Home

E.g., 17/10/2021
PublicNext

Subject ಮಂಗಳೂರು: ಮಕ್ಕಳನ್ನು ಕರೆದೊಯ್ಯಲು ಬೆಂಗಳೂರಿನಿಂದ ಧಾವಿಸಿದ ಪೋಷಕರು

ಮಂಗಳೂರು: ಬೆಂಗಳೂರಿನಿಂದ ನಾಪತ್ತೆಯಾಗಿ ಮಂಗಳೂರಿನಲ್ಲಿ ಪತ್ತೆಯಾಗಿರುವ ನಾಲ್ವರು ಮಕ್ಕಳ ಪೋಷಕರು ಇದೀಗ ತಾನೇ ಪಾಂಡೇಶ್ವರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.

ಸೋಲದೇವನ ಹಳ್ಳಿ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಹಾಗೂ ಸಿಬ್ಬಂದಿಯೊಂದಿಗೆ ಆಗಮಿಸಿರುವ ಪೋಷಕರು ಮಕ್ಕಳನ್ನು ಕರೆದೊಯ್ಯಲು ಬಂದಿದ್ದಾರೆ‌. ಸಂಜೆ 6.30ರ ಸುಮಾರಿಗೆ ಪಾಂಡೇಶ್ವರ ಠಾಣೆಗೆ ಆಗಮಿಸಿದ್ದಾರೆ.

ಪಾಂಡೇಶ್ವರ ಪೊಲೀಸ್ ಇನ್ ಸ್ಪೆಕ್ಟರ್ ರೇವತಿಯವರ ಜೊತೆಗೆ ಪೋಷಕರು ಮಾತುಕತೆ ನಡೆಸುತ್ತಿದ್ದಾರೆ. ಬಳಿಕ ಮಕ್ಕಳನ್ನು ಪೋಷಕರ ಸುಪರ್ದಿಗೆ ನೀಡಲಾಗುತ್ತೆ.ಅಮೃತ ವರ್ಷಿಣಿಯ ಅಣ್ಣ ಹಾಗೂ ರಾಯನ್ ಸಿದ್ಧಾಂತ್ ತಂದೆ ಮಾತ್ರ ಆಗಮಿಸಿದ್ದಾರೆ...
Category: Crime
Post date: 12-10-2121

PublicNext
PublicNext--633549--node-nid
Subject ಬೀಗದ ಕೈ ಅಲ್ಲಿ-ಇಲ್ಲಿ ಇಡ್ಬೇಡಿ: ಕಳ್ಳರಿದ್ದಾರೆ ಜೋಕೆ

ಬೆಂಗಳೂರೂ: ಮನೆ ಬೀಗ ಹಾಕಿ ಕೀ ಮನೆ ಆಸು-ಪಾಸು ಬಚ್ಚಿ ಇಟ್ಟೀರಾ ಜೋಕೆ. ಎಲ್ಲಲ್ಲೂ ಕಳ್ಳರಿದ್ದಾರೆ ಎಚ್ಚರ ಎಚ್ಚರ.
ಹೌದು ಈ ಥರ ಎಚ್ಚರಿಕೆ ನೀಡೋ ಕಳ್ಳತನದ ಘಟನೆಯೊಂದು ಬೆಂಗಳೂರು ವಿಜಯನಗರದ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯನಗರದಲ್ಲಿ ಮಹಿಳೆಯೊಬ್ಬರು ಪ್ರತಿ ದಿನ ಯೋಗ ಮಾಡೋಕೆ ಮನೆ ಬೀಗ ಹಾಕಿ ಹೋಗುತ್ತಿದ್ದರು. ಹೋಗುವಾಗ ಅಲ್ಲಿಯೇ ಆವರಣದಲ್ಲಿದ್ದ ಹೂವಿನ ಕುಂಡದಲ್ಲಿ ಮನೆ ಬೀಗದ ಕೈ ಇಟ್ಟುಹೋಗುತ್ತಿದ್ದರು. ಇದನ್ನ ದಿನವೂ ಗಮನಿಸಿದ ಕಳ್ಳ, ಒಂದು ದಿನ ಪ್ಲಾನ್ ಮಾಡಿ ಇಡೀ ಮನೆಯನ್ನೇ ದೋಚಿಕೊಂಡು ಹೋಗಿದ್ದಾನೆ.

