News

E.g., 16/06/2021
ER NEWS

Subject ಈ ಸೂಚನೆ ಕಂಡರೆ 'ರಿಸೈನ್‌' ಮಾಡಿಬಿಡಿ

ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಕೆಲಸ ಮುಂದುವರೆಸುವುದು ಉತ್ತಮವಲ್ಲ ಎನ್ನುವ ಸೂಚನೆಗಳು ಇಲ್ಲಿವೆ.

ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೇ ಕಂಪನಿಗೆ ಅಂಟಿಕೊಂಡೇ ಇರಲು ಯಾರೂ ಬಯಸುವುದಿಲ್ಲ. ಬದಲಾಗುವ ಜಗತ್ತಿಗೆ ತಕ್ಕಂತೆ ಕೆಲಸ ಬದಲಾವಣೆ, ಉನ್ನತ ಹುದ್ದೆಯ ಹುಡುಕಾಟ ಮಾಡುತ್ತಿರಬೇಕಾಗುತ್ತದೆ. ಕೆಲವೊಮ್ಮೆ ನೀವು ಕೆಲಸ ಮಾಡುತ್ತಿರುವ ಹುದ್ದೆಯು ನಿಮ್ಮ ಡ್ರೀಮ್‌ ಜಾಬ್‌ ಆಗದೆ ಇರಬಹುದು. ಅಲ್ಲಿನ ವಾತಾವರಣ ನೀವು ವೃತ್ತಿಯಲ್ಲಿ ಪ್ರಗತಿ ಕಾಣಲು ಮಾರಕವಾಗಿರಬಹುದು. ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಈ ಮುಂದಿನ ಸೂಚನೆಗಳು, ಅನುಭವವಾದರೆ ನೀವು ಕೆಲಸ ಬಿಡಲು ಸೂಕ್ತ ಸಮಯವೆಂದು...
Post date: 14-03-1818

ER NEWS

Subject ElectReps got Certificate of Recognition - Startup India Consideration by Inter Ministerial Board for Startups

ElectReps pleased to announce that it got prestigious " Certificate of Recognition" - Startup India Consideration by Inter Ministerial Board for Startups, Department of Commerce, Government of India within short period of its operation..

We are one of the few early startups that has been recognized by Government of India for unique innovation, intellectual property and potential mass social impact. ElectReps can now onwards access various initiatives and benefits offered by Startup...
Post date: 14-03-1818

ER NEWS

Subject ಬ್ರೇಕಿಂಗ್: ನಲಪಾಡ್'ಗೆ ಜೈಲೆ ಗತಿ: ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಉದ್ಯಮಿಯೊಬ್ಬರ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ನಗರ ಶಾಸಕ ಎನ್.ಎ. ಹ್ಯಾರೀಸ್ ಅವರ ಪುತ್ರ ಮೊಹಮದ್ ನಲಪಾಡ್' ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿಸದೆ. ವಿದ್ವತ್ ಮೇಲೆ ಫೆ.17ರಂದು ನಲಪಾಡ್ ಹಾಗೂ ಆತನ ಗ್ಯಾಂಗ್ ವಜಾಗೊಳಿಸಿದೆ. ನಲಪಾಡ್ ಪರ ಖ್ಯಾತ ವಕೀಲ ಸಿ.ವಿ.ನಾಗೇಶ್ ಕುಮಾರ್ ವಾದ ಮಂಡಿಸಿದ್ದರೆ, ವಿದ್ವತ್ ಪರ ಶ್ಯಾಮ್ ಸುಂದರ್ ಸರ್ಕಾರಿ ಅಭಿಯೋಜಕರಾಗಿದ್ದರು. ಕೋರ್ಟ್ ಸಿಸಿ ದೃಶ್ಯಾವಳಿ ಮೇಲೆ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ತನಿಖಾಧಿಕಾರಿಗಳಿಗೆ ಸಿಗದ ವೈದ್ಯಕೀಯ ವರದಿ...
Post date: 14-03-1818

ER NEWS

Subject ಮೈತ್ರಿ ಕಡೆಗಣಿಸಿದ್ದೇ ಸೋಲಿಗೆ ಕಾರಣ: ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದೆ. ಜನರ ತೀರ್ಮಾನವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ಚುನಾವಣೆ ಫಲಿತಾಂಶ ನಂತರ ಯೋಗಿ ಆದಿತ್ಯನಾಥ್‌ ಪ್ರತಿಕ್ರಿಯೆ ನೀಡಿದ್ದಾರೆ.

ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ಸಮಾಜವಾದಿ ಪಕ್ಷ ಮತ್ತು ಬಹು ಜನ ಸಮಾಜ ಪಕ್ಷ ಮೈತ್ರಿ ಮಾಡಿಕೊಂಡಿತ್ತು. ಇದನ್ನು ನಾವು ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದ ಸೋಲನುಭವಿಸಬೇಕಾಯಿತು ಎಂದು ಯೋಗಿ ವಿವರಿಸಿದರು.

ಜನರ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ. ಗೆದ್ದ ಇಬ್ಬರೂ...
Post date: 14-03-1818

ER NEWS

Subject ನಲಪಾಡ್ ಜಾಮೀನು ಅರ್ಜಿ ವಜಾಗೊಂಡಿದ್ದು ಯಾಕೆ? ನ್ಯಾಯಾಧೀಶರು ಕೊಟ್ಟ ಕಾರಣಗಳು ಇಲ್ಲಿದೆ

ಯುವಕ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಜಾ ಆಗಿದೆ.

ಯಾವೆಲ್ಲ ಅಂಶಗಳನ್ನು ಪರಿಗಣಿಸಿ ನ್ಯಾ. ಶ್ರೀನಿವಾಸ್ ಹರೀಶ್ ಅವರಿದ್ದ ಏಕಸದಸ್ಯ ಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿತು ಎನ್ನುವುದನ್ನು ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಕೋರ್ಟ್ ಹೇಳಿದ್ದು ಏನು?
ವಿದ್ವತ್ ಮೇಲೆ ಹಲ್ಲೆಯಾದಾಗ ನಲಪಾಡ್ ಅಲ್ಲಿ ಇರಲೇ ಇಲ್ಲ. ಅವರು ಹೊಡೆದಿಲ್ಲ. 10-15 ಜನ ಹೊಡೆದಿದ್ದಾರೆ ಅಂತ ಎಫ್‍ಐಆರ್ ನಲ್ಲಿದೆ ಬಿಟ್ಟರೇ ಅವರೇ ಹೊಡೆದಿದ್ದಾರೆ ಎಂದು ನೇರವಾದ...
Post date: 14-03-1818

ER NEWS

Subject ಮಹಾಲಕ್ಷ್ಮಿ ಲೇಔಟ್ ಸಾರ್ವಜನಿಕರ ಗಮನಕ್ಕೆ: ವಿದ್ಯುತ್ ಪೂರೈಕೆ ಸ್ಥಗಿತ 4 ಘಂಟೆಗೆ ಹಿಂದಿರುಗುವ ಸಾಧ್ಯತೆ

ಬೆಸ್ಕಾಂ ತುರ್ತು ಕಾಮಗಾರಿ ಕೈಗೊಂಡಿದ್ದರಿಂದ ಮಹಾಲಕ್ಷ್ಮಿ ಲೇಔಟ್ ನಾಗಪುರ ಆಸು ಪಾಸು 12 ಘಂಟೆಯಿಂದು ವಿಧ್ಯತ್ ಪೂರೈಕೆ ಸ್ಥಗಿತಗೊಂಡಿದ್ದು ಸುಮಾರು 4 ಗಂಟೆಗೆ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ ಎಂದು ಬೆಸ್ಕಾಂ ಅಧಿಕಾರಿಗಳು ಎಲೆಕ್ಟ್ರೆಪ್ಸ್ ಗೆ ತಿಳಿಸಿದ್ದಾರೆ. ವಿಧ್ಯತ್ ಪೂರೈಕೆ ಪುನಃ 4 ಘಂಟೆಗೆ ಹಿಂದುರುಗವ ಸಾಧ್ಯತೆ ಇದೆ.


Post date: 14-03-1818
ER NEWS

Subject ಸಾಮಾಜಿಕ ಕಾರ್ಯಕರ್ತ ರವಿಕೃಷ್ಣ ರೆಡ್ಡಿ ಬಂಧನ

ಸಾಮಾಜಿಕ ಕಾರ್ಯಕರ್ತ ರವಿಕೃಷ್ಣ ರೆಡ್ಡಿ ಅವರನ್ನು ಸದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಠಾಣೆಗೆ ಇನ್ಸ್'ಪೆಕ್ಟರ್ ಕರೆದೊಯ್ದಿದ್ದಾರೆ.

ಪಡಿತರ ಚೀಟಿ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಮಂಜುನಾಥ್ ರೆಡ್ಡಿ ಹಾಗೂ ರವಿಕೃಷ್ಣ ರೆಡ್ಡಿ ವಾಗ್ವಾದ ನಡೆಸಿದ್ದರು. ಜಗಳ ತಾರಕಕ್ಕೇರಿದ್ದ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.


