News

E.g., 16/06/2021
Public News
PublicNext--513407--node-nid
Subject ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪು ಗ್ರಾಮದ ದೇವೇಗೌಡ ಬಡಾವಣೆಯಲ್ಲಿ ವಾಸವಾಗಿರುವ ರಹ್ಮತ್ ಎಂಬವರ ಇಬ್ಬರು

ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪು ಗ್ರಾಮದ ದೇವೇಗೌಡ ಬಡಾವಣೆಯಲ್ಲಿ ವಾಸವಾಗಿರುವ ರಹ್ಮತ್ ಎಂಬವರ ಇಬ್ಬರು ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪು ಗ್ರಾಮದ ದೇವೇಗೌಡ ಬಡಾವಣೆಯಲ್ಲಿ ವಾಸವಾಗಿರುವ ರಹ್ಮತ್ ಎಂಬವರ ಇಬ್ಬರು ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪು ಗ್ರಾಮದ ದೇವೇಗೌಡ ಬಡಾವಣೆಯಲ್ಲಿ ವಾಸವಾಗಿರುವ ರಹ್ಮತ್ ಎಂಬವರ ಇಬ್ಬರು ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪು ಗ್ರಾಮದ ದೇವೇಗೌಡ ಬಡಾವಣೆಯಲ್ಲಿ ವಾಸವಾಗಿರುವ ರಹ್ಮತ್ ಎಂಬವರ ಇಬ್ಬರು ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪು ಗ್ರಾಮದ ದೇವೇಗೌಡ ಬಡಾವಣೆಯಲ್ಲಿ ವಾಸವಾಗಿರುವ ರಹ್ಮತ್ ಎಂಬವರ ಇಬ್ಬರು


Category: Politics
Post date: 14-06-2121
Kshetra Samachara
PublicNext-474044-513334-Hubballi-Dharwad-Crime-node
Subject ಬ್ರೇಕಿಂಗ್: ಹುಬ್ಬಳ್ಳಿಯಲ್ಲಿ ಜೂಜುಕೋರರ ಅಡ್ಡೆ ಮೇಲೆ ಸಿಸಿಬಿ ದಾಳಿ

ಹುಬ್ಬಳ್ಳಿ: ಕೋವಿಡ್-19ರ ಲಾಕ್‌ಡೌನ್ ನಿಯಮಾವಳಿ ಉಲ್ಲಂಘಿಸಿ, ಜೂಜಾಟದಲ್ಲಿ ನಿರತರಾಗಿದ್ದವರ ಮೇಲೆ ಸಿಸಿಬಿ ಮತ್ತು ಕೇಶ್ವಾಪುರ ಠಾಣೆ ಪೊಲೀಸರು ಡಿಸಿಪಿ ಕೆ. ರಾಮರಾಜನ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ನಗರದ ಕೇಶ್ವಾಪುರ ಮನೋಜ ಪಾರ್ಕ್‌ನ ಮನೆಯೊಂದರಲ್ಲಿ ಇಂದು ರಾತ್ರಿ ದಾಳಿ ನಡೆದಿದೆ. ಈ ದಾಳಿಯಲ್ಲಿ ಜೂಜುಕೋರರಿಂದ ಅಂದಾಜು 1.25ಲಕ್ಷ ರೂ. ನಗದು, ಕಾರು ಸಮೇತ ಐದು ಬೈಕ್, 18 ಮೊಬೈಲ್ ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.