ಸೆಪ್ಟೆಂಬರ್-10 ರಂದು ಕಳ್ಳ ಸಲೀಸ ಆಗಿಯೇ ಮನೆಯ ಬೀಗದ ಕೈ...
Category: Crime
Post date: 12-10-2121

Kshetra Samachara

Subject ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಅಕಾಲಿಕ ಮಳೆ ಅಲ್ಪಸ್ವಲ್ಪ ಹಾನಿ

ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸುರಿದ ವ್ಯಾಪಕ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಅಲ್ಪಸ್ವಲ್ಪ ಹಾನಿ ಸಂಭವಿಸಿದೆ.

ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಪಂಚ ಮಹಲ್ ಬಳಿ ವಿದ್ಯುತ್ ತಂತಿಗೆ ಮರಬಿದ್ದು ವಿದ್ಯುತ್ ಸಂಚಾರ ವ್ಯತ್ಯಯ ಗೊಂಡಿದೆ.

ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಮಧ್ಯಾಹ್ನದ ಬಳಿಕ ಭಾರಿ ಮಳೆ ಸುರಿಯುತ್ತಿದ್ದು ಕೆಲಕಡೆ ಗದ್ದೆಯಲ್ಲಿ ಕೃತಕ ನೆರೆ ಉಂಟಾಗಿ ಬೆಳೆದುನಿಂತ ಪೈರಿಗೆ ಹಾನಿ ಸಂಭವಿಸಿದೆ.

ಭಾರಿ ಮಳೆಯಿಂದಾಗಿ ಮುಲ್ಕಿ ಬಸ್ಸುನಿಲ್ದಾಣದ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿಯಲ್ಲಿ ಮಳೆ...
Category: Nature
Post date: 12-10-2121
City: Udupi, Mangalore

PublicNext
PublicNext--633565--node-nid
Subject ರಾಜ್ಯದ 9 ಜಿಲ್ಲೆಗಳಲ್ಲಿ ಇಂದು ಕೊರೊನಾ '0': ಒಟ್ಟು 332 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು ಭಾರಿ ಇಳಿಕೆ ಕಾಣುತ್ತಿದೆ. ವಿಶೇಷವೆಂದರೆ ಇಂದು ಒಂಬತ್ತು ಜಿಲ್ಲೆಗಳಲ್ಲಿ ಒಂದೇ ಒಂದು ಕೋವಿಡ್ ಕೇಸ್‌ ಪತ್ತೆಯಾಗಿಲ್ಲ.

ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಇಂದು 332 ಜನರಿಗೆ ಕೊರೊನಾ ತಗುಲಿದೆ. ಈವರೆಗೂ 29,81,732 ಜನರಿಗೆ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ 0.41ಕ್ಕೆ ಕುಸಿದಿದೆ. ಇಂದು 79,177 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.

ರಾಜ್ಯದಲ್ಲಿ ಇಂದು 515 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು 29,34,085 ಜನ ಆಸ್ಪತ್ರೆಯಿಂದ...
Category: Health & Fitness, COVID
Post date: 12-10-2121

Kshetra Samachara

Subject ಉಡುಪಿ: ಜಿಲ್ಲೆಯಾದ್ಯಂತ ಜೋರು ಗಾಳಿ ಸಹಿತ ಕುಂಭದ್ರೋಣ ಮಳೆ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮಧ್ಯಾಹ್ನದಿಂದ ಪ್ರಾರಂಭಗೊಂಡ ಮಳೆ ಕ್ರಮೇಣ ಬಿರುಸು ಪಡೆಯಿತು. ಬಿಟ್ಟು ಬಿಡದೇ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ನಗರ ಸೇರಿದಂತೆ ಕಾರ್ಕಳ, ಕಾಪು, ಕುಂದಾಪುರ, ಬೈಂದೂರು ಮುಂತಾದೆಡೆ ಜನರು ಪರದಾಡುವಂತಾಗಿದೆ.


