Home

E.g., 17/10/2021
PublicNext
PublicNext-546747-633909-Health-and-Fitness-COVID-node
Subject ಮಕ್ಕಳಿಗೂ ಕೊವ್ಯಾಕ್ಸಿನ್​: 2ರಿಂದ 18 ವರ್ಷದವರಿಗೆ ಲಸಿಕೆ ಹಾಕಲು ಡಿಸಿಜಿಐ ಗ್ರೀನ್ ಸಿಗ್ನಲ್

1ನವದೆಹಲಿ: ಕೊರೊನಾ ಮಹಾಮಾರಿ ವಿರುದ್ಧದ ಹೋರಾಟ ದೇಶದಲ್ಲಿ ಮುಂದುವರೆದಿದ್ದು, ಈಗಾಗಲೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್​​ ಲಸಿಕೆ ನೀಡಲಾಗುತ್ತಿದೆ. ಆದರೆ ಇದೇ ಮೊದಲ ಬಾರಿಗೆ 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್​​ ಲಸಿಕೆ ನೀಡಲು ತಜ್ಞರ ಸಮಿತಿಯಿಂದ ಶಿಫಾರಸು ಮಾಡಲಾಗಿದೆ.

ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​​ ಲಸಿಕೆ ಮಕ್ಕಳಿಗೆ ನೀಡಲು ವಿಷಯ ತಜ್ಞರ ಸಮಿತಿ ಸಭೆಯಲ್ಲಿ ಗ್ರೀನ್​​ ಸಿಗ್ನಲ್​ ನೀಡಿದ್ದು, ಹೀಗಾಗಿ ತುರ್ತು ಬಳಕೆಗೆ ಅನುಮತಿ ನೀಡುವಂತೆ ಡಿಸಿಜೆಐಗೆ ಶಿಫಾರಸು ಮಾಡಿದೆ.

ಎರಡು ವರ್ಷ ಮೆಲ್ಪಟ್ಟ ಮಕ್ಕಳ ಮೇಲೆ ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆ...
Category: Health & Fitness, COVID
Post date: 12-10-2121

PublicNext
PublicNext--633752--node-nid
Subject ಬೆಂಗಳೂರು: ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಹನಿಟ್ರ್ಯಾಪ್ ಮಾಡ್ತಿದ್ದ ಗ್ಯಾಂನ್‌ನ ಮೂವರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಸಾಕೀರ್, ಕಸಮ್ ಖಾನ್ ಹಾಗೂ ಜಮೀಲ್ ಖಾನ್ ಬಂಧಿತ ಆರೋಪಿಗಳು‌. ಮೂಲತಃ ರಾಜಸ್ಥಾನದ ಮೂಲದವರಾಗಿರುವ ಆರೋಪಿಗಳು ಫೇಸ್‌ಬುಕ್ ಮೂಲಕ ಯುವಕರ ನಂಬರ್ ಪಡೆದು ಹುಡುಗಿ ಹೆಸರಿನಲ್ಲಿ ವಿಡಿಯೋ ಕಾಲ್ ಮಾಡಿ ಲೈಂಗಿಕಾಸಕ್ತಿ ಹೆಚ್ಚುವಂತೆ ಪ್ರಚೋದನೆ ಮಾಡಿ ನಂತರ ಹುಡುಗರನ್ನ ವಿವಸ್ತ್ರಗೊಳಿಸಿ ಸ್ಕ್ರೀನ್ ರೆಕಾರ್ಡ್ ಮಾಡುತ್ತಿದ್ದರು. ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುವಂತೆ ಬೆದರಿಕೆ ಒಡ್ಡಿ ಹಣದ ಬೇಡಿಕೆ ಇಟ್ಟು ಕೊಡದಿದ್ದರೆ ವಿಡಿಯೋ ವೈರಲ್ ಮಾಡುವ ಬೆದರಿಕೆ‌...
Category: Crime
Post date: 12-10-2121

