News

E.g., 16/06/2021
Kshetra Samachara
Kshetra Samachara
Subject ಹುಬ್ಬಳ್ಳಿ: ವಿದ್ಯುತ್ ದರ ಏರಿಕೆ ಖಂಡನೀಯ! ಆರ್‌ಪಿಐ ಪಕ್ಷ

ಹುಬ್ಬಳ್ಳಿ- ಕೊರೊನಾ ಸಂದರ್ಭದಲ್ಲಿ ಸರಕಾರ ವಿದ್ಯುತ್ ದರ ಏರಿಕೆ ಮಾಡಿದ್ದು ಖಂಡನೀಯ, ಕೂಡಲೇ ರಾಜ್ಯ ಸರಕಾರ, ವಿದ್ಯುತ್ ದರ ಕಡಿಮೆ ಮಾಡಬೇಕು ಇಲ್ಲವಾದರೆ ರಾಜ್ಯದಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು, ರಿಪಬ್ಲಿಕ್ ಪಾರ್ಟಿ ಆಫ ಇಂಡಿಯಾ ಪಕ್ಷದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ತೋಟಗಿ ಎಚ್ಚರಿಕೆ ನೀಡಿದರು

ನಗರದಲ್ಲಿಂದು ವಿದ್ಯುತ್ ದರ ಏರಿಕೆಯನ್ನು ಖಂಡಿಸಿ, ಕೊರೊನಾ ನಿಯಮದ ಪ್ರಕಾರ ಪ್ರತಿಭಟನೆ ನಡೆಸಿ ನಂತರ ಮಾತಾನಾಡಿದ ಅವರು, ಕೊರೊನಾ ಹಾವಳಿಗೆ ತತ್ತರಿಸಿರುವ ಸಾರ್ವಜನಿಕರು ಹಲವಾರು ರೀತಿಯಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ, ಇದರ ನಡುವೆಯೂ ಸರಕಾರ ಪೆಟ್ರೋಲ್ ಹಾಗೂ ವಿದ್ಯುತ್ ದರ ಏರಿಕೆ...
Category: Politics
Post date: 12-06-2121
City: Hubballi-Dharwad

Kshetra Samachara
Kshetra Samachara
Subject ಹುಬ್ಬಳ್ಳಿ: ನಿಮ್ಮ ಬೂಟು ಕೊಡಿ ಸರ್ ಪಾಲಿಸ್ ಮಾಡಿ ಕೊಡ್ತೆನಿ! ಜಗದೀಶ್ ಶೆಟ್ಟರ್‌ಗೆ ಶೂ ಪಾಲಿಸ್ ಮಾಡುವನ ಅಳಲು

ಹುಬ್ಬಳ್ಳಿ- ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಕಂಗಾಲಾದ ಬಡ ಕಾರ್ಮಿಕರು, ಕೈಯಲ್ಲಿ ಉದ್ಯೋಗವಿಲ್ಲ ಹೊಟ್ಟೆಗೆ ಊಟವಿಲ್ಲ. ಎಷ್ಟು ದಿನ ಹಸಿವಿನಿಂದ ಇರಬೇಕು. ನಿಮ್ಮ ಶೂ ಕೊಡಿ ಸರ್ ಪಾಲಿಸ್ ಮಾಡಿ ಕೊಡ್ತೆನಿ, ನಾನು ಭಿಕ್ಷುಕನಲ್ಲ, ನಿಮ್ಮನ್ನು ಭಿಕ್ಷೆನೂ ಬೇಡುತ್ತಿಲ್ಲ. ನಮಗೆ ಕೆಲಸ ಕೊಟ್ಟು ಪುಣ್ಯ ಕೊಡಿ ಸರ್ ಎಂದು, ಈ ರೀತಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಕಾಲಿಗೆ ಬಿದ್ದು ಅಳಲು ತೋಡಿಕೊಂಡ, ಶೂ ಪಾಲಿಸ್ ಬಡ ಕಾರ್ಮಿಕ. ನಂತರ ಜಗದೀಶ್ ಶೆಟ್ಟರ್, 500 ರೂ. ನೀಡಿ ಸಮಾಧಾನ ಮಾಡಿ ಗಳಿಸಿದರು.


