E.g., 26/09/2021
Kshetra Samachara

Subject ಹುಬ್ಬಳ್ಳಿ: ಪ್ರೀತಿ ಸಿಲ್ಕ್ ಮಾಲೀಕ, ರಾಹುಲ್ ಭಂಡಾರಿ ಅವರಿಂದ ಮತದಾನ ಜಾಗೃತಿ

ಹುಬ್ಬಳ್ಳಿ: ಪ್ರೀತಿ ಸಿಲ್ಕ್ ಮಾಲೀಕ, ರಾಹುಲ್ ಭಂಡಾರಿ ಪಬ್ಲಿಕ್ ನೆಕ್ಸ್ಟ್ ಮತದಾನ ಜಾಗೃತಿ ಕಾರ್ಯಕ್ಕೆ ಸಾಥ್, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಲು ಸಾರ್ವಜನಿಕರಲ್ಲಿ ಮನವಿ.


Category: Politics
Post date: 29-08-2121
City: Hubballi-Dharwad
Public News

Subject ನೋಡನೋಡ್ತಿದ್ದಂತೆ ಸಿಲಿಂಡರ್ ಬ್ಲಾಸ್ಟ್... ಧಗ ಧಗಿಸಿ ಭಸ್ಮವಾಯ್ತು ಮನೆ...!

ದಾವಣಗೆರೆ: "ಒಮ್ಮೆಲೆ ಕೇಳಿದ ಸ್ಫೋಟದ ಶಬ್ಧಕ್ಕೆ ಅಕ್ಕಪಕ್ಕದ ಮನೆಯವರು ಬೆಚ್ಚಿಬಿದ್ದರು. ಮನೆಯಲ್ಲಿದ್ದ ಮಹಿಳೆ ಹಾಗೂ ಮಕ್ಕಳು ಎದ್ನೋ ಬಿದ್ನೋ ಓಡಿ ಬಂದು ಪ್ರಾಣ ಉಳಿಸಿಕೊಂಡರು. ರಾತ್ರಿ ಆದ ಈ ಘಟನೆಯಿಂದ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದರು''

ಇಂಥ ಭಯಾನಕ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆ ಹೊತ್ತಿ ಉರಿದಿದೆ. ಧಗಧಗಿಸಿದ್ದನ್ನು ಕಂಡ ಜನರು ಭಯಭೀತರಾಗಿದ್ದು, ಸ್ಫೋಟದ ಶಬ್ಧ ಕೇಳುತ್ತಿದ್ದಂತೆ ದಿಗಿಲುಗೊಂಡರು.

ವೀಣಾ ಎಂಬ ಮಹಿಳೆಯ ಕೈಗೆ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ...
Category: Accident
Post date: 29-08-2121

Public News

Subject ಹಸಿರೆಲೆಯಂತೆ ಕಾಣುವ ಕೀಟ : ಪ್ರಕೃತಿಯೇ ವಿಸ್ಮಯ

ಪ್ರಕೃತಿಯೇ ವಿಸ್ಮಯ ಇಲ್ಲಿನ ಕೆಲವೊಂದು ಸೃಷ್ಟಿಗಳಂತೂ ನಮ್ಮ ಕಣ್ಣನ್ನೇ ನಾವು ನಂಬಲಾರದ ಮಟ್ಟಿಗೆ ಆಶ್ಚರ್ಯವನ್ನುಂಟು ಮಾಡುತ್ತವೆ. ಸಾಕಷ್ಟು ರಹಸ್ಯಗಳನ್ನ ತನ್ನ ಒಡಲಲ್ಲಿ ಇಟ್ಟುಕೊಂಡಿರೋ ಪ್ರಕೃತಿ ಸದಾ ನಮ್ಮನ್ನು ಅಚ್ಚರಿಗೆ ಒಳಪಡಿಸುತ್ತದೆ.

ಸದ್ಯ ವೈರಲ್ ಆಗಿರುವ ವಿಡಿಯೋ ಅಚ್ಚರಿ ಮೂಡಿಸಿದೆ. ತಕ್ಷಣಕ್ಕೆ ನೋಡಿದಾಗ ಇದು ಥೇಟ್ ಎಲೆಯ ರೀತಿಯೇ ಕಾಣಿಸುತ್ತದೆ. ಆದರೆ, ಇದು ಎಲೆಯಲ್ಲ ಇದಕ್ಕೆ ಜೀವ ಇದೆ...! ಅಚ್ಚರಿಯಾದರೂ ಇದು ಸತ್ಯ.

