E.g., 26/09/2021
Public News
PublicNext--587481--node-nid
Subject ಮನೆಯಲ್ಲಿಯೇ ಮಾಡಿ ರುಚಿಯಾದ ಬಾಸುಂದಿ

ಬೇಕಾಗುವ ಸಾಮಾಗ್ರಿಗಳು:
1 ಲೀಟರ್ – ದಪ್ಪ ಹಾಲು, ಕಂಡೆನ್ಸಡ್ ಹಾಲು – 1/2 ಕಪ್, ಸಕ್ಕರೆ – 3 ಟೇಬಲ್ ಸ್ಪೂನ್, ಏಲಕ್ಕಿ ಪುಡಿ – 1/2 ಟೀ ಸ್ಪೂನ್, ಬಾದಾಮಿ – 1/4 ಕಪ್ ಸಣ್ಣಗೆ ಹೆಚ್ಚಿದ್ದು, ಗೋಡಂಬಿ – 1/4 ಕಪ್ – ಸಣ್ಣಗೆ ಹಚ್ಚಿದ್ದು, ಪಿಸ್ತಾ – ¼ ಕಪ್, ಕೇಸರಿ – ಚಿಟಿಕೆ.

ಮಾಡುವ ವಿಧಾನ:
ಒಂದು ಪ್ಯಾನ್ ಗೆ ಹಾಲು, ಸಕ್ಕರೆ, ಕಂಡೆನ್ಸಡ್ ಮಿಲ್ಕ್ ಹಾಕಿ ಬಿಸಿ ಮಾಡಿಕೊಳ್ಳಿ. ಮಧ್ಯಮ ಉರಿಯಲ್ಲಿ ಇಟ್ಟುಕೊಂಡು ಚೆನ್ನಾಗಿ ಕಾಯಿಸಿ. ಈ ಹಾಲು ದಪ್ಪಗಾಗುವವರೆಗೆ ಚೆನ್ನಾಗಿ ಕಾಯಿಸಿ.

ನಂತರ ಗ್ಯಾಸ್ ಆಫ್ ಮಾಡಿ ಗೋಡಂಬಿ, ಬಾದಾಮಿ, ಪಿಸ್ತಾ, ಏಲಕ್ಕಿ, ಕೇಸರಿ ಹಾಕಿ ಚೆನ್ನಾಗಿ ಮಿಶ್ರಣ...
Category: LadiesCorner
Post date: 29-08-2121

Kshetra Samachara

Subject ಹುಬ್ಬಳ್ಳಿ : ಊರಿನ ಚೈತನ್ಯಕ್ಕಾಗಿ ಮತ ಹಾಕಿ ಎಂದ ಚೇತನ್

ಹುಬ್ಬಳ್ಳಿ : ಚೇತನ್ ಸಂಗ್ವಿ, ರತ್ನದೀಪ್ ಜ್ಯುವೆಲರ್ಸ್ ರತ್ನದೀಪ್ ಸಿಲ್ವರ್ ಮಾಲೀಕ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲರೂ ತಮ್ಮ ಹಕ್ಕು ಚಲಾಯಿಸಬೇಕು ಇದು ನಮ್ಮ ಶಕ್ತಿ ಹಾಗೂ ಕರ್ತವ್ಯ ಎಂದು ಪಬ್ಲಿಕ್ ನೆಕ್ಸ್ಟ್ ಮತದಾನ ಜಾಗೃತಿ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.


Category: Politics
Post date: 29-08-2121
City: Hubballi-Dharwad
Public News

Subject ನಾಯಂಡಹಳ್ಳಿ- ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಚಾಲನೆ: ಸೋಮವಾರದಿಂದ ಸಂಚಾರ ಶುರು

ಬೆಂಗಳೂರು: ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ 7.5 ಕಿ.ಮೀ. ಮೆಟ್ರೋ ನೇರಳೆ ಮಾರ್ಗವನ್ನು ಭಾನುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹಾಗೂ ಕೇಂದ್ರ ವಸತಿ, ನಗರ ವ್ಯವಹಾರ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.