Category: Politics
Post date: 12-06-2121
City: Hubballi-Dharwad
Kshetra Samachara
Kshetra Samachara
Subject ಕಲಘಟಗಿ: ಕೇಂದ್ರ ಸರಕಾರ ಇಂದನ‌ ಬೆಲೆ ದುಪ್ಪಟ್ಟು ಮಾಡಿದೆ: ಮಾಜಿ ಸಚಿವ ಸಂತೋಷ ಲಾಡ್

ಕಲಘಟಗಿ: ಕೇಂದ್ರ ಸರಕಾರದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಮಾಜಿ ಸಚಿವ ಸಂತೋಷ ಲಾಡ್ ಅವರ ನೇತ್ರತ್ವದಲ್ಲಿ ಪ್ರತಿಭಟನೆಯನ್ನು ಶನಿವಾರ ಮಾಡಲಾಯಿತು.

ಪಟ್ಟಣದ ಇಂಡಿಯನ್, ಎಚ್ ಪಿ ಪೆಟ್ರೋಲ್ ಪಂಪ್ ಹಾಗೂ ದಾಸ್ತಿಕೊಪ್ಪ ಪೆಟ್ರೋಲ್ ಪಂಪ್ ಗಳ ಹತ್ತಿರ ಕೇಂದ್ರ ಸರಕಾರದ ಧೋರಣೆಯ ವಿರುದ್ಧ ಲಾಡ್ ಅವರು ಹರಿಹಾಯ್ದರು.

ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಏಳು ವರ್ಷಗಳ ಅವಧಿಯಲ್ಲಿ‌ ಇಂದನ‌ ಬೆಲೆ ದುಪ್ಪಟ್ಟು ಮಾಡಿದೆ.ಯುಪಿಯ ಆಡಳಿತದ ಹತ್ತು ವರ್ಷಗಳ ಅವಧಿಯಲ್ಲಿ ಬ್ಯಾರಲ್ ಗೆ 100 ರೂಪಾಯಿಗೆ ಖರೀದಿಸುತ್ತಿತ್ತು.ಆದರೆ ಕೇಂದ್ರದ ಮೋದಿ ಸರಕಾರ ಬ್ಯಾರಲ್ ಗೆ 40 ರೂಪಾಯಿಗೆ...
Category: Politics
Post date: 12-06-2121
City: Hubballi-Dharwad

Public News
PublicNext--512858--node-nid
Subject ಪತಿಯನ್ನೇ ಕೊಂದು ಎಣ್ಣೆ ಹಾಕಿ ಮರ್ಮಾಂಗ ಫ್ರೈ ಮಾಡಿದ ಪತ್ನಿ.!

ಬ್ರೆಸಿಲಿಯಾ: ಮಹಿಳೆಯೊಬ್ಬಳು ಪತಿಯನ್ನೇ ಕೊಂದು ಎಣ್ಣೆ ಹಾಕಿ ಮರ್ಮಾಂಗ ಫ್ರೈ ಮಾಡಿದ ಅಮಾನವೀಯ ಘಟನೆ ಬ್ರೆಜಿಲ್​ನ ಸಾವೊ ಗೊನ್ಕಾಲೊ ನಗರದಲ್ಲಿ ನಡೆದಿದೆ.