Category: Crime
Post date: 12-06-2121
City: Hubballi-Dharwad
Kshetra Samachara
Kshetra Samachara
Subject ಮಂಗಳೂರು: ಟೈಲರ್ ಗಳಿಗೆ ಘೋಷಿಸಿದ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿ: ಸಂಘದ ಮುಖಂಡರ ಆಕ್ರೋಶ

ಮಂಗಳೂರು: ಅಸಂಘಟಿತ ಕಾರ್ಮಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಟೈಲರ್ ವೃತ್ತಿ ಬಾಂಧವರಿಗೆ ರಾಜ್ಯ ಸರಕಾರ ಘೋಷಿಸಿದ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಕೆಎಸ್‌ಟಿಎ ರಾಜ್ಯಾಧ್ಯಕ್ಷ ಆನಂದ ಕೆ.ಎಸ್. ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರು ನಗರದ ಗೋರಿಗುಡ್ಡೆಯಲ್ಲಿರುವ ಟೈಲರ್ ಭವನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಟೈಲರ್‌ಗಳು ತಾವು ಅಸಂಘಟಿತ ಕಾರ್ಮಿಕರು ಎಂದು ರುಜುವಾತು ಪಡಿಸಲು ಸರಕಾರ ಸೂಚಿಸಿದ ಅಧಿಕಾರಿಗಳ ಬಳಿ ಸಹಿ ಹಾಕಲು ಹೋದಾಗ ನೀವು ಲೈಸೆನ್ಸ್ ಮಾಡಿದ್ದೀರಾ ಎಂದು ಕೇಳುತ್ತಾರೆ. ನಾವು ಮನೆಯಲ್ಲಿಯೇ ಕೆಲಸ ಮಾಡುವುದು ಅಂತ ಪರಿ -ಪರಿಯಾಗಿ...
Category: Health & Fitness, Human Stories, COVID
Post date: 12-06-2121
City: Udupi, Mangalore

Kshetra Samachara
Kshetra Samachara
Subject ಧಾರವಾಡ: ಜೂನ್ 21 ರಿಂದ 18-44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ

ಧಾರವಾಡ: ಜೂನ್ 21 ರಿಂದ 18-44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ
ಧಾರವಾಡ: ಜೂನ್ 21 ರಿಂದ 18-44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ ಧಾರವಾಡ: ಜೂನ್ 21 ರಿಂದ 18-44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ

ಧಾರವಾಡ: ಜೂನ್ 21 ರಿಂದ 18-44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ ಧಾರವಾಡ: ಜೂನ್ 21 ರಿಂದ 18-44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ

ಧಾರವಾಡ: ಜೂನ್ 21 ರಿಂದ 18-44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ ಧಾರವಾಡ: ಜೂನ್ 21 ರಿಂದ 18-44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ

ಧಾರವಾಡ: ಜೂನ್ 21 ರಿಂದ 18-44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ


Category: COVID
Post date: 14-06-2121
City: Hubballi-Dharwad
Public News
PublicNext--513331--node-nid
Subject ಅನೈತಿಕ ಸಂಬಂಧಕ್ಕೆ ಅಡ್ಡಿ: ಪತ್ನಿಯನ್ನು ಅಟ್ಟಾಡಿಸಿ ಹೊಡೆದ ಕಾನ್‌ಸ್ಟೇಬಲ್​

ವಿಜಯವಾಡ: ಪೊಲೀಸ್​ ಕಾನ್‌ಸ್ಟೇಬಲ್​ ಓರ್ವ ತನ್ನ ಪತ್ನಿಯನ್ನು ಅಟ್ಟಾಡಿಸಿ ಹೊಡೆದ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಕಂಚಿಕಚರ್ಲ ವಲಯದ ಕೀಸರ ಗ್ರಾಮದಲ್ಲಿ ನಡೆದಿದೆ.

ಕೀಸರ ಗ್ರಾಮದ ನಿವಾಸಿ ಸುನೀಲ್ ಕ್ರೌರ್ಯ ಮೆರೆದ ಆರೋಪಿ. ಸುನೀಲ್ ತಾಯಿ ಇತ್ತೀಚೆಗೆ ಆಡಳಿತಾರೂಢ ಪಕ್ಷದಿಂದ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಕೌಟುಂಬಿಕ ವಿಚಾರವಾಗಿ ಪತ್ನಿ ನವ್ಯಾ ಮತ್ತು ಸುನೀಲ್​ ನಡುವೆ ಆಗಾಗ ಆಗುತ್ತಿತ್ತು. ಶನಿವಾರವೂ ಇಬ್ಬರ ಮಧ್ಯೆ ಉಂಟಾದ ಜಗಳವಾಗಿದ್ದು, ಸುನೀಲ್​ ತನ್ನ ಪತ್ನಿ ನವ್ಯಾರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾನೆ.

