Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Public News

News Subject: 
ಬಸ್ ಚಾಲನೆ ವೇಳೆ ಚಾಲಕ ನಿದ್ರಿಸಿದರೂ ಅಪಘಾತವಾಗಲ್ಲ- ದಿಟ್ಟ ಹೆಜ್ಜೆ ಇಟ್ಟ ಕೆಎಸ್​ಆರ್​ಟಿಸಿ
Upload Image: 
PublicNext--512787--node-nid
Category: 
Infrastructure
Government
Body: 

ಬೆಂಗಳೂರು: ಕೆಎಸ್​ಆರ್​ಟಿಸಿ ತನ್ನ ಪ್ರಯಾಣಿಕರ ಸುರಕ್ಷತೆಗೆ ದಿಟ್ಟ ಹೆಜ್ಜೆ ಇಟ್ಟಿದ್ದು, ಕೃತಕ ಬುದ್ಧಿಮತ್ತೆ ಆಧರಿಸಿ ಅಪಘಾತ ತಡೆಯಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದೆ.

ಸಿಎಂಎಸ್, ಡಿಎಂಎಸ್​ ಎಂಬ 2 ರೀತಿಯ ತಂತ್ರಜ್ಞಾನವನ್ನು 1044 ಬಸ್​ಗಳಲ್ಲಿ ಅಳವಡಿಸಲು ಕೆಎಸ್​ಆರ್​ಟಿಸಿ ನಿರ್ಧರಿಸಿದೆ. ಈ ತಂತ್ರಜ್ಞಾನ ಅಳವಡಿಕೆಯಿಂದ ಚಾಲಕ ನಿದ್ರಿಸಿದರೆ, ಬಸ್ ರಸ್ತೆ ಬಿಟ್ಟು ಡಿವೈಡರ್​ಗಳತ್ತ, ಬಸ್​​ ಬೇರೆ ವಾಹನಗಳತ್ತ ಹೋಗುವುದು ತಪ್ಪಲಿದೆ. ಬಸ್​​ ಸ್ವಲ್ಪ ನಿಯಂತ್ರಣ ತಪ್ಪಿದರೂ ಕೂಡಲೇ ಕಂಟ್ರೋಲ್ ರೂಮ್​ಗೆ ಮಾಹಿತಿ ರವಾನೆಯಾಗಲಿದೆ. ಇದರಿಂದ ಅಪಘಾತ ರಹಿತ ಸಾರಿಗೆ ಸೌಲಭ್ಯ ಸೇವೆ ಲಭ್ಯವಾಗಲಿದೆ ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ.

Reach Count: 
23005