ಕ್ರಿಸ್ಟಿನಾ ರೊಡ್ರಿಗಸ್ ಕೊಲೆಗೈದ ಮಹಿಳೆ. ಆ್ಯಂಡ್ರೆ ಕೊಲೆಯಾದ ಪತಿ. ಈ ದಂಪತಿಗೆ ಎಂಟು ವರ್ಷದ ಮಗ ಹಾಗೂ ಐದು ವರ್ಷದ ಮಗಳಿದ್ದಾಳೆ. ಆದರೆ ದಂಪತಿ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಇದ್ದಿದ್ದರಿಂದಾಗಿ ಮದುವೆಯಾಗಿ ಹತ್ತು ವರ್ಷಗಳಲ್ಲಿ ಅವರು ಬೇರೆಯಾಗಿದ್ದರು. ಬಳಿಕ ಒಂದಾಗಿದ್ದರೂ ಅವರಿಬ್ಬರ ನಡುವೆ ಸದಾ ಒಂದಿಲ್ಲೊಂದು ಜಗಳ ಆಗುತ್ತಲೇ ಇರುತ್ತಿತ್ತು ಎನ್ನಲಾಗಿದೆ.

ಇತ್ತೀಚೆಗಷ್ಟೇ ದಂಪತಿ ನಡುವೆ ಜಗಳವಾಗಿದ್ದು, ಕ್ರಿಸ್ಟಿನಾ ಬೆಳಗ್ಗೆ...
Category: Crime
Post date: 12-06-2121

Public News
Public News
Subject ರಾಜ್ಯದ ಅತ್ಯಂತ ಹಿರಿಯ ಡಿಟೆಕ್ಟಿವ್‌ ಪೊಲೀಸ್ ಡಾಗ್ ರ‍್ಯಾಂಬೋ ಡಾಗ್ ನಿಧನ ಸರಕಾರ ಗೌರವದಿಂದ ಅಂತ್ಯಕ್ರಿಯೆ.!

ಬೆಳಗಾವಿ: ರಾಜ್ಯಮಟ್ಟದಲ್ಲಿ ಪೊಲೀಸರ ಇಲಾಖೆಯಲ್ಲಿ ತನ್ನ ಚುರುಕು, ಚಾಣಾಕ್ಷತನ, ಮತ್ತು ಕಳ್ಳರ ಇರುವ ಜಾಡನ್ನು ವಾಸನೆಯ ಮೇಲೆ ಅವರನ್ನು ಹಿಡಿದು ಹೆಡಮುರಿ ಕಟ್ಟಲು ತನ್ನದೆ ಆದ ಮಹತ್ವದ ಪಾತ್ರ ಹೊಂದಿದ್ದ ಬೆಳಗಾವಿ ನಗರ ಪೊಲೀಸ್ ಶ್ವಾನ ಧಳದಲ್ಲಿದ್ದು ರ‍್ಯಾಂಬೋ ಶ್ವಾನ ಇಂದು ಬೆಳಗಾವಿಯಲ್ಲಿ ನಿಧನವಾಗಿದೆ.

ಬೆಳಗಾವಿ ಅಷ್ಟಲ್ಲದೇ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಪರಾಧದ ಕೃತ್ಯಗಳಲ್ಲಿ ತೊಡಗಿದವರನ್ನು, ಕೊಲೆ, ದರೋಡೆ ಮಾಡಿದವರ ಸುಳಿವು ನೀಡುವಲ್ಲಿ ಪ್ರಮುಖ ಪಾತ್ರ ರ್ಯಾಂಬೋ ವಹಿಸಿತ್ತು. 2019 ಅಕ್ಟೋಬರ್ 2 ರಂದು ಜನಸಿದ್ದ ರ‍್ಯಾಂಬೋ ಬೆಂಗಳೂರಿನ ಆಡಗೋಡಿ ಕ್ರೈಮ್ ಡಿಟೆಕ್ಟಿವ್‌ ವಿಭಾಗದಲ್ಲಿ ಪೊಲೀಸರ...
Category: Human Stories
Post date: 12-06-2121

Public News
Public News
Subject ತೈಲ ಬೆಲೆ ಏರಿಕೆ ಖಂಡಿಸಿ ಮಾಜಿ ಶಾಸಕ RV ನಾಯಕ ನೇತೃತ್ವದಲ್ಲಿ ಪ್ರತಿಭಟನೆ.!