ಈ ಮೂಲಕ ಬಹುನಿರೀಕ್ಷಿತ ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಮಾರ್ಗ ಸಂಚಾರಕ್ಕೆ ಗ್ರೀನ್​​ ಸಿಗ್ನಲ್​​ ಸಿಕ್ಕಿದೆ. ಮೊದಲ ಮೆಟ್ರೋ ಸಂಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೊರುವ ಮೂಲಕ ಚಾಲನೆ ನೀಡಿದ್ದಾರೆ. 1,560 ಕೋಟಿ ವೆಚ್ಚದಲ್ಲಿ...
Category: Politics, Infrastructure
Post date: 29-08-2121

Public News

Subject ಚಿತ್ರದುರ್ಗ : ಹಿರಿಯೂರು ನಗರದಲ್ಲಿ ಹೆಚ್ಚಿದ ಹಂದಿ-ನಾಯಿಗಳ ಹಾವಳಿ..!

ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಹಂದಿ ಮತ್ತು ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಇದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ವೇದಾವತಿ ನಗರ, ದೇವಗಿರಿ ನಗರ, ಸಂತೆ ಮೈದಾನ ಸೇರಿದಂತೆ ನಗರದ ಗಲ್ಲಿ ಗಲ್ಲಿಗಳಲ್ಲಿ, ರಸ್ತೆಗಳಲ್ಲಿ ಹಂದಿಗಳು ಹಾಗೂ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಹಂದಿ ಮತ್ತು ನಾಯಿಗಳು ಬೈಕ್,ಆಟೋಗಳಿಗೆ ಅಡ್ಡ ಬರುತ್ತವೆ ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ ಎನ್ನಲಾಗಿದೆ. ನಗರದ ಮಟನ್ ಮಾರ್ಕೆಟ್...
Category: Infrastructure
Post date: 29-08-2121

Kshetra Samachara

Subject ಹುಬ್ಬಳ್ಳಿ: ತಪ್ಪದೆ ಮತದಾನ ಮಾಡಿ ಎಂದ ಹುಬ್ಬಳ್ಳಿಯ ಟ್ರೇಡಿಷನಲ್ ಲೇದರ್ ಕ್ರಾಫ್ಟ್ ಮಾಲೀಕ

ಹುಬ್ಬಳ್ಳಿ : ಟ್ರೇಡಿಷನಲ್ ಲೇದರ್ ಕ್ರಾಫ್ಟ್ ಮಾಲೀಕ ಶಶಿಕುಮಾರ್ ಹೇಳ್ತಾರೆ ಬರುವ ಮೂರನೇ ದಿನಾಂಕದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಿ, ಮತದಾನ ನಮ್ಮೇಲ್ಲರ ಕರ್ತವ್ಯ ಎಂದು ಪಬ್ಲಿಕ್ ನೆಕ್ಸ್ಟ್ ಮತದಾನ ಜಾಗೃತಿ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.


Category: Politics
Post date: 29-08-2121
City: Hubballi-Dharwad
Public News

Subject ರಸಂ ಪುಡಿ ಮಾಡುವ ವಿಧಾನ

ರಸಂ ಪುಡಿಯನ್ನು ಹೇಗೆ ತಯಾರಿಸಬೇಕೆಂದು ಇಂದು ತಿಳಿಯೋಣ. ಕೆಲವೇ ಸಾಮಗ್ರಿಗಳಿಂದ ಮಾಡಲಾಗುವ ದಕ್ಷಿಣ ಭಾರತ ಮೂಲದ ಒಂದು ಸರಳ ಪಾಕವಿಧಾನ. ವಿವಿಧ ಪ್ರದೇಶಗಳ ಜನರು ವಿವಿಧ ರೀತಿಯ ರಸಂ ತಯಾರಿಸುತ್ತಾರೆ ಮತ್ತು ಪರಿಮಳದಲ್ಲಿನ ಬದಲಾವಣೆಗಳು ಮುಖ್ಯವಾಗಿ ಉಪಯೋಗಿಸುವ ರಸಂ ಪುಡಿಯಿಂದ ಬರುತ್ತದೆ. ಹಂತ ಹಂತವಾದ ಚಿತ್ರಣದೊಂದಿಗೆ ರಸಂ ಪುಡಿ ಮಾಡುವ ವಿಧಾನವನ್ನು ಇಲ್ಲಿ ತಿಳಿಸಿರುತ್ತೇನೆ. ಈ ಪುಡಿಯನ್ನು ಬೇಳೆ ರಸಂ, ನಿಂಬೆ ರಸಂ, ಪೆಪ್ಪರ್ ರಸಂ ಅಥವಾ ಟೊಮೆಟೊ ರಸಂ ನಂತಹ ವಿವಿಧ ರೀತಿಯ ರಸಂ ತಯಾರಿಸಲು ಬಳಸಬಹುದು.