Category: Nature
Post date: 12-10-2121
City: Udupi, Mangalore
Kshetra Samachara
PublicNext-546630-633523-Udupi-Mangalore-Infrastructure-node
Subject ಉಡುಪಿ: ವಿದ್ಯುತ್ ಅವಘಡದಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ 5 ಲಕ್ಷ ಪರಿಹಾರ ಚೆಕ್ ವಿತರಣೆ

ಕೊಡವೂರು: ಉಡುಪಿ ವಿಧಾನಸಭೆ ಕ್ಷೇತ್ರದ ನಗರಸಭಾ ವ್ಯಾಪ್ತಿಯ ಕೊಡವೂರು ನಿವಾಸಿ ಮೋಕ್ಷಿತ್ ಎಂಬವರು ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ ಧನ ನೀಡುವಂತೆ ಶಾಸಕ ಕೆ. ರಘುಪತಿ ಭಟ್ ಶಿಫಾರಸು ಮಾಡಿದ್ದರು.ಅದರಂತೆ ಪ್ರಾಕೃತಿಕ ಪರಿಹಾರ ನಿಧಿಯಿಂದ ರೂ. 5 ಲಕ್ಷ ಮಂಜೂರಾಗಿದ್ದು,ಇವತ್ತು ಉಡುಪಿ ಶಾಸಕ ರಘುಪತಿ ಭಟ್ ಮೃತರ ಮನೆಗೆ ಭೇಟಿ ನೀಡಿ ಪರಿಹಾರದ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು, ನಾಮ ನಿರ್ದೇಶಿತ ಸದಸ್ಯರಾದ ವಿಜಯ್ ಕುಂದರ್ ಹಾಗೂ ಉಡುಪಿ ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್, ಗ್ರಾಮ ಲೆಕ್ಕಾಧಿಕಾರಿಗಳಾದ...
Category: Infrastructure
Post date: 12-10-2121
City: Udupi, Mangalore

PublicNext
PublicNext--633551--node-nid
Subject ಲ್ಯಾಕ್ಮೆ ಫ್ಯಾಷನ್ ವೀಕ್ ನಲ್ಲಿ ಬಾಲಿವುಡ್ ಬೇಬೊ : ಛೀ ಅಜ್ಜಿ ಎಂದ ನೆಟ್ಟಿಗರು

ಕರೀನಾ ಕಪೂರ್ ಎರಡನೇ ಮಗುವಾದ ನಂತರ ಕ್ಯಾಟ್ ವಾಕ್ ಮಾಡಿದ್ದಾರೆ. ಲ್ಯಾಕ್ಮೆ ಫ್ಯಾಷನ್ ವೀಕ್ 2021ರಲ್ಲಿ ಶೋ ಸ್ಟಾಪರ್ ಆಗಿ ಕರೀನಾ ಮಿಂಚಿದ್ದಾರೆ. ಇನ್ನು ಕರೀನಾ ಫೋಟೋ ನೋಡಿದ ನೆಟ್ಟಿಗರು ಮಿಶ್ರ ಕಮೆಂಟ್ ಮಾಡಿದ್ದಾರೆ. ಇನ್ನು ವೀರೆ ದಿ ವೆಡ್ಡಿಂಗ್ ನಟಿ ದೇಹವನ್ನು ತಬ್ಬಿಕೊಳ್ಳುವ ಬಾಡಿಕಾನ್ ವೈಟ್ ಗೌನ್ ಧರಿಸಿದ ಬಾಲಿವುಡ್ ಬೇಬೊ ಫ್ಯಾಷನ್ ಗಾಲಾ ಸಮಾರಂಭದಲ್ಲಿ ಬಿಸಿ ಹೆಚ್ಚಿಸಿದ್ದರು.