ಯಾದಗಿರಿ: ಜಿಲ್ಲೆಯ ಸುರಪುರ ನಗರದಲ್ಲಿ ಇಂದು ವಾಸು ಪೆಟ್ರೋಲ್ ಬಂಕ್ ಬಳಿ ತೈಲ ಬೆಲೆ ಏರಿಕೆ ಖಂಡಿಸಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

ಇದೆ ವೇಳೆ ಮಾತಾನಾಡಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು, 100 ನಾಟ್ ಔಟ್ ಅಂದ್ರೆ ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂಪಾಯಿಗಿಂತ ಹೆಚ್ಚಾಗಿದೆ. ಇಂಥ ಪರಿಸ್ಥಿತಿ ಬಂದಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ. ಅಲ್ಲದೇ ಸಾರ್ವಜನಿಕರ ತೆರಿಗೆ ಹಣವನ್ನು ಮೋದಿ ಸರ್ಕಾರ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ರಾಜ್ಯದಲ್ಲಿ ಎಟಿಎಂಗೆ ಲೈನ್, ವ್ಯಾಕ್ಸಿನ್ ಹಾಕಿಸಿಕೊಳ್ಳಲು ಲೈನ್...
Category: Politics
Post date: 12-06-2121

Kshetra Samachara
Kshetra Samachara
Subject ಕಾಪು: ಮಹಿಳಾ ಕಾಂಗ್ರೆಸ್ ನಿಂದ ಲಟ್ಟಣಿಗೆ, ಸೌಟು, ಬಟ್ಟಲು ಹಿಡಿದು ಪ್ರತಿಭಟನೆ

ಕಾಪು :ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಅಧ್ಯಕ್ಷೆ ಪ್ರಭಾ ಶೆಟ್ಟಿಯವರ ನೇತೃತ್ವದಲ್ಲಿ ಪೆಟ್ರೋಲ್ ಹಾಗೂ ಇತರ ಇಂಧನಗಳ ಬೆಲೆಯನ್ನು ಏರಿಸಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಟಪಾಡಿ ಹಾಗೂ ಕಾಪು ಪೇಟೆಯಲ್ಲಿರುವ ಪೆಟ್ರೋಲ್ ಬಂಕ್ ಗಳ ಎದುರುಗಡೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಲಟ್ಟಣಿಗೆ, ಸೌಟು ಹಾಗೂ ಬಟ್ಟಲುಗಳನ್ನು ಕೈಯಲ್ಲಿ ಹಿಡಿದು ಶಬ್ಧ ಮಾಡುವುದರ ಮೂಲಕ ಪ್ರತಿಭಟನೆ ನಡೆಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿಯ ಆಡಳಿತ...
Category: Politics
Post date: 12-06-2121
City: Udupi

Kshetra Samachara
PublicNext--512808--node-nid
Subject ಬಂಟ್ವಾಳ: ಹಸುಗೂಸಿಗೆ ಚಿತ್ರಹಿಂಸೆ ನೀಡಿ ನಿದ್ರಿಸುತ್ತಿದ್ದ ದಾದಿ ಮುಂಬೈಯಲ್ಲಿ ಅರೆಸ್ಟ್

