Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Public News

News Subject: 
ಸಾಧಕಿ ಪಿ.ವಿ. ಸಿಂಧುಗೆ ವಿಶೇಷ ಔತಣಕೂಟ ಏರ್ಪಡಿಸಿದ 'ಮೆಗಾ ಸ್ಟಾರ್'!
Upload Image: 
PublicNext--587770--node-nid
PublicNext--587771--node-nid
PublicNext--587772--node-nid
PublicNext--587773--node-nid
Category: 
Sports
Cinema
Body: 

ಟೊಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧುಗೆ ನಟ ಚಿರಂಜೀವಿ ಗೌರವ ನೀಡುವುದಕ್ಕಾಗಿ ವಿಶೇಷ ಔತಣಕೂಟ ಏರ್ಪಡಿಸಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಿಂಧು ದೇಶಕ್ಕೆ ಕೀರ್ತಿ ತಂದಿದ್ದಾರೆ. ದೇಶದ ಹಿರಿಮೆ ಹೆಚ್ಚಿಸಿದ ಸಿಂಧುಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು.

ಇದೀಗ 'ಮೆಗಾ ಸ್ಟಾರ್' ಚಿರಂಜೀವಿ ಮತ್ತು ಅವರ ಪುತ್ರ ರಾಮ್ ಚರಣ್ ಅವರು ತಮ್ಮ ಮನೆಯಲ್ಲಿ ಸಾಧಕಿ ಸಿಂಧು ಅವರಿಗಾಗಿ ಒಂದು ವಿಶೇಷ ಔತಣಕೂಟವನ್ನೇ ಏರ್ಪಡಿಸಿದ್ದರು. ಇದೇ ವೇಳೆ ತೆಲುಗು ಚಿತ್ರರಂಗದ ಗಣ್ಯರು ಸಿಂಧುಗೆ ಸನ್ಮಾನಿಸಿದ್ದಾರೆ. ಆ ಸಂಭ್ರಮದ ಕ್ಷಣಗಳ ಫೋಟೋಗಳು ಇಲ್ಲಿವೆ. ಇನ್ನೂ ಪಿ.ವಿ. ಸಿಂಧು ಜೊತೆಗೆ ಚಿರು, ರಾಣಾ ದಗ್ಗುಬಾಟಿ, ರಾಮ್ ಚರಣ್, ರಾಧಿಕಾ, ಸುಹಾಸಿನಿ, ಚಿರಂಜೀವಿ, ರಾಮ್ ಚರಣ್ ಫೋಟೋದಲ್ಲಿದ್ದಾರೆ.

Reach Count: 
19352
Show Detail Screen Advertisement: 
Yes