್ರಕ್ಕೆ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹವಾ ಮಾಡಿದೆ. ಹೀಗೆ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯು ಉತ್ಕೃಷ್ಟ ಗುಣಮಟ್ಟದ ಸೇವೆಯಿಂದ ದಾಖಲೆಯೊಂದನ್ನು ಬರೆದಿದೆ.

ಹೌದು.. ರೋಗಿಗಳ ಸುರಕ್ಷತೆ, ಅತ್ಯುತ್ತಮ ಗುಣಮಟ್ಟದ ಸೌಲಭ್ಯದಲ್ಲಿ ಎನ್‌ಎಬಿಎಚ್(ನ್ಯಾಷನಲ್ ಅಕ್ರಿಡೇಷನ್ ಬೋರ್ಡ್ ಫಾರ್ ಹಾಸ್ಪಿಟಲ್ & ಹೆಲ್ತ್ ಕೇರ್ ಪ್ರೊವೈಡರ್ಸ್)ನ ಅಂತಿಮ ಘಟ್ಟದ ಮಾನ್ಯತಾ ಪ್ರಮಾಣ ಪತ್ರ ಪಡೆದ ಉತ್ತರ ಕರ್ನಾಟಕದ ಪ್ರಥಮ ಆಸ್ಪತ್ರೆ ಎಂಬ...
Category: Health & Fitness, Science and Technology
Post date: 12-10-2121
City: Hubballi-Dharwad

Pages