ಗಂಭಿರವಾಗಿ ಗಾಯಗೊಂಡ ನವ್ಯಾರನ್ನು ಸಂಬಂಧಿಕರು ನಂದಿಗಾಮ...
Category: Crime
Post date: 12-06-2121

Public News
PublicNext-474030-513310-Crime-Law-and-Order-node
Subject ಲಾಕಪ್ ಡೆತ್?: ಸ್ಥಳದಲ್ಲೇ 8 ಮಂದಿ ಪೊಲೀಸರ ಅಮಾನತುಗೊಳಿಸಿದ ಐಜಿಪಿ

ಮಡಿಕೇರಿ: ತೀವ್ರ ಹಲ್ಲೆಗೊಳಗಾಗಿ ಪಟ್ಟಣದ ಚಿಕ್ಕಪೇಟೆ ನಿವಾಸಿ ರಾಯ್ ಡಿಸೋಜಾ (50) ಅವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯ ಎಂಟು ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಪೊಲೀಸರ ಹಲ್ಲೆಯಿಂದಲೇ ರಾಯ್‌ ಅವರು ಮೃತಪಟ್ಟಿದ್ದಾಗಿ ಕುಟುಂಬದ ಸದಸ್ಯರು, ಸಮುದಾಯದ ಮುಖಂಡರು ಆರೋಪಿಸಿದ್ದ ಬೆನ್ನಲೇ ದಕ್ಷಿಣ ವಲಯದ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಅವರು ಶನಿವಾರ ರಾತ್ರಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೇಲ್ನೋಟಕ್ಕೆ ತಪ್ಪಿತಸ್ಥ ಹೆಡ್ ಕಾನ್‍ಸ್ಟೇಬಲ್ ಸೇರಿ ಎಂಟು ಪೊಲೀಸರನ್ನು ಸ್ಥಳದಲ್ಲೇ ಅಮಾನತುಗೊಳಿಸಿದ್ದಾರೆ. ಜೊತೆಗೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗುವುದು ಎಂದು...
Category: Crime, Law and Order
Post date: 12-06-2121

Public News
PublicNext--513341--node-nid
Subject ಬೆಂಗಳೂರು: ಕಂಪನಿ ಆಡಳಿತ ಮಂಡಳಿಯ ಕಿರುಕುಳಕ್ಕೆ ಮನನೊಂದು ಕಾರ್ಮಿಕ ಆತ್ಮಹತ್ಯೆ

ಬೆಂಗಳೂರು: ಸ್ಯಾಲರಿ ಹೈಕ್ ಆಗದೇ ಇರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿ, ಜೊತೆಗೆ ಕಂಪನಿ ಆಡಳಿತ ಮಂಡಳಿಯ ಕಿರುಕುಳಕ್ಕೆ ಯುವಕನೊಬ್ಬ ಬೇಸತ್ತು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಇಂಡೋ ಮಿಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಶಿವರಾಜ್ (28) ಆತ್ಮಹತ್ಯೆಗೆ ಶರಣಾದ ಕಾರ್ಮಿಕ. ಮೃತ ಕಾರ್ಮಿಕ ದಾವಣಗೆರೆಯ ಮೂಲದವನಾಗಿದ್ದು, ಬೆಂಗಳೂರು ಉತ್ತರ ತಾಲೂಕಿನ ಅದ್ದಿಗಾನಹಳ್ಳಿಯ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾನೆ.

