Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Kshetra Samachara

Local News Subject: 
ಉಡುಪಿ: ಡೀಸೆಲ್ ಹಾಕುವುದೇ ಕಷ್ಟ- ಬಸ್ ದೂಡಿ ಪ್ರತಿಭಟನೆ
City: 
Udupi
Mangalore
Video Thumbnail: 
PublicNext-473986-513179-Udupi-Mangalore-Politics-node
Category: 
Politics
Body: 

ಉಡುಪಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಳೆದೆರಡು ದಿನಗಳಿಂದ ಬಗೆಬಗೆಯಾಗಿ ಪ್ರತಿಭಟನೆ ಹಮ್ಮಿಕೊಳ್ಳುತ್ತಿದೆ. ಇಂದು ಮಹಿಳಾ ಕಾಂಗ್ರೆಸ್‌ ‌ಕಾರ್ಯಕರ್ತರು ಸೌಟು, ಬಟ್ಟಲು ಹಿಡಿದು ಪ್ರತಿಭಟನೆ ನಡೆಸಿದರೆ ಸಂಜೆ ಹೊತ್ತು ಪೆಟ್ರೋಲ್ ಬಂಕ್ ಎದುರು ವಿನೂತನ ‌ಪ್ರತಿಭಟನೆ ದಾಖಲಿಸಿತು.

ಕೈ ಕಾರ್ಯಕರ್ತರು ಬಸ್ ದೂಡಿ ಬೆಲೆ‌ ಏರಿಕೆ ವಿರುದ್ಧ ಪ್ರತಿಭಟನೆ ದಾಖಲಿಸಿ ಗಮನ ಸೆಳೆದರು. ಪೆಟ್ರೋಲ್ ಬಂಕ್‌ವರೆಗೆ ಬಸ್ ದೂಡಿ ಅಲ್ಲಿ, ಬೆಲೆ‌ ಕಂಡು ಮತ್ತೆ ಬಸ್ ಅನ್ನು ಪ್ರತಿಭಟನಾಕಾರರು ದೂಡುತ್ತಾ ಸಾಗಿದರು. ಹೀಗೆ ಉಡುಪಿ ನಗರದ ಅಲ್ಲಲ್ಲಿ ವಿಭಿನ್ನವಾಗಿ ಪ್ರತಿಭಟಿಸುವ ಮೂಲಕ ಕೈ ಕಾರ್ಯಕರ್ತರು ಗಮನ ಸೆಳೆದರು.

Reach Count: 
4733