ಸದ್ಯ ನಟಿಯ ಲುಕ್ ಕಂಡ ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೋಲ್ ಮಾಡುತ್ತಿದ್ದಾರೆ.ಇನ್ ಸ್ಟಾಗ್ರಾಮ್ ನಲ್ಲಿ ನೆಟಿಜನ್ ಗಳು ನಟಿಯನ್ನು ನಿರ್ದಯವಾಗಿ ಟ್ರೋಲ್ ಮಾಡಿದ್ದಾರೆ. ನಟಿಯನ್ನು ವಯಸ್ಸಾದವರು, ಚಾಚಿ,...
Category: Cinema
Post date: 12-10-2121

PublicNext
PublicNext--633534--node-nid
Subject 'ನನ್ನ ಆಸೆ ಈಡೇರಿಸಿ': ಪ್ರಧಾನಿ ಮೋದಿಗೆ ಪತ್ರಬರೆದು ಬಾಲಕ ಆತ್ಮಹತ್ಯೆಗೆ ಶರಣು

ಭೋಪಾಲ್: ಉತ್ತಮ ನೃತ್ಯಗಾರನಾಗಲು ವಿಫಲನಾದನೆಂಬ ಕಾರಣಕ್ಕೆ ಹದಿಹರೆಯದ ಹುಡುಗನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

11ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಭಾನುವಾರ ರಾತ್ರಿ ರೈಲ್ವೇ ಟ್ರ್ಯಾಕ್ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕ ಬರೆದಿರುವ 'ಡೆತ್ ನೋಟ್' ಪತ್ತೆಯಾಗಿದ್ದು, ಆತನ ಕುಟುಂಬ ಮತ್ತು ಸ್ನೇಹಿತರು ಬೆಂಬಲ ನೀಡದ ಕಾರಣ ತನಗೆ ಉತ್ತಮ ನೃತ್ಯಗಾರನಾಗಲು ಸಾಧ್ಯವಾಗಿಲ್ಲ ಎಂದು ಬಾಲಕ ಬರೆದುಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

"ಆತ್ಮಹತ್ಯೆಯ ಪತ್ರದಲ್ಲಿ ಬಾಲಕನು ತನ್ನ ಮರಣದ ನಂತರ ಮ್ಯೂಸಿಕ್ ವೀಡಿಯೊ...
Category: Crime
Post date: 12-10-2121

Kshetra Samachara

Subject ಧಾರವಾಡ: ಉಗ್ರಾಣದಲ್ಲೇ ಸ್ಟಾಕ್ ಆದ ಕಡಲೆ: ಹುಳುಗಳದ್ದೇ ಕಾರುಬಾರು

ಧಾರವಾಡ: 2019-20ನೇ ಸಾಲಿನಲ್ಲಿ ನ್ಯಾಪೆಡ್ ಕಂಪೆನಿ ಮೂಲಕ ರಾಜ್ಯ ಸರ್ಕಾರ ರೈತರಿಂದ ಬೆಂಬಲ ಬೆಲೆಯಡಿ ಖರೀದಿ ಮಾಡಿದ್ದ ಕಡಲೆ ಉಗ್ರಾಣದಲ್ಲೇ ಸ್ಟಾಕ್ ಆಗಿದ್ದು, ಅವುಗಳಿಗೆ ಹುಳು ಹಿಡಿದಿರುವ ವಿಷಯ ಬೆಳಕಿಗೆ ಬಂದಿದೆ.

ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‌ ಕಡಲೆಗೆ 4,820 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿ ರೈತರಿಂದ ಕಡಲೆ ಖರೀದಿ ಮಾಡಿತ್ತು. ಕಳೆದ 20 ತಿಂಗಳಿನಿಂದ ಈ ಕಡಲೆ ಉಗ್ರಾಣದಲ್ಲೇ ಸ್ಟಾಕ್ ಆಗಿದ್ದು, ಕಡಲೆಯನ್ನು ಹುಳುಗಳು ಮೇಯುತ್ತಿವೆ. ಧಾರವಾಡ ಉಗ್ರಾಣದಲ್ಲಿ ಒಟ್ಟು 3,330 ಮೆಟ್ರಿಕ್ ಟನ್, ಗದಗ ಉಗ್ರಾಣದಲ್ಲಿ 10,060 ಹಾಗೂ ಬೈಲಹೊಂಗಲ ಉಗ್ರಾಣದಲ್ಲಿ 4,880 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು...
Category: Agriculture
Post date: 12-10-2121
City: Hubballi-Dharwad

Pages