PublicNext

Subject ಸ್ಟ್ರೀಟ್ ಸ್ಟೈಲ್ ಉಲ್ಟಾ ವಡಾ ಪಾವ್ ಮಾಡುವ ವಿಧಾನ

ಮಹಾರಾಷ್ಟ್ರದ ಪ್ರಸಿದ್ಧ ತಿನಿಸುಗಳಲ್ಲಿ ಒಂದು ವಡಾ ಪಾವ್. ಸಾಮಾನ್ಯವಾಗಿ ವಡಾ ಪಾವ್ ಎಂದರೆ ಆಲೂಗಡ್ಡೆ ಹಾಕಿ ವಡೆ ತರಹ ಮಾಡಿ ಎಣ್ಣೆಯಲ್ಲಿ ಕರಿದು, ಪಾವ್ ಒಳಗಡೆ ಇಟ್ಟು ಕೊಡುತ್ತಾರೆ. ಆದರೆ ನಾವು ಇವತ್ತು ಹೇಳಲು ಹೊರಟಿರುವ ವಡಾ ಪಾವ್ ಉಲ್ಟಾ ಆಗಿದೆ. ಅಂದರೆ ಪಾವ್ ಒಳಗಡೆ ಆಲೂಗಡ್ಡೆ ವಡೆ ತರಹ ಇಟ್ಟು ನಂತರ ಅದನ್ನು ಪಾವ್ ಸಮೇತ ಎಣ್ಣೆಯಲ್ಲಿ ಕರಿಯಬೇಕು. ಇದು ತಿನ್ನಲು ವಿಭಿನ್ನವಾಗಿಯೂ ಮತ್ತೆ ಅಷ್ಟೇ ರುಚಿಕರವಾಗಿಯೂ ಇರುತ್ತದೆ. ಸಂಜೆಯ ಚಹಾ ಸಮಯಕ್ಕೆ ಹೇಳಿ ಮಾಡಿಸಿದ ಹಾಗೇ ಇರುತ್ತದೆ.


Category: LadiesCorner
Post date: 12-10-2121
PublicNext

Subject ಭೂಕಂಪನ ಪ್ರದೇಶಕ್ಕೆ ಸಿದ್ದು ಭೇಟಿ; ಡಿ‌.ಸಿ ನಡೆಗೆ ಫುಲ್ ಗರಂ ಆದ ಮಾಜಿ ಸಿ.ಎಂ

ಕಲಬುರಗಿ; ಜಿಲ್ಲೆಯ ಕಾಳಗಿ ತಾಲೂಕಿನ ಗಡಿಕೇಶ್ವರ ಗ್ರಾಮ ಸೇರಿ 50 ಕ್ಕೂ ಅಧಿಕ ಗ್ರಾಮಗಳಲ್ಲಿ ಭೂಕಂಪನ ಆಗಿದ್ದು ರಿಕ್ಟರ್ ಮಾಪಕದಲ್ಲಿ 4.1 ರಷ್ಟು ತೀವ್ರತೆ ದಾಖಲಾಗಿದೆ. ಇದು ದೊಡ್ಡ ಪ್ರಮಾಣದ ಕಂಪನ ಆಗಿರುವುದರಿಂದ
ಮನೆಗಳು ಬಿದ್ದಿವೆ, ಜನ ಭಯಭೀತರಾಗಿ ಊರು ತೊರೆಯುತ್ತಿದ್ದಾರೆ.

ಇಂದು ಗ್ರಾಮಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ವಸ್ತುಸ್ಥಿತಿಯ ಪರಿಶೀಲನೆ ನಡೆಸಿದರು ನಂತರ ಮಾತನಾಡಿದ ಇವರು,"ಈಗಷ್ಟೇ ನಾನು ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಯಾನಕ ಶಬ್ಧ ಕೇಳ್ಪಟ್ಟೆ, ಸರ್ಕಾರ ಜನರಿಗೆ ಪುನರ್ವಸತಿ ಕಾರ್ಯಕ್ರಮಗಳನ್ನ ಚಾಲನೆ ಮಾಡಬೇಕಿತ್ತು,ಇದುವರೆಗೆ ಗ್ರಾಮಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರದ...
Category: Politics
Post date: 12-10-2121