ತನ್ನ ನಿಜವಾದ ಸಂಬಳ ಕೇವಲ 18,000 ರೂ.ಗಳಾಗಿದ್ದು, ಅದರಲ್ಲಿ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸಂಬಳ ಹೆಚ್ಚಿಸಿ...
Category: Crime
Post date: 12-06-2121

Kshetra Samachara
PublicNext-474033-513327-Hubballi-Dharwad-Health-and-Fitness-Government-COVID-node
Subject ಧಾರವಾಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ ಡಿಸಿ

ಧಾರವಾಡ: ಕೊರೊನಾ ನಿಯಂತ್ರಣ ಸಂಬಂಧ ರಾಜ್ಯದ 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳನ್ನು ರಾಜ್ಯ ಸರ್ಕಾರ ಅನ್‌ಲಾಕ್ ಮಾಡಿದೆ. ಅನ್‌ಲಾಕ್ ಆದ ಜಿಲ್ಲೆಗಳಲ್ಲಿ ಧಾರವಾಡ ಜಿಲ್ಲೆ ಕೂಡ ಒಂದು. ಧಾರವಾಡ ಜಿಲ್ಲೆಯಲ್ಲೂ ಕೂಡ ಕೊರೊನಾ ನಿಯಂತ್ರಣಕ್ಕೆ ತರುವ ಸಂಬಂಧ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿ ಮಾಡಿದ್ದಾರೆ.

ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಆದರೂ ಕೆಲವೊಂದಿಷ್ಟು ರಿಯಾಯ್ತಿ ನೀಡಲಾಗಿದೆ. ಉಳಿದ ದಿನಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ...
Category: Health & Fitness, Government, COVID
Post date: 12-06-2121
City: Hubballi-Dharwad

Kshetra Samachara
Kshetra Samachara
Subject ಮಂಗಳೂರು: ಆಟೋರಿಕ್ಷಾದ ಸೀಟ್ ಕಳವು; ಸಿಸಿ ಕ್ಯಾಮೆರಾದಲ್ಲಿ ಸೆರೆ

ಮಂಗಳೂರು: ಆಟೋರಿಕ್ಷಾ ಚಾಲಕನೋರ್ವ ನಿಲ್ಲಿಸಿದ್ದ ಮತ್ತೊಂದು ರಿಕ್ಷಾದ ಸೀಟು ಕಳವು ಮಾಡಿದ ಘಟನೆ ನಗರದ ಕೊಟ್ಟಾರ ಚೌಕಿಯಲ್ಲಿ ನಡೆದಿದೆ.

ರಿಕ್ಷಾದ ಸೀಟು ಕಳವು ಮಾಡುತ್ತಿರುವ ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಆಟೋರಿಕ್ಷಾ ಚಾಲಕ ಸಂಚರಿಸುತ್ತಿದ್ದ ಸಂದರ್ಭ ರಿಕ್ಷಾ ನಿಲ್ಲಿಸಿ, ರಸ್ತೆ ಬದಿ ನಿಂತಿದ್ದ ಮತ್ತೊಂದು ಆಟೋರಿಕ್ಷಾದಲ್ಲಿನ ಸೀಟನ್ನು ತೆಗೆದು, ತನ್ನ ರಿಕ್ಷಾದ ಟಾಪ್ ಮೇಲೆ ಹಾಕುತ್ತಿರುವ ದೃಶ್ಯಾವಳಿ ಕಂಡು ಬಂದಿದೆ.

ಇದೀಗ ಕಳವುಗೈದ ಆರೋಪಿ ರಿಕ್ಷಾ ಚಾಲಕ ಸಿಕ್ಕಿಬಿದ್ದಿದ್ದು, ಮೊದಲಿಗೆ ಕಳವು ಮಾಡಿರೋದನ್ನು ಒಪ್ಪದಿದ್ದರೂ, ಬಳಿಕ ಸೀಟ್ ಕದ್ದಿರೋದಾಗಿ...
Category: Cinema
Post date: 12-06-2121
City: Udupi, Mangalore

Pages