Public News
News Subject:
ವಂಚಕ ವ್ಯಾಪಾರಿ ಮೆಹುಲ್ ಚೋಕ್ಸಿಗೆ ಜಾಮೀನು ನಿರಾಕರಣೆ
Upload Image:
Category:
Crime
Law and Order
Body:
ನವದೆಹಲಿ: ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿ ದೇಶ ಬಿಟ್ಟು ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿಗೆ ಡೊಮಿನಿಕಾದ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
2018ರಿಂದ ಆಂಟಿಗುವಾ ಮತ್ತು ಬರ್ಬುಡಾದಲ್ಲಿ ಮೆಹುಲ್ ಚೋಕ್ಸಿ ನಾಗರಿಕನಾಗಿ ವಾಸಿಸುತ್ತಿದ್ದರು.ಅಲ್ಲಿಂದ ರಹಸ್ಯವಾಗಿ ಕಣ್ಮರೆಯಾಗಿ ದ್ವೀಪರಾಷ್ಟ್ರ ಡೊಮಿನಿಕಾಗೆ ಪ್ರವೇಶ ಪಡೆದಿದ್ದರು. ಈ ಸಂಬಂಧ ಕೇಸು ವಿಚಾರಣೆ ನಡೆಸುತ್ತಿರುವ ಡೊಮಿನಿಕಾ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
Reach Count:
49855