Post date: 14-03-1818
ER NEWS

Subject ಗುಜರಾತ್ ಅಸೆಂಬ್ಲಿಯಲ್ಲಿ ಕಾಂಗ್ರೆಸ್-ಬಿಜೆಪಿ ಶಾಸಕರ ಮಾರಾಮಾರಿ

ಗುಜರಾತ್ ವಿಧಾನಸಭೆ ಇಂದು ಅಕ್ಷರಶಃ ರಣರಂಗವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾರಾಮಾರಿ ನಡೆದು ಕೆಲವರು ಗಾಯಗೊಂಡರು. ಘರ್ಷಣೆ ವೇಳೆ ಕಾಂಗ್ರೆಸ್ ಸದಸ್ಯರೊಬ್ಬರು ಬಿಜೆಪಿ ಶಾಸಕರೊಬ್ಬರಿಗೆ ಬೆಲ್ಟ್‍ನಿಂದ ಹಲ್ಲೆ ಮಾಡಿದರು. ಈ ಘಟನೆ ನಂತರ ಎರಡೂ ಪಕ್ಷದ ಸದಸ್ಯರ ನಡುವೆ ಹೊಡೆದಾಟ ನಡೆಯಿತು. ಈ ಸಂಬಂಧ ಕಾಂಗ್ರೆಸ್ ಶಾಸಕನನ್ನು ಇಡೀ ಕಲಾಪದ ಅವಧಿಗೆ ಅಮಾನತುಗೊಳಿಸಲಾಗಿದೆ.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ವಿಕ್ರಮ್ ಮಾದಮ್ ಮಾತನಾಡಲು ಸ್ಪೀಕರ್ ಅವಕಾಶ ನೀಡಿರಲಿಲ್ಲ. ಕಾಂಗ್ರೆಸ್ ಶಾಸಕ ಅಮ್ರೀಶ್ ದೇರ್ ಈ ಸಂದರ್ಭ ವಿಕ್ರಮ್ ಮಾದಮ್ ರಿಗೆ ಬೆಂಬಲ ಸೂಚಿಸಿ ಮಾತನಾಡಿದ್ದು, ವಿಕ್ರಮ್...
Post date: 14-03-1818

ER NEWS

Subject ಖಂಡಿತ ಫೋಟೋಶಾಪ್ ಅಲ್ಲ: ಮಾನವನ ಮುಖವನ್ನೇ ಹೋಲುವ ಈ ನಾಯಿ ನೋಡಿ ದಂಗಾದ ಜನ!

ಇದು ಫೋಟೋಶಾಪ್ ಮಾಡಿರೋ ಚಿತ್ರವಲ್ಲ, ಅಥವಾ ಫೇಸ್‍ಸ್ವಾಪ್ ಮಾಡಿರೋ ಫೋಟೋ ಕೂಡ ಅಲ್ಲ. ಮಾನವನ ಮುಖವನ್ನೇ ಹೋಲುವ ಈ ನಾಯಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ.

ಶಿಹ್ ತ್ಸು ಜಾತಿಗೆ ಸೇರಿದ ಈ ನಾಯಿಯ ಹೆಸರು ಯೋಗಿ. ಒಂದು ತಿಂಗಳ ಹಿಂದಷ್ಟೇ ಈ ನಾಯಿಗೆ ವರ್ಷ ತುಂಬಿದ್ದು, ಫೋಟೋದಲ್ಲಿ ಇದರ ಮುಖ ಬಹುತೇಕ ಮನುಷ್ಯನಂತೆಯೇ ಕಾಣುತ್ತದೆ. 8 ವರ್ಷದ ಮತ್ತೊಂದು ನಾಯಿ ಡಾರಿಯಾ ಜೊತೆಯಿರುವ ಈ ನಾಯಿಯ ಫೋಟೋವನ್ನ ರೆಡ್ಡಿಟ್‍ನಲ್ಲಿ ಹಂಚಿಕೊಂಡಾಗಿನಿಂದ ಜನ ಇದನ್ನ ನೋಡಿ ಹುಬ್ಬೇರಿಸಿದ್ದಾರೆ.

ನಾಯಿಯ ಮಾಲೀಕರ ಸ್ನೇಹಿತರೊಬ್ಬರು ಇದನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಈ ನಾಯಿಯ ಮುಖ...
Post date: 14-03-1818

Pages