ಇದು ಎಲೆಯ ರೀತಿಯೇ ಕಾಣುವ ಕೀಟವೊಂದರ ದೃಶ್ಯ. ಇಂಗ್ಲೀಷ್ ನಲ್ಲಿ ಈ ಕೀಟವನ್ನು ಲೀಫ್ ಇನ್ ಸೆಕ್ಟ್ ಎಂದು ಕರೆಯುತ್ತಾರೆ. ವೈಜ್ಞಾನಿಕವಾಗಿ ಇದನ್ನು ಫಿಲಿಯಂ...
Category: Viral
Post date: 29-08-2121

Public News

Subject ಹಸೆಮಣೆ ಮೇಲೆ ಕುಳಿತಾಗಲೇ ವರನಿಗೆ ಗೂಸಾ ಕೊಟ್ಟ ವಧು.!

ನವದೆಹಲಿ: ಇಂದಿನ ಅನೇಕ ಯುವಕರು ಗುಟ್ಕಾ, ಸಿಗರೇಟ್, ಪಾನ್- ಮಸಾಲಾ ಸೇವನೆಯ ಚಟಕ್ಕೆ ಬಿದ್ದು, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಹೆಚ್ಚಿನ ಪರಿಣಾಮ ಬಿರುತ್ತಿಲ್ಲ. ಹೀಗೆ ಹಸೆಮಣೆ ಮೇಲೆ ಕುಳಿತಾಗಲೂ ಗುಟ್ಕಾ ಸೇವನೆ ಮಾಡುತ್ತಿದ್ದ ವರನಿಗೆ ವಧು ನಾಲ್ಕು ಬಾರಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ವಧು-ವರರಿಬ್ಬರು ಮದುವೆ ಮಂಟಪದಲ್ಲಿ ಕುಳಿತಿರುತ್ತಾರೆ. ಈ ವೇಳೆ ಸುಮ್ಮನೆ ಕುಳಿತುಕೊಳ್ಳದ ಮದುಮಗ ‘ಗುಟ್ಕಾ’ ಅಗಿಯಲು ಶುರುಮಾಡುತ್ತಾನೆ. ಇದನ್ನು ನೋಡಿದ ವಧುವಿನ ಕಣ್ಣು ಕೆಂಪಗಾಗುತ್ತದೆ. ವರನು ‘ಗುಟ್ಕಾ’ ಅಗಿಯುತ್ತಿದ್ದಾನೆ...
Category: Viral
Post date: 29-08-2121

Kshetra Samachara

Subject ಹುಬ್ಬಳ್ಳಿ: ಪಕ್ಷೇತರ ಅಭ್ಯರ್ಥಿಗಳಿಗೆ ಮಾತ್ರವೆ ಕೊರೊನಾ ರೂಲ್ಸ್ : ಶಾಸಕರಿಗೆ ಎಲ್ಲವೂ ಮಾಫ್

ಹುಬ್ಬಳ್ಳಿ- ಮಹಾನಗರ ಪಾಲಿಕೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಎಂದಿನಂತೆ ವಾರ್ಡ್ ನಂಬರ್ 82 ರ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ವೇಳೆ, ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶ್ಯಾಮರಾವ್ ಸಜ್ಜನ ಅವರು ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ ಮಾಡಿರುವ ಆರೋಪ ಕೇಳಿ ಬಂದಿದೆ‌.

ಜಿಲ್ಲಾಧಿಕಾರಿ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ ಅಭ್ಯರ್ಥಿಗಳಿಗೆ ನೋಟೀಸ್ ನೀಡುವ ಕುರಿತು ಆದೇಶ ನೀಡಿದ್ದಾರೆ. ಅದರಂತೆ ವಾರ್ಡ್ ನಂಬರ್ 82 ರ ಪಕ್ಷೇತರ ಅಭ್ಯರ್ಥಿ ಅಕ್ಷತಾ ಮೋಹನ ಅಸುಂಡಿ ಅವರ ಪರವಾಗಿ ವಾರ್ಡ್ ನಲ್ಲಿ ಪ್ರಚಾರ ಮಾಡುತ್ತಿದ್ದರು ಈ ವೇಳೆ ಆಗಮಿಸಿದ ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್...
Category: Politics, Crime, Law and Order
Post date: 29-08-2121
City: Hubballi-Dharwad

Public News

Subject ಹಿರಿಯೂರು ನಗರದಲ್ಲಿ ತರಾತುರಿ ಕಾಮಗಾರಿ...!

ಹಿರಿಯೂರು: ಯಾವುದೇ ಒಂದು ಸರ್ಕಾರಿ ಕಾಮಗಾರಿಗಳು ಹಗಲಿನಲ್ಲಿ ನಡೆಯುವುದು ಹಾಗೂ ಸಕಾಲದಲ್ಲಿ ಮುಗಿಸುವುದು ಸರ್ವೇ ಸಾಮಾನ್ಯ.ಆದರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಗಾಂಧಿ ವೃತ್ತದ ನೆಹರೂ ಮಾರುಕಟ್ಟೆ ಪಕ್ಕದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ನಗರಸಭೆಯ ಅಧಿಕಾರಿಯೊಬ್ಬರು ಗುತ್ತಿಗೆದಾರನ ಮೂಲಕ ತರಾತುರಿಯಲ್ಲಿ ರಾತ್ರೋರಾತ್ರಿ ಕಾಮಗಾರಿಯನ್ನು ಕಟ್ಟಿ ಮುಗಿಸಲು ಮುಂದಾಗಿದ್ದು, ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಚಿಕ್ಕ ಸಾರ್ವಜನಿಕ ಸ್ಥಳದಲ್ಲಿ ತರಾತುರಿಯಲ್ಲಿ ಕಾಮಗಾರಿ ಬೇಡ ಎಂಬಸಾರ್ವಜನಿಕರ ಆಕ್ಷೇಪಣೆಗೆ, ಸ್ಥಳಕ್ಕೆ ನಗರಸಭೆಯ ಇಬ್ಬರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ...
Category: Infrastructure
Post date: 29-08-2121