Category: LadiesCorner
Post date: 29-08-2121
Kshetra Samachara

Subject ಹುಬ್ಬಳ್ಳಿ: ಇಲೆಕ್ಟ್ರೀಕಿಲ್ ವೈಕಲ್ ಶೋ ರೂಮ್ ಮ್ಯಾನೇಜರ್‌ರಿಂದ ಮತದಾನ ಜಾಗೃತಿ

ಹುಬ್ಬಳ್ಳಿ: ಇಲೆಕ್ಟ್ರೀಕಿಲ್ ವೈಕಲ್ ಶೋ ರೂಮ್ ಮ್ಯಾನೇಜರ್ ಕೃಷ್ಣಾ ಪಬ್ಲಿಕ್ ನೆಕ್ಸ್ಟ್ ಮತದಾನ ಜಾಗೃತಿ ಅಭಿಯಾನಕ್ಕೆ ಸಾಥ್, ಮಹಾನಗರ ಪಾಲಿಕೆ ಚುನಾವಣೆಗೆ ಎಲ್ಲರೂ ವೋಟ್ ಮಾಡುವಂತೆ ವೋಟ್ ಮಾಡಲು ಮನವಿ.


Category: Politics
Post date: 29-08-2121
City: Hubballi-Dharwad
Kshetra Samachara

Subject ಹುಬ್ಬಳ್ಳಿಯ ರಾಥೋಡ್ ಕಿಚನ್ ಕಡೆಯಿಂದ ಮತದಾನ ಜಾಗೃತಿ

ಹುಬ್ಬಳ್ಳಿ : ರಾಥೋಡ್ ಕಿಚನ್ ಹುಬ್ಬಳ್ಳಿ ಕಡೆಯಿಂದ, ಬಹೂರಲಾಲ್ ರಾಥೋಡ್ ಹೇಳಿದ್ರೂ ಕಾರ್ಪೋರೇಶನ್ ಎಲೆಕ್ಷನ್ ಬಂದಿದೆ ಅರ್ಹ ವ್ಯಕ್ತಿಗೆ ವೋಟ್ ಮಾಡಿ ಎಂದು ಪಬ್ಲಿಕ್ ನೆಕ್ಸ್ಟ್ ಮತದಾನ ಜಾಗೃತಿ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.


Category: Politics
Post date: 29-08-2121
City: Hubballi-Dharwad
Public News

Subject ಹುಬ್ಬಳ್ಳಿ: ಬಿಜೆಪಿ ಪ್ರಣಾಳಿಕೆಯಲ್ಲಿ ಸುಳ್ಳಿನ ಸರಮಾಲೆ- ಡಿಕೆಶಿ ಕಿಡಿ

ಹುಬ್ಬಳ್ಳಿ: ಆಸ್ತಿ ತೆರಿಗೆಯಲ್ಲಿ ಪ್ರತಿಶಿತ 50ರಷ್ಟು ಕಡಿತ ಸೇರಿದಂತೆ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ತಮ್ಮ ಪಕ್ಷ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯ ಪ್ರತಿ ವಾಗ್ದಾನಗಳನ್ನೂ ಈಡೇರಿಸಿ ಜಾರಿಗೊಳಿಸಲು ಕಟಿಬದ್ದರಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾವು ಬಿಜೆಪಿಯವರಂತೆ ಸುಳ್ಳು ಹೇಳುವವರಲ್ಲ, ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುವ ದೃಢ ಸಂಕಲ್ಪ ಮಾಡಿದ್ದೇವೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ, ರಾಜ್ಯ ಹಾಗೂ ಸ್ಥಳೀಯವಾಗಿ ಅವರದ್ದೇ ಸರಕಾರ ಇತ್ತು. ಆದರೆ ಜನರಿಗೆ ಏನು ಲಾಭ ಆಗಿದೆ ಎಂದು...
Category: Politics
Post date: 29-08-2121

Pages