Kshetra Samachara

Subject ಪುತ್ತೂರು: ಬಡ ಕುಟುಂಬಗಳಿಗೆ ದಾನದ ಮೂಲಕ‌ ಹಕ್ಕುಪತ್ರ ವಿತರಿಸಿದ ಧರ್ಮಸ್ಥಳ ಕ್ಷೇತ್ರ

ಪುತ್ತೂರು: ಉಪ್ಪಿನಂಗಡಿ ಗ್ರಾಮದ ಕದಿಕ್ಕಾರು ಬೀಡಿನ ಬಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿಸ ೧.೬ ಎಕರೆ ಜಾಗದಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಗೆ ಸೇರಿರುವ 18 ಕುಟುಂಬಗಳಿಗೆ ವಾಸಸ್ಥಳವನ್ನು ಶ್ರೀ ಕ್ಷೇತ್ರದ ವತಿಯಿಂದ ದಾನ ರೂಪದಲ್ಲಿ ನೀಡಲಾಗಿದ್ದು ಅ.12 ರಂದು ಹಕ್ಕುಪತ್ರ ವಿತರಣೆಯು ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಸಬ್ ರಿಜಿಸ್ಟಾçರ್ ಕಚೇರಿಯಲ್ಲಿ ಭೂ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಶ್ರೀ ಕ್ಷೇತ್ರದ ಪರವಾಗಿ ಡಿ.ಹರ್ಷೇಂದ್ರ ಕುಮಾರ್ ಅವರು 18 ಕುಟುಂಬಗಳಿಗೆ ಹಕ್ಕುಪತ್ರ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಎಲ್ಲ...
Category: Cultural Activity
Post date: 12-10-2121
City: Udupi, Mangalore

PublicNext

Subject ಕಲಬುರಗಿ: ಸಿದ್ದರಾಮಯ್ಯ ಭೇಟಿ ವೇಳೆಯೇ ಗಡಿಕೇಶ್ವರದಲ್ಲಿ ಕಂಪಿಸಿದ ಭೂಮಿ

ಕಲಬುರಗಿ: ಕಳೆದೊಂದು ತಿಂಗಳಿಂದ ಉತ್ತರ ಕರ್ನಾಟಕದ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸುತ್ತಿದ್ದು, ನಾಗರಿಕರು ಭಯಭೀತಿಗೊಂಡಿದ್ದಾರೆ. ಇಂದು ರಾತ್ರಿ ಕೂಡ ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಮತ್ತೆ ಕಂಪನಗೊಂಡಿದೆ.

ಗಡಿಕೇಶ್ವಾರ ಗ್ರಾಮದಲ್ಲಿ ಇಂದು ರಾತ್ರಿ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕೂಡ ಇದ್ದರು. ಡಾ. ಶರಣಪ್ರಕಾಶ ಪಾಟೀಲ್ ಮಾತನಾಡುತ್ತಿದ್ದಾಗ ಭೂಮಿಯಿಂದ ಭಾರಿ ಶಬ್ದ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ಭೂಮಿ ಕಂಪಿಸಿದ ಅನುಭವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.


Category: Politics, Nature
Post date: 12-10-2121
Kshetra Samachara

Subject ಮುಲ್ಕಿ: ಬಪ್ಪನಾಡು ಕ್ಷೇತ್ರಕ್ಕೆ ಕಾಣಿಯೂರು ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಭೇಟಿ, ಆಶೀರ್ವಚನ

ಮುಲ್ಕಿ: ಶರನ್ನವರಾತ್ರಿಯ ಸಂಭ್ರಮದಲ್ಲಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಭೇಟಿ ನೀಡಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.

ದೇವಸ್ಥಾನಕ್ಕೆ ಆಗಮಿಸಿದ ಶ್ರೀಪಾದರನ್ನು ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ ಹಾಗೂ ಆಡಳಿತ ಮೊಕ್ತೇಸರರು ಸ್ವಾಗತಿಸಿದರು.
ಶರನ್ನವರಾತ್ರಿಯ ಪ್ರಯುಕ್ತ ದೇವಸ್ಥಾನದಲ್ಲಿ ಇಂದು ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಕಕ್ವ ಗುತ್ತು ಶಾಂತ ಸಂಜೀವ ಭಂಡಾರಿ ಸೇವಾರ್ಥ ಚಂಡಿಕಾ ಯಾಗ ನಡೆಯಿತು.

