Home

E.g., 17/10/2021
Kshetra Samachara

Subject ಪತ್ರಿಕಾ ಪ್ರಕಟಣೆ:

.


Post date: 13-08-1818
City: Hubballi-Dharwad
Kshetra Samachara

Subject ಹುಬ್ಬಳ್ಳಿ ರಸ್ತೆಗೆ ಉರುಳಿ ಬಿತ್ತು ಬೃಹತ್ ಮರ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದು ಅವಾಂತರ ಸೃಷ್ಟಿಯಾಗಿದೆ.

ಈ ಘಟನೆ ದೇಶಪಾಂಡೆ ನಗರದ ಬ್ಯಾಹಟ್ಟಿ ಪ್ಲಾಟ್‍ನ ಬಳಿ ನಡೆದಿದೆ. ವಿದ್ಯುತ್ ಪ್ರವಹಿಸುತ್ತಿದ್ದ ವಿದ್ಯುತ್ ಕಂಬದ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಮುಂಜಾಗ್ರತವಾಗಿ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸ್ಥಗಿತಗೊಳಿಸಿದ್ದಾರೆ.

ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮರ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ಕಂಬಗಳು ನೆಲಕ್ಕೆ ಉರುಳಿತ್ತು. ಪಾಲಿಕೆ ಸಿಬ್ಬಂದಿ ಮರ...
Post date: 13-08-1818
City: Hubballi-Dharwad

Public News

Subject ಕಾಕಾ ಹೋಟ್ಲು !

.


Post date: 13-08-1818
Public News

Subject ಐಪಿಎಸ್ ಅಧಿಕಾರಿ ಡಿ. ರೂಪರಿಂದ ಫ್ಯಾಷನ್ ಫೋಟೋಶೂಟ್

ಐಪಿಎಸ್ ಅಧಿಕಾರಿ ಡಿಐಜಿ ಡಿ ರೂಪ ಅವರು ಫ್ಯಾಷನ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಖ್ಯಾತ ಮಹಿಳಾ ಫ್ಯಾಶನ್ ಡಿಸೈನರ್ ಮೀನು ಸರವಣನ್ ಅವರು ಡಿಸೈನ್ ಮಾಡಿದ್ದ ಕಡು ನೀಲಿ ಬಣ್ಣದ ಗೌನ್ ಧರಿಸಿ ಮಾಡೆಲ್ ರೀತಿಯಾಗಿ ಮಿಂಚಿದ್ದಾರೆ. ರೂಪಾ ಅವರ ಮನೆಯಲ್ಲೇ ಈ ಫೋಟೋ ಶೂಟ್ ನಡೆದಿದ್ದು, ಯಾವ ಮಾಡೆಲ್‍ಗೂ ಕಡಿಮೆ ಇಲ್ಲದಂತೆ ಐಪಿಎಸ್ ಅಧಿಕಾರಿ ಮಿಂಚುತ್ತಿದ್ದಾರೆ. ಈ ವೇಳೆ ರೂಪ ಅವರು ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಂದು ರೂಪ ಅವರು 1998 ರಲ್ಲಿ ಮಿಸ್ ಬೆಂಗಳೂರು ಯುನಿವರ್ಸಿಟಿ ಕಿರೀಟ ಮತ್ತು ಮಿಸ್ ದಾವಣಗೆರೆ ಪ್ರಶಸ್ತಿಯನ್ನು ಗೆದ್ದಿದ್ದರು.

ನಾನು ಪೊಲೀಸ್ ಕೆಲಸ ಬಿಟ್ಟು ಮಾಡೆಲಿಂಗ್...
Post date: 13-08-1818

Public News

Subject ಯೋಗನಡಿಗೆಗೆ ಪೂರಕ ಅಂಶಗಳು

ಕೃಪೆ: ಡಾ. ರಾಘವೇಂದ್ರ ಪೈ

ಯೋಗನಡಿಗೆಯಲ್ಲಿ ಅಡಕವಾಗಿರುವ ಅಂಶಗಳೆಂದರೆ ಪ್ರಾರ್ಥನೆ, ಶಿಥಿಲೀಕರಣ, ವ್ಯಾಯಾಮ, ಉಸಿರಾಟದ ವ್ಯಾಯಾಮ, ಪ್ರಾಣಾಯಾಮ, ಯೋಗಮುದ್ರೆ, ಯೌಗಿಕ ಹೆಜ್ಜೆ, ಮಂತ್ರ, ಜಪ, ಧ್ಯಾನ, ಯೋಗ ನಿದ್ದೆ, ಮಲಶೋಧನ ಕ್ರಿಯೆ ಹಾಗೂ ಶಾಂತಿಮಂತ್ರ. ಒಟ್ಟು ಹತ್ತು ಅಂಶಗಳನ್ನೊಳಗೊಂಡ ಸೂತ್ರಗಳ ಸಮನ್ವಯ ಚಟುವಟಿಕೆ.