ಮುಂಬೈ: ಹಸುಗೂಸಿಗೆ ಚಿತ್ರಹಿಂಸೆ ನೀಡಿ ನಿದ್ರಿಸುತ್ತಿದ್ದ ಆರೋಪದ ಮೇಲೆ ಬಂಟ್ವಾಳ ತಾಲೂಕಿನ ಬಾಂಬಿಲಪದವು ಮೂಲದ ದಾದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಐರಿನ್ ವಾಸ್ ಬಂಧಿತ ದಾದಿ. ಮುಂಬೈ ವಾಶಿ ಇಲ್ಲಿನ ಮಂಗಳೂರು ಮೂಲದ ಶ್ರೀಮಂತ ಮತ್ತು ಪ್ರತಿಷ್ಠಿತ ಸೆರಾವೋ ಕುಟುಂಬದ ನವದಂಪತಿಗಳಿಗೆ ಗಂಡು ಮಗು ಜನಿಸಿದ್ದು, ಬಾಣಂತಿಯ ಆರೈಕೆಗಾಗಿ ಐರಿನ್ ವಾಸ್ ಅವರನ್ನು ನೇಮಕ ಮಾಡಲಾಗಿತ್ತು. ಒಂದು ವಾರದ ಬಳಿಕ ಮಗು ಏಕಾಏಕಿ ಬಿಕ್ಕಿಬಿಕ್ಕಿ ಅಳುವುದಕ್ಕೆ ಆರಂಭಿಸಿದ್ದು, ದಿನೇ ದಿನೇ ಮಗುವಿನ ತಡೆಯಲಾರದ ರೋದನೆ ಕಂಡು ಪಾಲಕರು ಮಗುವನ್ನು ಕುಟುಂಬ ವೈದ್ಯರಲ್ಲಿ ಕರೆದುಕೊಂಡು ಹೋಗಿದ್ದರು. ಮಗುವನ್ನು ತಪಾಸಣೆ ಮಾಡಿದ...
Category: Crime
Post date: 12-06-2121
City: Udupi, Mangalore

Public News
PublicNext--512787--node-nid
Subject ಬಸ್ ಚಾಲನೆ ವೇಳೆ ಚಾಲಕ ನಿದ್ರಿಸಿದರೂ ಅಪಘಾತವಾಗಲ್ಲ- ದಿಟ್ಟ ಹೆಜ್ಜೆ ಇಟ್ಟ ಕೆಎಸ್​ಆರ್​ಟಿಸಿ

ಬೆಂಗಳೂರು: ಕೆಎಸ್​ಆರ್​ಟಿಸಿ ತನ್ನ ಪ್ರಯಾಣಿಕರ ಸುರಕ್ಷತೆಗೆ ದಿಟ್ಟ ಹೆಜ್ಜೆ ಇಟ್ಟಿದ್ದು, ಕೃತಕ ಬುದ್ಧಿಮತ್ತೆ ಆಧರಿಸಿ ಅಪಘಾತ ತಡೆಯಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದೆ.

ಸಿಎಂಎಸ್, ಡಿಎಂಎಸ್​ ಎಂಬ 2 ರೀತಿಯ ತಂತ್ರಜ್ಞಾನವನ್ನು 1044 ಬಸ್​ಗಳಲ್ಲಿ ಅಳವಡಿಸಲು ಕೆಎಸ್​ಆರ್​ಟಿಸಿ ನಿರ್ಧರಿಸಿದೆ. ಈ ತಂತ್ರಜ್ಞಾನ ಅಳವಡಿಕೆಯಿಂದ ಚಾಲಕ ನಿದ್ರಿಸಿದರೆ, ಬಸ್ ರಸ್ತೆ ಬಿಟ್ಟು ಡಿವೈಡರ್​ಗಳತ್ತ, ಬಸ್​​ ಬೇರೆ ವಾಹನಗಳತ್ತ ಹೋಗುವುದು ತಪ್ಪಲಿದೆ. ಬಸ್​​ ಸ್ವಲ್ಪ ನಿಯಂತ್ರಣ ತಪ್ಪಿದರೂ ಕೂಡಲೇ ಕಂಟ್ರೋಲ್ ರೂಮ್​ಗೆ ಮಾಹಿತಿ ರವಾನೆಯಾಗಲಿದೆ. ಇದರಿಂದ ಅಪಘಾತ ರಹಿತ ಸಾರಿಗೆ ಸೌಲಭ್ಯ ಸೇವೆ...
Category: Infrastructure, Government
Post date: 12-06-2121

Pages