Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Kshetra Samachara

Local News Subject: 
ಕುಂದಗೋಳ : ರೈತನಿಗೆ ಅಸ್ತು ಎಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆ
City: 
Hubballi-Dharwad
Video Thumbnail: 
PublicNext--512922--node-nid
Category: 
Nature
Body: 

ಕುಂದಗೋಳ : ಈಗಾಗಲೇ ಮುಂಗಾರು ಬೀಜ ಭೂಮಿಗೆ ಹಾಕಿ ಮಳೆದೇವನನ್ನು ನೆನೆಸುತ್ತಿದ್ದ ರೈತಾಪಿ ಸಮುದಾಯ ಕೂಗಿಗೆ ಮಳೆರಾಯ ಇಂದು ಅಸ್ತು ಎಂದಿದ್ದಾನೆ.

ಹೌದು ! ಈಗಾಗಲೇ ಬೀತ್ತನೆ ಕೈಗೊಂಡ ರೈತರು ಹಾಗೂ ಬಿತ್ತನೆ ಕೈಗೊಳ್ಳಲಿರುವ ಕುಂದಗೋಳ ತಾಲೂಕಿನ ರೈತಾಪಿ ಸಮೂಹಕ್ಕೆ ಕಳೆದ ಹದಿನೈದು ದಿನಗಳಿಂದ ಸೂಸುತ್ತಿದ್ದ ಬಿರು ಬಿಸಿಲು ಇಂದು ಮಾಯವಾಗಿ ಒಂದು ಗಂಟೆಗೂ ಅಧಿಕ ಕಾಲ ರಭಸದ ಮಳೆ ಸುರಿಯಿತು.

ಈ ಮಳೆಯ ಹೊಡೆತಕ್ಕೆ ಹೊಲಗಳಲ್ಲಿನ ಸರವು ಹಳ್ಳ ಕೊಳ್ಳಗಳು ತುಂಬಿ ಹರಿದರೇ ಬಿತ್ತನೆಗಾಗಿ ಹೊಲಕ್ಕೆ ತೆರಳಿದ ಆಳು ಕಾಳು ಟ್ರ್ಯಾಕ್ಟರ್ ಎತ್ತುಗಳು ಮಧ್ಯಾಹ್ನಕ್ಕೆ ಮನೆಗೆ ಹಿಂದುರುಗಿದರು.

ಒಟ್ಟಾರೆ ಹದ ಭರಿತ ಮುಂಗಾರು ಬಿತ್ತನೆಗೆ ಮಳೆಯನ್ನೇ ಕಾಯುತ್ತಿದ್ದ ರೈತರಿಗೆ ಇಂದು ಸುದಿನ ಎಂದರೇ ತಪ್ಪಾಗಲಾರದು.

Reach Count: 
58867