Kshetra Samachara

Subject ಉಡುಪಿ: ನಾಳೆ ಕೃಷ್ಣನಗರಿಯಲ್ಲಿ ಕೃಷ್ಣಜನ್ಮಾಷ್ಟಮಿ ಸಂಭ್ರಮ

ಉಡುಪಿ: ಶ್ರೀಕೃಷ್ಣಮಠದಲ್ಲಿ ನಾಳೆ ಅಷ್ಠಮಿ ಮತ್ತು ನಾಡಿದ್ದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು ,ಕೃಷ್ಣನಗರಿಗೀಗ ಹಬ್ಬದ ಕಳೆ ಬಂದಿದೆ.ಆದರೆ ಕೋವಿಡ್ ನಿಯಮಾವಳಿ ಇರುವುದರಿಂದ ಈ ವರ್ಷ ಹೆಚ್ಚಿನ ಸಂಭ್ರಮ ಇರುವುದಿಲ್ಲ. ಎಂದಿನಂತೆ ಪೂಜೆಗಳು ಸಂಪ್ರದಾಯಬದ್ಧವಾಗಿ ನಡೆಯಲಿವೆ. ಶ್ರೀಕೃಷ್ಣ ಜನ್ಮಾಷ್ಟಮಿ ಪರ್ವಕಾಲದಲ್ಲಿ ಬೆಳಿಗ್ಗೆ ಮಹಾಪೂಜೆಯ ಮೊದಲು ಶ್ರೀಕೃಷ್ಣ ದೇವರಿಗೆ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ವಿಶೇಷವಾಗಿ ಲಕ್ಷ ತುಳಸಿ ಅರ್ಚನೆ ನಡೆಸಲಿದ್ದಾರೆ.
ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಸೂರ್ಯಶಾಲೆಯಲ್ಲಿ ಸ್ಯಾಕ್ಸೋಫೋನ್, ನಾಗಸ್ವರ ಮತ್ತು ಕೊಳಲು ವಾದನ ಕ‌ಛೇರಿ ನಡೆಯಲಿದೆ...
Category: Religion
Post date: 29-08-2121
City: Udupi, Mangalore

Public News
PublicNext--587604--node-nid
Subject ಬೆಳ್ಳಿ ಗೆದ್ದ ಭಾವೀನಾ ಗೆ 3 ಕೋಟಿ ರೂ. ನಗದು ಬಹುಮಾನ

ಅಹಮದಾಬಾದ್ : ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಟೇಬಲ್ ಟೆನಿಸ್ ಆಟಗಾರ್ತಿ ಭಾವೀನಾ ಪಟೇಲ್ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅಭಿನಂದಿಸಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದಡಿ ದಿವ್ಯಾಂಗ್ ಖೇಲ್ ಪ್ರತಿಭಾ ಪ್ರೊತ್ಸಾಹನ್ ಪುರಸ್ಕಾರ್ ಯೋಜನೆಯಡಿ ಭಾವೀನಾ ಪಟೇಲ್ ಗೆ 3 ಕೋಟಿ ರೂ. ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಗುಜರಾತ್ ನ ವಡ್ ನಗರ್ ಭಾವೀನಾ 12 ತಿಂಗಳು ಮಗುವಾಗಿದ್ದಾಗ ಪೋಲಿಯೊ ಪೀಡಿತರಾಗಿದ್ದರು. ಸ್ಥೈರ್ಯ ಕಳೆದುಕೊಳ್ಳದ ಇವರು ಪದವಿ ವ್ಯಾಸಂಗ ಸಮಯದಲ್ಲಿ ಟೇಬಲ್ ಟೆನಿಸ್ ಆಡಲು ಹಲವು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಐದು...
Category: Sports
Post date: 29-08-2121

Public News

Subject ಆರೋಗ್ಯಕರ ಬಸಳೆ ಬೆಂಡಿ ರೆಸಿಪಿ

ಆರೋಗ್ಯಕರ ಬಸಳೆ ಬೆಂಡಿ ರೆಸಿಪಿ


Category: LadiesCorner
Post date: 29-08-2121

Pages