ರಾತ್ರಿ ಹಯೋಧನ ಭಜನಾ ಮಂಡಳಿ...
Category: Cultural Activity, Religion
Post date: 12-10-2121
City: Udupi, Mangalore

Kshetra Samachara

Subject ಧಾರವಾಡ: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಗೆ ನುಗ್ಗಿದ್ದವರ ಮೇಲೆ ಎಫ್‌ಐಆರ್

ಧಾರವಾಡ: ಅಧಿಕಾರಕ್ಕಾಗಿ ಮೊನ್ನೆಯಷ್ಟೇ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಧಾರವಾಡ ಉಪನಗರ ಠಾಣೆಯಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಕಾರ್ಯದರ್ಶಿ ಎಸ್.ರಾಧಾಕೃಷ್ಣನ್ ಅವರು 18 ಜನರ ಮೇಲೆ ದೂರು ದಾಖಲಿಸಿದ್ದಾರೆ.

ಮಲ್ಲಪ್ಪ ಪುಡಲಕಟ್ಟಿ, ಲಿಂಗರಾಜ ಸರ್‌ದೇಸಾಯಿ, ಪಾಲಾಕ್ಷ ಕತ್ತಿಶೆಟ್ಟರ್, ರಾಯಪ್ಪ ಪುಡಲಕಟ್ಟಿ, ಸುಭಾಷ ಸಮಶೆಟ್ಟಿ, ಉಳವಿಬಸಪ್ಪ ಅಂಗಡಿ, ಪ್ರೇಮಲತಾ ಅಂಗಡಿ ಸೇರಿದಂತೆ ಒಟ್ಟು 18 ಜನರ ಮೇಲೆ ದೂರು ದಾಖಲಿಸಲಾಗಿದೆ.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಆಡಳಿತ ಮಂಡಳಿಗೆ ಧಾರವಾಡ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನೀವು...
Category: Crime
Post date: 12-10-2121
City: Hubballi-Dharwad

PublicNext
PublicNext--633703--node-nid
Subject ಮನೆಯಲ್ಲಿ ಐವರಿದ್ದರೂ, ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ಒಂದೇ ಮತ.!

ಚೆನ್ನೈ: ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಸ್ಥಳೀಯ ಚುನಾವಣೆ ನಡೆಯುತ್ತಿದ್ದು, ಆಡಳಿತ ಪಕ್ಷ ಡಿಎಂಕೆ ಭರ್ಜರಿ ಜಯ ಸಾಧಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದರ ಮಧ್ಯೆ ವಿಚಿತ್ರಕಾರಿ ಘಟನೆವೊಂದು ನಡೆದಿದ್ದು, ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಕೇವಲ ಒಂದೇ ಒಂದು ವೋಟ್​ ಪಡೆದುಕೊಂಡಿದ್ದಾರೆ.

ಚುನಾವಣೆಯಲ್ಲಿ ಒಂದು ಮತವನ್ನು ಪಡೆಯುವುದು ದೊಡ್ಡ ಸುದ್ದಿಯಲ್ಲ. ಆದರೆ ಅಭ್ಯರ್ಥಿಯ ಮನೆಯಲ್ಲಿ 5 ಮಂದಿ ಇದ್ದರೂ ಅವರು ಒಂದೇ ಮತವನ್ನು ಪಡೆದ ಕಾರಣ ಸುದ್ದಿಯಾಗಿದ್ದಾರೆ.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆರಿಯನೈಕೆನ್ಪಾಳಂ ವಾರ್ಡ್​​ನಿಂದ ಬಿಜೆಪಿ ಅಭ್ಯರ್ಥಿಯಾಗಿ ಡಿ....
Category: Politics
Post date: 12-10-2121

Pages