Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Kshetra Samachara

Local News Subject: 
ಮಂಗಳೂರು: ಆಟೋರಿಕ್ಷಾದ ಸೀಟ್ ಕಳವು; ಸಿಸಿ ಕ್ಯಾಮೆರಾದಲ್ಲಿ ಸೆರೆ
City: 
Udupi
Mangalore
Video Thumbnail: 
PublicNext-474029-513308-Udupi-Mangalore-Cinema-node
Category: 
Cinema
Body: 

ಮಂಗಳೂರು: ಆಟೋರಿಕ್ಷಾ ಚಾಲಕನೋರ್ವ ನಿಲ್ಲಿಸಿದ್ದ ಮತ್ತೊಂದು ರಿಕ್ಷಾದ ಸೀಟು ಕಳವು ಮಾಡಿದ ಘಟನೆ ನಗರದ ಕೊಟ್ಟಾರ ಚೌಕಿಯಲ್ಲಿ ನಡೆದಿದೆ.

ರಿಕ್ಷಾದ ಸೀಟು ಕಳವು ಮಾಡುತ್ತಿರುವ ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಆಟೋರಿಕ್ಷಾ ಚಾಲಕ ಸಂಚರಿಸುತ್ತಿದ್ದ ಸಂದರ್ಭ ರಿಕ್ಷಾ ನಿಲ್ಲಿಸಿ, ರಸ್ತೆ ಬದಿ ನಿಂತಿದ್ದ ಮತ್ತೊಂದು ಆಟೋರಿಕ್ಷಾದಲ್ಲಿನ ಸೀಟನ್ನು ತೆಗೆದು, ತನ್ನ ರಿಕ್ಷಾದ ಟಾಪ್ ಮೇಲೆ ಹಾಕುತ್ತಿರುವ ದೃಶ್ಯಾವಳಿ ಕಂಡು ಬಂದಿದೆ.

ಇದೀಗ ಕಳವುಗೈದ ಆರೋಪಿ ರಿಕ್ಷಾ ಚಾಲಕ ಸಿಕ್ಕಿಬಿದ್ದಿದ್ದು, ಮೊದಲಿಗೆ ಕಳವು ಮಾಡಿರೋದನ್ನು ಒಪ್ಪದಿದ್ದರೂ, ಬಳಿಕ ಸೀಟ್ ಕದ್ದಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Reach Count: 
10713