ಯೋಗನಡಿಗೆಯಲ್ಲಿ ಏನು ಮುಖ್ಯ?

ಲಕ್ಷ್ಯ: ಯೋಗನಡಿಗೆಯಲ್ಲಿ ಸಮನ್ವಯಗೊಂಡ ಯೋಗಪ್ರಕ್ರಿಯೆಗಳ ವಿವಿಧ ಹಂತದ ಅಭ್ಯಾಸಕ್ಕೆ ಕಾರ್ಯಪ್ರವೃತ್ತರಾಗುವ ಮೊದಲು ಅಳವಡಿಸಿಕೊಳ್ಳಬೇಕಾದ ಯೋಗಮುದ್ರೆ, ಪಾಲಿಸಬೇಕಾದ ಪ್ರಾಣಾಯಾಮ, ಪ್ರಸನ್ನ ಮುಖಮುದ್ರೆಯ ಕಡೆಗೆ ಲಕ್ಷ್ಯರಲಿ,...
Post date: 13-08-1818

Kshetra Samachara

Subject Bengaluru is the worst Indian city in urban governance, says study: Here's why

One leading problem is that Bengaluru has multiple civic agencies, such as the BMTC, BWSSB, BDA, BMRDA, BMRCL, over which the elected council at BBMP has no oversight.

With its burning lakes and potholed roads, it’s no surprise that Bengaluru has found itself at the bottom of the list among 23 of India’s biggest cities in a comprehensive scrutiny of quality of urban governance.

Bengaluru emerged as the worst city in India after an assessment of the quality of laws, policies...
Post date: 13-08-1818
City: Bangalore

Public News

Subject ಉಬ್ಬಿದ ಹೊಟ್ಟೆಯಲ್ಲಿ ರಾಧಿಕಾರ ಮೊದಲ ಫೋಟೋ: ಅಭಿಮಾನಿಗಳ ಶುಭಾಷಯ

ಚಂದನವನದ ಚೆಂದದ ಜೋಡಿ ರಾಕಿಂಗ್​ ಸ್ಟಾರ್​​ ಯಶ್​ ಮತ್ತು ರಾಧಿಕಾ ಪಂಡಿತ್​ ಇಬ್ಬರು ಅಪ್ಪ-ಅಮ್ಮ ಆಗುತ್ತಿರುವ ಸಂತೋಷವನ್ನು ಇತ್ತೀಚೆಗಷ್ಟೇ ಹಂಚಿಕೊಂಡಿದ್ದರು. ಇದೀಗ ಉಬ್ಬಿದ ಹೊಟ್ಟೆಯಲ್ಲಿ ಪತಿ ಯಶ್​ರೊಂದಿಗೆ ಪೋಸ್​ ನೀಡಿರುವ ಫೋಟೋವನ್ನು ರಾಧಿಕ ಅವರು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದು, ತಾಯಿಯಾಗುತ್ತಿರುವ ಸಂತೋಷವನ್ನು ಹೊರಹಾಕಿದ್ದಾರೆ.

2016ರ ಆಗಸ್ಟ್​ 16, ಅಂದರೆ ಇಂದಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ ಈ ರಾಕಿಂಗ್​​ ಜೋಡಿ ಗೋವಾದಲ್ಲಿ ರಿಂಗ್​ ಬದಲಾಯಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುವ ಸೂಚನೆ ನೀಡಿದ್ದರು. ಇದೀಗ ನಿಶ್ಚಿತಾರ್ಥವಾಗಿ ಎರಡು ವರ್ಷಗಳಾಗುತ್ತಿರುವ ಖುಷಿಯಲ್ಲಿ ಈ...
Post date: 13-08-1818

Public News

Subject Video: Birthday wishes to Vyjayanthimala; Legendary actress, prolific dancer & Carnatic singer, she debuted in Tamil film ‘Vazhkai’.

Listen a wonderful song from Sangam !


Post date: 13-08-1818
Public News

Subject ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಪ್ರಜ್ವಲ್ ರೇವಣ್ಣಗೆ ಗೌಡರ ಗ್ರೀನ್ ಸಿಗ್ನಲ್

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ನನ್ನ ಮೊಮ್ಮಗ ಪ್ರಜ್ವಲ್ ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೇ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಅದರಂತೆ ಈಗ ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧಿಗೆ ಇಳಿಯುತ್ತಿದ್ದಾನೆ. ಕಳೆದ ಹಲವು ವರ್ಷಗಳಿಂದ ಜೆಡಿಎಸ್‍ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು , ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿರುವ ಕಾಂಗ್ರೆಸ್ ಜೆಡಿಎಸ್...
Post date: 13-08-1818

Pages